Dr. Basavaraj Hiremath (@Basavarajhmath) profile picture

Veerashaiva Lingayata, Philosophy student forever, ಸಿದ್ಧಾಂತ ಶಿಖಾಮಣಿ, ಧ್ವೈತಾದ್ವೈತ ಭಂಜನ - ಶಿವ ಸರ್ವೋತ್ತಮ, Jagat Sathya, Vedas are not Apourusheya,

Joined July 2026
Photo by Dr. Basavaraj Hiremath (@Basavarajhmath)Photo by Dr. Basavaraj Hiremath (@Basavarajhmath)
Part - 1 Critical analysis of Avatartva of Madhwacharya : shorturl.at/rIjLj Critical analysis of Avatartva of Shankaracharya and Dvaitaadvaita Khandana will follow soon. @pratyaksha321 @Kul_Mimansaka @kpp0915
8
2
1
8
1,419
Replying to @anandoo
ಈ ತರ ಡುಂಟಕ anology ಗಳಿನೇನು ಕಮ್ಮಿ ಇಲ್ಲ ಬಿಡ್ರಿ. ವೈದ್ಯರು ರೋಗ ಅನುಭಸಿವಿ ಚಿಕಿತ್ಸೆ ಕೊಡ್ಬೇಕು ಅಂತ ಕೇಳಿಲ್ಲ. ನಮಗೆ ಬಂದಿರೋ ರೋಗ, ವೈದ್ಯರಿಗೂ ಇದ್ದಾಗ, ನಮಗೆ ಕೊಟ್ಟಿರೋ ಚಿಕಿತ್ಸೆನೇ ಅವ್ರೂ ಪಡೀತಾರ ಅಂತ ಕೇಳಿದ್ದು. ನಿರ್ಧಾರ ಕುಟುಂಬದ್ದೇ ಆದ್ಮೇಲೆ, ಹೇಳೋದು ಮೌಲ್ಯ, ಆದೇಶ ಅಲ್ಲ ಅಂದ್ಮೇಲೆ ಹೇಳಿ ಉಪ್ಯೋಗ ಏನು? >ಕುಸಿಯುತ್ತಿರುವ ಜನಸಂಖ್ಯೆಯ ಕಾಳಜಿ ಅಷ್ಟೇ. ಜನಸಂಖ್ಯೆಯನ್ನ ಹೆಚ್ಚಿಸೋ ಆಸೆ ಇದ್ದಲ್ಲಿ, ಒಂದೋ ಯಾವ ಹೆಣ್ಮಕ್ಕಳು ಕಲಿಕೆ ಪಡೆಯಬಾರದು, ಜನ ಹಣ ಗಳಿಸದೇ ಕೂಲಿ ಕೆಲ್ಸಾ ಮಾಡ್ಕೊಂಡೆ ಜೀವ್ನ ಮಾಡ್ಬೇಕು... ಒಂತರಾ ಆಮಿಶ್ ಸಮಾಜದ ರೀತಿಯ ಸಮಾಜ ಕಟ್ಬೇಕು ಅಂತ ಪ್ರವಚನ ಕೊಡ್ಬೇಕು. ಇಲ್ವೋ, universal basic services ಕೊಟ್ಟು, subsidised childcare and fertility treatments ಬಗ್ಗೆ, ಈ ದೇವ್ರು, ದಿಂಡ್ರು, ಧರ್ಮ ಇವೆಲ್ಲ ಬಿಟ್ಟು ದುಡ್ಡು ಗಳಿಸಿ high income ಸಮಾಜ ಆಗೋದರ ಬಗ್ಗೆ ಪ್ರವಚನ ಕೊಡ್ಬೇಕು, ದನಿ ಎತ್ಬೇಕು. ಅದ್ಬಿಟ್ಟು...ಅಡ್ಡ ಗೋಡೆ ಮೇಲೆ ಹಣತೆ ಇಟ್ಟಂತೆ ಇದು ಮೌಲ್ಯ, ಆದೇಶ ಅಲ್ಲ ಅಂತೆಲ್ಲ ಡವ್ ಮಾಡೋದ್ರಿಂದ ಏನೂ ಉಪ್ಯೋಗ ಇಲ್ಲ.
1
3
179
Thanks for this gem. 😂😂😂 ಸನ್ಯಾಸಿ ಹತ್ರ ಸಂಸಾರದ ಉಪದೇಶ ಕೇಳಬಾರದು 😂😂 your nexts lines are gem
ಬೋಳನ ಹತ್ರ ಬಾಚಣಿಗೆ ಕೇಳ್ಬಾರ್ದು, ಸನ್ಯಾಸಿ ಹತ್ರ ಸಂಸಾರದ ಉಪದೇಶ ಕೇಳ್ಬಾರ್ದು ಅಂತ ನಮ್ಮಜ್ಜ ಕರ್ಕೇಗೌಡ Sr. ಹೇಳಿದ್ ನೆನಪು. ನಾಲ್ಕ್ ನಾಲ್ಕ್, ಎಂಟೆಂಟು ಮಕ್ಳು.... ಹೆಂಡ್ರು ಅಂದ್ರೆ ಏನ್ ವೆಂಡಿಂಗ್ ಮಶೀನ್ ಅಂದ್ಕೊಂಡಿದೀರೇನ್ರೋ? ಈ ಸ್ವಾಮೀಜಿಗಳು ಪಂಚೆ ಒಳ್ಗೆ ಒಂದ್ ಕೈ ಬಚ್ಚಿಟ್ಕೊಂಡು ಮೂರ್ ಹೊತ್ತು ಜಪ ಮಾಡೋದು, ಆಮೇಲೆ ಊರೋರಿಗೆಲ್ಲ ಹಟ್ಯಾಡಿ ಅರ್ಧ ಡಜನ್ ಮಕ್ಳು ಮಾಡ್ಕೊಳ್ಳಿ ಅನ್ನೋದು. ಗಲ್ಲಿಗೊಂದೊಂದು ಅನ್ನೋ ಹಾಗೆ ಸ್ವಾಮಿಗಳು ಇದೀರಾ. ನೀವ್ಗಳೇ ಮಠ ಬಿಟ್ಟು ಹಟ್ಯಾಡಿ ಸಂಸಾರ ಮಾಡಿದ್ರೆ ಹಳ್ಳಿಗೈವತ್ತು ಮಕ್ಳು ಮಾಡ್ಬೋದು.
1
125
Bank account will take sanyasa 🤣🤣🤣
ಬ್ರಹ್ಮಚಾರಿ ಸ್ವಾಮಿಗಳು ಬೆಳ್ಳಿ ಸಿಂಹಾಸನದಿಂದ "ಎಷ್ಟು ಮಕ್ಕಳು ಬೇಕೋ ಅಷ್ಟು ಮಾಡಿ" ಅಂತ ಹೇಳ್ತಿದ್ದಾರೆ. ತಮಗೆ ಮಕ್ಕಳ ಅನುಭವವೇ ಇಲ್ಲ. ಹಾಲು, ಶಾಲೆ ಫೀಸ್, ಟ್ಯೂಷನ್ ಯಾರ್ ಕೊಡ್ತಾರೆ? ಸಲಹೆ ಉಚಿತ, ಖರ್ಚು ನಿಮ್ಮದು. ಎಂಟು ಮಕ್ಕಳು ಬಂದ್ರೆ ಬ್ಯಾಂಕ್ ಅಕೌಂಟ್ ಸನ್ಯಾಸ ತಗೊಳ್ತದೆ.
1
222
🤣🤣🤣🤣🤣🤣🤣🤣

53
🤣🤣 ಆಹಾ ಎಂತ ಕಾಲ ಬಂತು ಸನ್ಯಾಸಿಗಳು ಮಕ್ಕಳು ಮಾಡಲು ಹೇಳುವುದು! ಒಂದನ್ನೇ ಸಾಕುವುದು ಕಷ್ಟ ಇನ್ನು ಮೂರ್ನಾಲ್ಕು ಇದ್ರೆ 🤣 ಈಗಿರುವ ಆರ್ಥಿಕ ಪರಿಸ್ಥಿತಿ ಅಹಾ ವಿಶ್ವಗುರು ಹಿಂದೆ ಇದ್ವು ಹತ್ತು ಹದಿನೈದು. ಅದ್ರಲ್ಲಿ ಅರ್ಧ ಆರನೇ ಬರ್ತ್ ಡೇ ನೋಡ್ತಿರಲಿಲ್ಲ. ಇದು ಹೆಂಗೆ ಅಂದ್ರೆ ಹುಲಿ ಮಜ್ಜಿಗೆ ಹುಳಿ ಬಗ್ಗೆ ಉಪದೇಶ ಕೊಟ್ಟಂತೆ
Hindugala sankye beleyali 🙏🙏🙏
8
14
1
51
1,527
Dr. Basavaraj Hiremath retweeted
What did he ultimately do? Didn't he convert them into Vaishnavism? If he wanted to do something good to them then he should have let them follow their own culture instead of putting vaidika sampradaya on them.
Pujya Vishwesha Tirtha Swamiji 🙏🕉️🕉️
2
1
1
5
1,098
😂😂
ಬೋಳನ ಹತ್ರ ಬಾಚಣಿಗೆ ಕೇಳ್ಬಾರ್ದು, ಸನ್ಯಾಸಿ ಹತ್ರ ಸಂಸಾರದ ಉಪದೇಶ ಕೇಳ್ಬಾರ್ದು ಅಂತ ನಮ್ಮಜ್ಜ ಕರ್ಕೇಗೌಡ Sr. ಹೇಳಿದ್ ನೆನಪು. ನಾಲ್ಕ್ ನಾಲ್ಕ್, ಎಂಟೆಂಟು ಮಕ್ಳು.... ಹೆಂಡ್ರು ಅಂದ್ರೆ ಏನ್ ವೆಂಡಿಂಗ್ ಮಶೀನ್ ಅಂದ್ಕೊಂಡಿದೀರೇನ್ರೋ? ಈ ಸ್ವಾಮೀಜಿಗಳು ಪಂಚೆ ಒಳ್ಗೆ ಒಂದ್ ಕೈ ಬಚ್ಚಿಟ್ಕೊಂಡು ಮೂರ್ ಹೊತ್ತು ಜಪ ಮಾಡೋದು, ಆಮೇಲೆ ಊರೋರಿಗೆಲ್ಲ ಹಟ್ಯಾಡಿ ಅರ್ಧ ಡಜನ್ ಮಕ್ಳು ಮಾಡ್ಕೊಳ್ಳಿ ಅನ್ನೋದು. ಗಲ್ಲಿಗೊಂದೊಂದು ಅನ್ನೋ ಹಾಗೆ ಸ್ವಾಮಿಗಳು ಇದೀರಾ. ನೀವ್ಗಳೇ ಮಠ ಬಿಟ್ಟು ಹಟ್ಯಾಡಿ ಸಂಸಾರ ಮಾಡಿದ್ರೆ ಹಳ್ಳಿಗೈವತ್ತು ಮಕ್ಳು ಮಾಡ್ಬೋದು.
1
1
194

ಜಾತಿವಾದಿಗಳ ಒಳಹೊಕ್ಕು ಅವರ ಅಂಕುಡೊಂಕುಗಳ ಕುರಿತು ವಿಮರ್ಶಿಸಿದ ಅತ್ಯಂತ ಪ್ರತಿಭಾವಂತ ಅವೈದಿಕ ದಾರ್ಶನಿಕ ಕನಕ ನಾಯಕನ ಜಯಂತಿಯ ಶುಭಾಶಯಗಳು...
5
12
105
1,509
ಬೋಳನ ಹತ್ರ ಬಾಚಣಿಗೆ ಕೇಳ್ಬಾರ್ದು, ಸನ್ಯಾಸಿ ಹತ್ರ ಸಂಸಾರದ ಉಪದೇಶ ಕೇಳ್ಬಾರ್ದು ಅಂತ ನಮ್ಮಜ್ಜ ಕರ್ಕೇಗೌಡ Sr. ಹೇಳಿದ್ ನೆನಪು. ನಾಲ್ಕ್ ನಾಲ್ಕ್, ಎಂಟೆಂಟು ಮಕ್ಳು.... ಹೆಂಡ್ರು ಅಂದ್ರೆ ಏನ್ ವೆಂಡಿಂಗ್ ಮಶೀನ್ ಅಂದ್ಕೊಂಡಿದೀರೇನ್ರೋ? ಈ ಸ್ವಾಮೀಜಿಗಳು ಪಂಚೆ ಒಳ್ಗೆ ಒಂದ್ ಕೈ ಬಚ್ಚಿಟ್ಕೊಂಡು ಮೂರ್ ಹೊತ್ತು ಜಪ ಮಾಡೋದು, ಆಮೇಲೆ ಊರೋರಿಗೆಲ್ಲ ಹಟ್ಯಾಡಿ ಅರ್ಧ ಡಜನ್ ಮಕ್ಳು ಮಾಡ್ಕೊಳ್ಳಿ ಅನ್ನೋದು. ಗಲ್ಲಿಗೊಂದೊಂದು ಅನ್ನೋ ಹಾಗೆ ಸ್ವಾಮಿಗಳು ಇದೀರಾ. ನೀವ್ಗಳೇ ಮಠ ಬಿಟ್ಟು ಹಟ್ಯಾಡಿ ಸಂಸಾರ ಮಾಡಿದ್ರೆ ಹಳ್ಳಿಗೈವತ್ತು ಮಕ್ಳು ಮಾಡ್ಬೋದು.
Hindugala sankye beleyali 🙏🙏🙏
5
12
2
61
4,733
ನಿನ್ನೆ ಧರ್ಮಶಾಸ್ತ್ರ ದೀಪಿಕಾ ಓದ್ತಿದ್ದೆ, ಅದರಲ್ಲಿ ಮದುವೆಯ‌ ಕುರಿತ ಆಚಾರ ವಿಚಾರ ಓದುವಾಗ‌ ಹೀಗೆಲ್ಲಾ ಇತ್ತಾ? ಅಕಸ್ಮಾತ್ ಇವತ್ತಿಗೂ ಹೀಗೆ ಆಚರಣೆ ಬಂದ್ರೆ ನಾನು ಒಪ್ತೀನಾ? ಅಂತ ಪ್ರಶ್ನೆ ಮಾಡಿಕೊಂಡೆ. ರಕ್ತ ಕುದಿಯೋಕೆ ಶುರುವಾಯ್ತು. ಈ ರೀತಿಯ ಧರ್ಮ ಶಾಸ್ತ್ರಗಳನ್ನು ಇವತ್ತಿಗೆ ಬ್ರಾಹ್ಮಣ ಸಮುದಾಯ ಕೂಡ ಅನುಸರಿಸುವುದಿಲ್ಲ. #ಬ್ರಾಹ್ಮಣ
1
2
399
What did do? Why did he block me? He is a dvaiti btw. Tried to follow him but he has already blocked me 😂😂
3
1
2
3
487
My only request to dvaitis and advaitis is pl don't block me. I have doubts, clear those doubts. Let's debate. Blocking doesn't serve any purpose. @Kul_Mimansaka @kpp0915 @pratyaksha321 @DrashtaVerse @TheLogicMonk @MahaAmatya @PrahaladBhat
3
3
207
Dilemma: Can the "cow" kick the milkman and refuse? • If yes → Hari isn't sole controller. • If no → the jīva has zero functional difference from the udder. Adding consciousness to a puppet doesn't make it a doer; it makes it a sentient udder getting sent to hell for what the
Who is the doer? Madhvacharya answers with a simple scene from life: पुमान्दोग्धा च गौर्दोग्ध्री स्तनो दोग्धेतिवत्क्रमात् (Brahmatarka, quoted in Gita Tatparya Nirnaya 3.27) The man milks. The cow gives milk. The udder gives milk. The same word for all three, but not the same kind of doing: Man = Vishnu: the independent doer Cow = jiva: a real doer, but dependent Udder = jada: no will, just kriya So "naham karta, harih karta" doesn't mean the jiva does nothing. It means the jiva doesn't do things on its own. The jiva really acts, but only under Hari's control. #Madhva #Tattvavada #Gita
1
5
544
milkman squeezed. Citing Brahmatarka (untraceable outside Madhva's own quotes) to prove Madhva's reading is just citing yourself as a witness.
2
4
221
Dr. Basavaraj Hiremath retweeted
Follow Dharma before doing debate on Vedanta- Sri Chandrashekhara Bharati Swamiji "For most among us, the question of whether the ultimate truth is one, two, or one-and-a-half is not relevant. It holds no practical value for them.
1
15
2
104
1,961
Scary. With cost further going up, I don't advise anyone to have more than 2 children.
1
223
Dr. Basavaraj Hiremath retweeted
docs.google.com/document/d/1… See, anyone, can you read document by link? Also, if yes, then read it. Ofcourse, AI has help a lot in this😅, I can't write 8 page document on my own, and I ain't that hardworking guy, don't worry , philsosphy is mine only.
1
1
1
3
127