Karnataka’s Hyperlocal News News • Community • Commerce 🏆 Google News Innovation Winner 🏆 Karnataka Elevate Winner

Bangalore, India
Joined June 2017
ತನ್ನ ವಾಹನ ಏರುವ ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರವರ ಗಮ್ಯಕ್ಕೆ ತಲುಪಿಸುತ್ತ, ಸ್ವಾವಲಂಬಿ ಬದುಕು ಸಾಗಿಸುವ ನಮ್ಮ ಆಟೋರಿಕ್ಷಾ ಚಾಲಕರ ಕಲ್ಯಾಣಕ್ಕಾಗಿ ಯೋಜನೆ ರೂಪಿಸಬೇಕೆಂಬುದು ನನ್ನ ಬಹಳ ದಿನಗಳ ಆಶಯವಾಗಿತ್ತು. ಅದರಂತೆ ಆಟೋರಿಕ್ಷಾ ಚಾಲಕರು ಸೇರಿದಂತೆ ಖಾಸಗಿ ವಾಣಿಜ್ಯ ಸಾರಿಗೆ ವಲಯದ ಕಾರ್ಮಿಕರಿಗೆಲ್ಲ ಅನುಕೂಲವಾಗುವಂತೆ 'ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯನ್ನು' ರೂಪಿಸಲಾಗಿದೆ. ಈ ಯೋಜನೆಯ ಸದುಪಯೋಗವನ್ನು ಖಾಸಗಿ ಸಾರಿಗೆ ವಲಯದ ಎಲ್ಲ ಅರ್ಹ ಶ್ರಮಿಕರು ಪಡೆದುಕೊಳ್ಳಬೇಕೆಂದು ಮನವಿ ಮಾಡುತ್ತೇನೆ. #SocialSecurity #Welfare #PrivateTransportationWorkers #Karnataka
4
23
3
181
6,238
ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ವತಿಯಿಂದ ರಾಜ್ಯದ ಅಸಂಘಟಿತ ಕಾರ್ಮಿಕರಿಗಾಗಿ ಹಲವು ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಗಳ ಸದುಪಯೋಗವನ್ನು ಎಲ್ಲ ಅರ್ಹ ನೋಂದಾಯಿತ ಕಾರ್ಮಿಕರು ಪಡೆದುಕೊಳ್ಳಬೇಕೆಂದು ವಿನಯಪೂರ್ವಕ‌ ಮನವಿ ಮಾಡುತ್ತೇನೆ. #unorganisedlabours #welfareschemes #karnataka @ElectReps
1
3
30
628
Prof.Dr Somasekhar Sir, from Surgical oncology is very humble and treated my father J Chandra Sekhar gowd very well. My father is doing very well now, Thanks to Sai Vivek sir from Medical oncology as well for all the support till date.Aster whitefeild staff are very cooperative.
2
1
188
ಇಂದು ಹುಬ್ಬಳ್ಳಿಯಲ್ಲಿ ಪಬ್ಲಿಕ್ ನೆಕ್ಸ್ಟ್ ವಾಹಿನಿ ಆಯೋಜಿಸಿದ್ದ "ಪಬ್ಲಿಕ್ ನೆಕ್ಸ್ಟ್ ರತ್ನ ಪ್ರಶಸ್ತಿ 2024" ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು. ತಮ್ಮ ವಿಭಿನ್ನ ಶೈಲಿಯ ಪತ್ರಿಕಾ ವರದಿಗಳ ಮೂಲಕ ಎಲ್ಲರ ಮನೆ ಮಾತಾಗಿರುವ ಪಬ್ಲಿಕ್ ನೆಸ್ಟ್ ವಾಹಿನಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಸಮಾಜಕ್ಕೆ ತಮ್ಮದೇ ಆದ ವಿಭಿನ್ನ ಕೊಡುಗೆಯನ್ನು ನೀಡಿರುವ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಪಬ್ಲಿಕ್ ನೆಕ್ಸ್ಟ್ ನ ಈ ಕಾರ್ಯಕ್ರಮವು ಯುವಕರಲ್ಲಿ ಸ್ಪೂರ್ತಿ ನೀಡಿ ಸಮಾಜಕ್ಕೆ ಮಾದರಿಯಾಗಲೆಂದು ಹಾರೈಸಿದೆನು. ಇಂದಿನ ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದ ಎಲ್ಲಾ ಸಾಧಕರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಈ ಕಾರ್ಯಕ್ರಮದಲ್ಲಿ ಸ್ವರ್ಣಾ ಗ್ರೂಪ್ ಮುಖ್ಯಸ್ಥರಾದ ಡಾ. ಸಿ ಎಚ್ ವಿ ಎಸ್ ವಿ ಪ್ರಸಾದ್, ಪಬ್ಲಿಕ್ ನೆಕ್ಸ್ಟ್ ವಾಹಿನಿಯ ಮುಖ್ಯಸ್ಥರಾದ ಶ್ರೀ ರಾಘವೇಂದ್ರ ರಾವ್, ಶ್ರೀ ಮಂಜುನಾಥ ರಾವ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು. @ElectReps #DharwadMPConstituency
11
29
1,228
Congratulations to team PublicNext (Idea2PoC/ELEVATE Grant-in-aid winner). @manjukg @ITBTGoK @drashwathcn
This quoted post is unavailable.
2
10
We’re thrilled to support 19 organizations from 10 countries in APAC as part of our 3rd Innovation Challenge! These projects demonstrate creative solutions to help create a more sustainable and diverse news ecosystem. Learn more: goo.gle/3BcVQ0m
PublicNext retweeted
Replying to @upadhyay_harsh1
We are looking for full time flutter dev and php dev @ElectReps . Bangalore. DM me directly.
3
3
It must have been about 2 decades since Intercity Express and Janshatabdi Express started between Hubballi and Bengaluru. Has there been atleast 1 hour reduction in travel time by speeding up these trains? NO! Remember we are talking about TWO DECADES and no improvement! 🙄
6
3
2
49
We are delighted to announce that one of our Incubated startup krishitantra that enables farmers to conduct a soil test in 20mins has raised $1 Million in its series round of funding from agritech focused venture capital investors @OmnivoreFund and @NABVENTURES1
2
10
34
PublicNext retweeted
Replying to @compolhdc
@compolhdc @JagadishShettar @BSBommai ಹುಬ್ಬಳ್ಳಿ: ಮಾಸ್ಕ ಹೆಸರಲ್ಲಿ ಪೊಲೀಸ್ ರ ಲಂಚಾವತಾರ* publicnext.com/node/?nid=315… ನಾ ದಿನಾಲೂ PublicNext App ನೋಡ್ತೀನಿ.... ಅದರಲ್ಲಿ ನಮ್ಮೂರಿನ ಸುದ್ದಿ ಸಿಗತ್ತೆ bit.ly/2y5VevV
2
4
1
6
Udyam Samvada-1 || 2020 A webinar that focuses on grass root problems faced by small/medium industries. Learn from best in industry and understand the opportunities available to leap your business to next level #microentrepreneurship #webinar #entrepreneur #smallbusiness
4
12
Replying to @ElectReps
@ElectReps is a mobile app that connects people with hyperlocal news, jobs, offers, events and provides options for people to create content. bit.ly/draper-startup-house-… @TiEBangalore @NUMA_blr @YourStoryCo @StartupAround @StartupNewsFyi @THubHyd @AicRaise @eChaiNetwork @dshglobal
2
2
RT DFstartups Hey Tech geeks!! Participate in Developthon 2020 an Initiative of Yuva Entrepreneurship program, powered by Deshpande Startups, win exciting prizes and goodies worth 1 Lakh! Hurry up and register now! We are closing registrations soon. Regi…
1
2
PublicNext retweeted
Excited to host & hear from @TVMohandasPai at Startup Dialogue-2020 hosted by @DFstartups in #Hubli. His insights would be invaluable for entrepreneurs attending the conference @YourStoryCo @startupindia @Startup_Kar @NASSCOMStartUps @DeshpandeFdtn @Sandbox4change @ElectReps
2
13
1
34
#Throwback A glimpse of Startup Dialogue 2019 Panel on Building New India, an era of Entrepreneurship! Panel Members: Mr. Narayana Murthy Dr. Desh Deshpande Mr. Ramanan Ramanathan Ms. Shradha Sharma stay tuned for more updates #DSStartups #Deshpandestartups #Entrepreneurship
5
13