Nellira Chalan (@ChalanBJP) header
Nellira Chalan (@ChalanBJP) profile picture

kodagu District General secretary. EX BJP Virajpet Mandal President|BJP Worker|Kodagu|Karnataka|ಸೇವೆಯೇ ಪರಮ ಧರ್ಮ|

Virajpet, India
Joined June 2020
Photo by Nellira Chalan (@ChalanBJP)Photo by Nellira Chalan (@ChalanBJP)Photo by Nellira Chalan (@ChalanBJP)Photo by Nellira Chalan (@ChalanBJP)Photo by Nellira Chalan (@ChalanBJP)Photo by Nellira Chalan (@ChalanBJP)Photo by Nellira Chalan (@ChalanBJP)Photo by Nellira Chalan (@ChalanBJP)Photo by Nellira Chalan (@ChalanBJP)Photo by Nellira Chalan (@ChalanBJP)
ಇಂದು ವಿರಾಜಪೇಟೆ ಮಂಡಲ ಆಯೋಜಿಸಿದ ಕೊಡಗಿನ ಗೋಣಿಕೊಪ್ಪಲುವಿನಲ್ಲಿ ನಡೆದ ಕಾಂಗ್ರೇಸ್ ಸರಕಾರದ ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ಮಾನವ ಸರಪಳಿಯ ಮೂಲಕ ಪ್ರತಿಭಟನೆ ನಡೆಸಲಾಯಿತು.ನೂರಾರು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. @BJP4Karnataka
3
24
ಇಂದು ವಿರಾಜಪೇಟೆ ಮಂಡಲ ಆಯೋಜಿಸಿದ ಕೊಡಗಿನ ಗೋಣಿಕೊಪ್ಪಲುವಿನಲ್ಲಿ ನಡೆದ ಕಾಂಗ್ರೇಸ್ ಸರಕಾರದ ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ಮಾನವ ಸರಪಳಿಯ ಮೂಲಕ ಪ್ರತಿಭಟನೆ ನಡೆಸಲಾಯಿತು.ನೂರಾರು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. @BJP4Karnataka
1
14
vote for Sri.K G Boapaih
1
34
ಜೈ ಬಜರಂಗಬಲಿ! Jai Bajrang Bali! #NammaBengaluralliNammaModi
1
34
ಇಂದು ಕೊಡಗಿನ ಗೋಣಿಕೊಪ್ಪಕ್ಕೆ ಆಗಮಿಸಿದ ಅಸ್ಸಾಂ ಮುಖ್ಯಮಂತ್ರಿಗಳಾದ ಶ್ರೀ ಹಿಮಂತ್ ಬಿಸ್ವ ಶರ್ಮಾ ಬಿಜೆಪಿ ಸಮಾವೇಶದಲ್ಲಿ ಭಾಗಿಯಾದರು.ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. @himantabiswa @BJP4Karnataka
1
28
ಇಂದು ಮಡಿಕೇರಿ ಯಲ್ಲಿ ನಡೆದ ಬ್ರಹತ್ ಸಮಾವೇಶದಲ್ಲಿ ಕೇಂದ್ರ ಗ್ರಹ ಸಚಿವರಾದ ಅಮಿತ್ ಶಾ ರವರನ್ನು ಇಂದು ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ಬರಮಾಡಿಕೊಳಲಾಯಿತು. @AmitShah @AmitShahOffice @mepratap @BopaiahG @ravimlapa
1
2
2
76
ಇಂದು ವಿರಾಜಪೇಟೆ ಮಂಡಲ ಅಮ್ಮತಿ ಗ್ರಾಮ ಪಂಚಾಯತ್ ಪುಲಿಯೇರಿ ಗ್ರಾಮದಲ್ಲಿ ಇತರೆ ಪಕ್ಷದ ಕಾರ್ಯಕರ್ತರನ್ನು ಬಿಜೆಪಿಗೆ ಸೇರ್ಪಡೆಗೊಳಿಸಲಾಯಿತು. @CTRavi_BJP @BJP4Karnataka @nalinkateel
1
46
ನಿಗಮ ಸ್ಥಾಪನೆಗೆ ಆದೇಶ ನೀಡಿದ ಮಾನ್ಯ ಮುಖ್ಯಮಂತ್ರಿಗಳಿಗೂ , ಶ್ರಮಿಸಿದ ಶಾಸಕರಾದ ಕೆ.ಜಿ.ಬೋಪಯ್ಯನವರಿಗೂ,ಜಿಲ್ಲಾ ಬಿಜೆಪಿಗೂ,ಯುಕೋ ಸಂಘಟನೆಗೂ ಹೃತ್ಪೂರ್ವಕ ಧನ್ಯವಾದಗಳು @BSBommai @BJP4Karnataka @BopaiahG
1
7
109
ಚಾಮುಂಡೇಶ್ವರಿ ಹೋಯ್ತು ವರುಣ ಕೈ ಬಿಡ್ತು ಬಾದಾಮಿ ಒದ್ದು ಓಡಿಸಿತು ಕೋಲಾರ ಕೈ ಎತ್ತಿತ್ತು ಮುಂದೆ ಏನು ಅಂತ ? ರಾಜ್ಯ ಕಂಡ ಅತಿ ದುರ್ಬಲ ಮಾಜಿ ಮುಖ್ಯಮಂತ್ರಿ @siddaramaiah
1
64
ಇಂದು ವಿರಾಜಪೇಟೆ ಮಂಡಲ ಸಿದ್ದಾಪುರ ಶಕ್ತಿ ಕೇಂದ್ರ ವತಿಯಿಂದ ಮಹಾ ಶಕ್ತಿ ಸಂಗಮ ಸಮಾವೇಶ ನಡೆಸಲಾಯಿತು. ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾಜಿ MLC ಗಣೇಶ್ ಕಾರ್ಣಿಕ್,ಜಿಲ್ಲೆಯ ಶಾಸಕರು ಕೆ.ಜಿ. ಬೋಪಯ್ಯ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರು ರಾಬಿನ್ ದೇವಯ್ಯ,ಯಮುನಾ ಚಂಗಪ್ಪ,ಪಕ್ಷದ ಪ್ರಮುಖರು,ಕಾರ್ಯಕರ್ತರು ಉಪಸ್ಥಿತರಿದ್ದರು. @BJP4Karnataka
1
6
259
Humbly remember former Goa Chief Minister and Defence Minister Late Shri Manohar Parrikar ji on his punyatithi 🙏. His ideals, vision and contributions to the nation will always be worth emulating for us. #ManoharParrikar #punyatithi
1
1
61
ಇಂದು ಬಿಜೆಪಿ ಮಹಿಳಾ ಮೋರ್ಚಾ ಸಮಾವೇಶ ಪ್ರಯುಕ್ತ ಪಕ್ಷದ ಹಿರಿಯ ಮಹಿಳಾ ಕಾರ್ಯಕರ್ತರು ಹಾಗೂ ಸಮಾಜ ಸೇವಕ ಮಹಿಳಾ ಸದಸ್ಯರಾದ ಸೋಮೇಯಂಡ ನಂಜಮ್ಮ (102) ಹಾಗೂ ಮಚಿಮಂಡ ದೇಚಮ್ಮ (99)ರವರಿಗೆ ಇಂದು ವಿರಾಜಪೇಟೆ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಖುದ್ದು ಅವರ ಮನೆಗೆ ಭೇಟಿ ನೀಡಿ ಸನ್ಮಾನ ಕಾರ್ಯಕ್ರಮ ನಡೆಸಿದರು. @CoorgMahila
1
3
137
ಇಂದು ವಿರಾಜಪೇಟೆ ಮಹಿಳಾ ಸಮಾಜದಲ್ಲಿ ವಿರಾಜಪೇಟೆ ಮಹಿಳಾ ಮೋರ್ಚಾದ ಸಮಾವೇಶ ಮಹಿಳಾ ಮೋರ್ಚಾ ಮಂಡಲ ಅಧ್ಯಕ್ಷೆ ಕವಿತಾ ಭೋಜಪ್ಪ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. @CTRavi_BJP @BJP4Karnataka @ShobhaBJP @nalinkateel
1
37
ಡಬ್ಬಲ್ ನಾಲಿಗೆ ಕುಮಾರಣ್ಣ ಮತ್ತು ಟೀಮ್ @hd_kumaraswamy
2
6
18
736
ಧನ್ಯವಾದಗಳು 🙏
1
1
3
165
ವಿರಾಜಪೇಟೆ ಮಂಡಲ ಮಹಿಳಾ ಮೋರ್ಚಾ ಮುಖಂಡರು ಮತ್ತು ಕಾರ್ಯಕರ್ತರಿಂದ ಜೈಕಾರ... #BJPYeBharavase #VijayaSankalpaYatre #gonikoppal #virajpetmandal
5
92