Nellira Chalan retweeted
Wonderful to speak with my dear friend President Trump today. Delighted that Made in India products will now have a reduced tariff of 18%. Big thanks to President Trump on behalf of the 1.4 billion people of India for this wonderful announcement.
When two large economies and the world’s largest democracies work together, it benefits our people and unlocks immense opportunities for mutually beneficial cooperation.
President Trump’s leadership is vital for global peace, stability, and prosperity. India fully supports his efforts for peace.
I look forward to working closely with him to take our partnership to unprecedented heights.
@POTUS
@realDonaldTrump
Nellira Chalan retweeted
ಅಬ್ದುಲ್ ರಜಾಕ್ ರನ್ನು ಯಾಕೆ ಅರೆಸ್ಟ್ ಮಾಡಿಲ್ಲ? ಬಟ್ಟೆ ಬಿಚ್ಚಿಸೋಕೆ ಕಾನೂನಿನಲ್ಲಿ ಅವಕಾಶವಿದೆಯೇ?
Nellira Chalan retweeted
ಆಪ್ ಲೀಡರ್: ಯೂಥ್ ಐಕಾನ್ ಸಿಂಹ, ಈಗ enquiry ಐಕಾನ್ ಆಗಿದೀರಿ ಅಲ್ವಾ?
ಪ್ರತಾಪ್ ಸಿಂಹ: ಇಷ್ಟೆಲ್ಲಾ ಕೆಲಸ ಮಾಡಿರೋದು ನಿಮಗೆ ಕಾಂಟ್ರವರ್ಸಿ ಯಾಗಿ ಕಂಡರೆ ನಾನೇನು ಮಾಡಲಿ?
Nellira Chalan retweeted
Reached Lepcha in Himachal Pradesh to celebrate Diwali with our brave security forces.
Nellira Chalan retweeted
ನನ್ನ ಪ್ರೀತಿಯ ಬಿಜೆಪಿ ಕಾರ್ಯಕರ್ತರೇ, ಅಧೀರರಾಗಬೇಡಿ. ಮತದಾರರನ್ನು ದೂಷಿಸಬೇಡಿ. ಮತದಾರ ನಮಗಿಂತ ಬುದ್ಧಿವಂತ. ನಮ್ಮನ್ನು ಎರಡು ಸಲ ಅಧಿಕಾರಕ್ಕೆ ತಂದವರು ಅವರೇ. ಅವರಿಗೆ ಶರಣಾಗಿ ಮತ್ತೆ ವಿಶ್ವಾಸ ಗಳಿಸೋಣ.
Nellira Chalan retweeted
"ಲೋಕಮತ ಅತ್ಯುತ್ತಮ ಚೊಚ್ಚಲ ಸಂಸದ ಪ್ರಶಸ್ತಿ"ಗೆ ಭಾಜನರಾದ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಬೆಂಗಳೂರು ದಕ್ಷಿಣದ ಲೋಕಸಭಾ ಸದಸ್ಯರಾದ ಶ್ರೀ ತೇಜಸ್ವಿ ಸೂರ್ಯ @Tejasvi_Surya ಅವರಿಗೆ ಅಭಿನಂದನೆಗಳು.
Nellira Chalan retweeted
ರಾಜಕೀಯ ದುರುದ್ದೇಶದಿಂದ ತೆಲಂಗಾಣ ಸರ್ಕಾರ ಪೋಲಿಸರನ್ನು ಬಳಸಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ @blsanthosh ಅವರಿಗೆ ನೀಡಿದ್ದ ನೋಟಿಸ್‌ಗೆ ತೆಲಂಗಾಣ ಹೈಕೋರ್ಟ್ ತಡೆ ನೀಡಿದೆ.
ಬಿಜೆಪಿ ವಿರುದ್ಧ ಅಪಪ್ರಚಾರ ಮಾಡಲು ವಿರೋಧಿಗಳು ರೂಪಿಸಿದ್ದ ಸಂಚಿಗೆ ನ್ಯಾಯಾಲಯ ತಕ್ಕ ಉತ್ತರ ನೀಡಿದೆ, ಸತ್ಯ ಶೀಘ್ರವೇ ಅನಾವರಣಗೊಳ್ಳಲಿದೆ.
Nellira Chalan retweeted
ಹೆಸರು ಬದಲಾಯಿಸಿದ್ದು, ಹೊಸ ಹೆಸರಿಟ್ಟಿದ್ದಷ್ಟೇ ಅಲ್ಲ, ಹೊಸದಾಗಿ ತಂದ ಟ್ರೈನ್ ಗಳೆಷ್ಟು ಗೊತ್ತೇ?!
Nellira Chalan retweeted
ಟೀಕೆಗಳು ಸಾಯುತ್ತವೆ, ದೂಷಣೆಗಳು ಧೂಳಾಗುತ್ತವೆ, ದೇಹವೂ ಮಣ್ಣಾಗುತ್ತದೆ, ಸತ್ತ ಮೇಲೂ ಉಳಿಯುವುದು ಕೆಲಸವೊಂದೇ.
ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಬರುವ
ರಾಮನಗರ-ಚನ್ನಪಟ್ಟಣ ಬೈಪಾಸಿನ ವಿಹಂಗಮ ನೋಟ! ಥಾಂಕ್ಯೂ @narendramodi ji
Nellira Chalan retweeted
ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯದಲ್ಲಿ ಹಿಂದೂಗಳ ಮಾರಣ ಹೋಮ ನಡೆಯುತ್ತಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂಬುದಕ್ಕೆ ರಾಜಸ್ಥಾನದ ಘಟನೆಯೇ ಸಾಕ್ಷಿ.
ಐಸಿಸ್ ಮಾದರಿಯಲ್ಲಿ ಹತ್ಯೆ ನಡೆಸಿರುವ ಈ ಉಗ್ರರನ್ನು ಗಲ್ಲಿಗೇರಿಸಬೇಕು.
#ಭಯೋತ್ಪಾದಕಕಾಂಗ್ರೆಸ್
Nellira Chalan retweeted
ಕೊಡಗಿನಲ್ಲಿ ವಿವಿ ಸ್ಥಾಪನೆ ಮತ್ತು ಕೊಡವ ಜನಾಂಗದ ಅಭಿವೃದ್ಧಿಗೆ 10 ಕೋಟಿ ರೂ. ಘೋಷಿಸಿದ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ @BSBommai ಸರ್ ಗೆ ಧನ್ಯವಾದಗಳು.
Nellira Chalan retweeted
Met martyr Harsha's family in Shivamogga today, expressed condolences on behalf of BJYM & provided financial assistance.
This is not murder. This is an act of terror.
Urge @CMofKarnataka to prosecute u/s UAPA Act & swiftly ensure justice.
#JusticeForHarsha
Nellira Chalan retweeted
ಎಲ್ರೂ ಕಾಲೇಜಿಗೆ ಜಾಬ್ ಗಾಗಿ ಬರ್ತಾರೆ, ನೀವು ಹಿಜಾಬ್ ಗಾಗಿ ಬರ್ತಿನಿ ಅಂದರೆ !
ನೀವು ಹಿಜಾಬ್ ಹಾಕಿಕೊಂಡಾದರು ಹೋಗಿ, ಬುರ್ಖಾ ಹಾಕಿಕೊಂಡಾದರು ಹೋಗಿ ಅಥವಾ ಪರದೆ ಅಕಾರದ ಟೋಪಿ ಬೇಕಾದರೂ ಹಾಕಿಕೊಂಡಾದರು ಹೋಗಿ ಅಥವಾ ಮೊಣಕಾಲು ಕಾಣುವಂತಹ ಜುಬ್ಬ ಪೈಜಾಬ ಹಾಕಿಕೊಂಡಾದರು ಹೋಗಿ.
ನೀವು ಹೋಗಬೇಕಾದ ಸ್ಥಳ ಶಾಲಾ ಕಾಲೇಜಲ್ಲ , ಮದರಸಾ !
Nellira Chalan retweeted
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 615.81ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕೆ.ಎಂ.ಕೊಲ್ಲಿಯಿಂದ- ಕುಮ್ಟೂರು (ವಯಾ ಕೆ.ಬಾಡಗ, ಕಲ್ಲಂಬಳ, ಸುಮಾರು 6.73 ಕಿ.ಮೀ ಉದ್ದದ)
ರಸ್ತೆಯನ್ನು ಉದ್ಘಾಟಿಸಲಾಯಿತು.
Nellira Chalan retweeted
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಆತ್ಮೀಯರೂ ಆಗಿರುವ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ತಮಗೆ ಉತ್ತಮ ಆಯುರಾರೋಗ್ಯ ಆಯಸ್ಸು ನೆಮ್ಮದಿ, ಇನ್ನಷ್ಟು ಜನಸೇವೆ ಮಾಡುವ ಶಕ್ತಿ ಭಗವಂತ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
@KotasBJP
Nellira Chalan retweeted
ವಿಧಾನ ಪರಿಷತ್ ಚುನಾವಣೆಯಲ್ಲಿ ಕೊಡಗು ಕ್ಷೇತ್ರದಲ್ಲಿ ವಿಜಯಗಳಿಸಿದ ಶ್ರೀ ಸುಜಾ ಕುಶಾಲಪ್ಪ ಅವರಿಗೆ ಅಭಿನಂದನೆಗಳು.
#BJPWaveInKarnataka
Nellira Chalan retweeted
Picture of the Day 🙏
#KashiVishwanathCorridor
Nellira Chalan retweeted
ಶುಭವಾಗಲಿ
ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಶ್ರೀ ಶಿವರಾಜ ಸಜ್ಜನರ್ ಅವರನ್ನು ಗೆಲ್ಲಿಸೋಣ. ಕ್ಷೇತ್ರವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸೋಣ.
#BJP4Hangal

































