ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸ್ H-D Traffic Police (@HDCityTraffic) header
ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸ್ H-D Traffic Police (@HDCityTraffic) profile picture

Official handle of Hubballi-Dharwad Traffic Police. Traffic updates, road safety, enforcement & public awareness. Emergency: 112.

Joined June 2022
Photo by ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸ್ H-D Traffic Police (@HDCityTraffic)Photo by ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸ್ H-D Traffic Police (@HDCityTraffic)Photo by ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸ್ H-D Traffic Police (@HDCityTraffic)Photo by ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸ್ H-D Traffic Police (@HDCityTraffic)Photo by ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸ್ H-D Traffic Police (@HDCityTraffic)Photo by ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸ್ H-D Traffic Police (@HDCityTraffic)Photo by ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸ್ H-D Traffic Police (@HDCityTraffic)Photo by ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸ್ H-D Traffic Police (@HDCityTraffic)Photo by ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸ್ H-D Traffic Police (@HDCityTraffic)Photo by ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸ್ H-D Traffic Police (@HDCityTraffic)
ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸ್ H-D Traffic Police retweeted
ಧಾರವಾಡ ನಗರದಲ್ಲಿ ಸಂಚಾರ ಮಾರ್ಗ ಬದಲಾವಣೆ: #TrafficAdvisory
1
4
1,208
ವಾಹನ ಸವಾರರು ಲೇನ್ ಶಿಸ್ತು ಪಾಲಿಸುವಂತೆ ಮಾಡಲು ಎಂ.ಟಿ. ಮಿಲ್ ಸರ್ಕಲ್, ಸಿದ್ದೇಶ್ವರ ಪಾರ್ಕ್ & ವಾಣಿ ವಿಲಾಸ ಜಂಕ್ಷನ್‌ಗಳಲ್ಲಿ ಫ್ಲೆಕ್ಸಿಬಲ್ ಟ್ರಾಫಿಕ್ ಕೋನ್‌ಗಳನ್ನು ಅಳವಡಿಸಲಾಗಿದೆ. ಈ ಕ್ರಮದಿಂದ ಸಂಚಾರ ದಟ್ಟಣೆ ಕಡಿಮೆಯಾಗಿ, ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗಲಿದೆ ಎಂಬ ನಿರೀಕ್ಷೆಯಿದೆ.
2
4
15
675
ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸ್ H-D Traffic Police retweeted
🚨 ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಅನಧಿಕೃತ ಸಂಚಾರ: 109 ಪ್ರಕರಣ ದಾಖಲು, ₹54,500 ದಂಡ! ದಿನಾಂಕ 26-11-2026 ರಂದು ಹುಬ್ಬಳ್ಳಿ–ಧಾರವಾಡದಲ್ಲಿ ಬಿಆರ್‌ಟಿಎಸ್ ಪಥದಲ್ಲಿ ಅನಧಿಕೃತವಾಗಿ ವಾಹನ ಚಲಾಯಿಸಿದವರ ವಿರುದ್ಧ ಸಂಚಾರ ಪೊಲೀಸರು 109 ಪ್ರಕರಣಗಳನ್ನು ದಾಖಲಿಸಿ ₹54,500 ದಂಡ ವಿಧಿಸಲಾಗಿದೆ‌.
4
6
1
32
1,573
ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸ್ H-D Traffic Police retweeted
ಡಿಫಕ್ಟಿವ್ ಸೈಲೆನ್ಸರ್ ಅಳವಡಿಸಿಕೊಂಡು ಸಾರ್ವಜನಿಕರಿಗೆ ಕಿರಿಕಿರಿಯಾಗುವಂತೆ ಶಬ್ದ ಮಾಡುತ್ತ ಸಂಚರಿಸುತ್ತಿದ್ದ ಬೈಕ್ ನ್ನು ಪೂರ್ವ ಸಂಚಾರ ಠಾಣೆಯ ಪೊಲೀಸರು ಸೀಜ್ ಮಾಡಿ, ಸೈಲೆನ್ಸರ್ ತೆಗೆಯಿಸಿ ವಾಹನ ಮಾಲೀಕರಿಗೆ ದಂಡ ವಿಧಿಸಿರುತ್ತಾರೆ.
6
4
1
36
1,803
ಉಣಕಲ್ ಪ್ರದೇಶದಲ್ಲಿನ ಸಂಚಾರ ಸಮಸ್ಯೆಗಳನ್ನು ಅರಿತುಕೊಳ್ಳಲು ಸಾರ್ವಜನಿಕರೊಂದಿಗೆ ಸಭೆ ನಡೆಸಲಾಯಿತು. ಈ ಪ್ರದೇಶದಲ್ಲಿನ ಸಂಚಾರ ದಟ್ಟಣೆ, ರಸ್ತೆ ಸುರಕ್ಷತೆ ಸೇರಿದಂತೆ ವಿವಿಧ ಸಂಚಾರ ಸಮಸ್ಯೆಗಳಿಗೆ ಸೂಕ್ತ ಪರಿಹಾರಕ್ಕಾಗಿ ನಗರ ಸಂಚಾರ ಪೊಲೀಸರು & BRTS ಅಧಿಕಾರಿಗಳು ಜಂಟಿಯಾಗಿ ರಸ್ತೆ ಸಮೀಕ್ಷೆ ನಡೆಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ
126
⚠️ ಸಿಮೆಂಟ್ ಬ್ಯಾರಿಕೇಡ್‌ಗಳನ್ನು ಅನಧಿಕೃತವಾಗಿ ತೆರವುಗೊಳಿಸಿ ಸಾರ್ವಜನಿಕರ ಸುರಕ್ಷತೆಗೆ ಅಪಾಯ ಉಂಟುಮಾಡಿದರೆ, BNS ಕಲಂ 125ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
🚧 ಹುಬ್ಬಳ್ಳಿಯ ಉಣಕಲ್ ಅಂಡರ್ ಬ್ರಿಡ್ಜ್ ಬಳಿ ವಿರುದ್ಧ ದಿಕ್ಕಿನಲ್ಲಿ ವಾಹನ ಸಂಚಾರದ ಕುರಿತು ಸಾರ್ವಜನಿಕರಿಂದ ಬಂದ ದೂರಿನ ಆಧಾರದ ಮೇಲೆ ಸಿಮೆಂಟ್ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಿ, ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಪೊಲೀಸರೊಂದಿಗೆ ಸಹಕರಿಸುವಂತೆ ಮನವಿ.
5
10
1
30
2,327
🚦 ಸಾರ್ವಜನಿಕರಿಗೆ ಸಂಚಾರ ಸೂಚನೆ ದಿನಾಂಕ 18-11-2026 ರಂದು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದಿಂದ ಇಂದಿರಾ ಗ್ಲಾಸ್ ಹೌಸ್‌ವರೆಗೆ ಮೆರವಣಿಗೆ ನಡೆಯಲಿದೆ. ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಹಾಗೂ ಸಂಚಾರ ಪೊಲೀಸರೊಂದಿಗೆ ಸಹಕರಿಸುವಂತೆ ಕೋರಲಾಗಿದೆ. ಹುಬ್ಬಳ್ಳಿ–ಧಾರವಾಡ ಸಂಚಾರ ಪೊಲೀಸ್
3
233
ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸ್ H-D Traffic Police retweeted
6
11
2
35
1,301
ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸ್ H-D Traffic Police retweeted
ಹುಬ್ಬಳ್ಳಿ–ಧಾರವಾಡ ನಗರ ಪೊಲೀಸ್ ಆಯುಕ್ತರು ರವರು ನೂತನ ಸಂಚಾರ ಪೊಲೀಸ್ ಸಾಮಾಜಿಕ ಜಾಲತಾಣಗಳ ಕುರಿತು ಮಾಹಿತಿ ನೀಡಿದ್ದು, ಸಂಚಾರ ಸಮಸ್ಯೆ ಹಾಗೂ ನಿಯಮ ಉಲ್ಲಂಘನೆಗಳ ಫೋಟೋ/ವಿಡಿಯೋಗಳನ್ನು ಸ್ಥಳ, ದಿನಾಂಕದೊಂದಿಗೆ ಹಂಚಿಕೊಳ್ಳಲು ಮನವಿ ಮಾಡಿದ್ದಾರೆ. ದಂಡ ವಿಧಿಸುವ ಅಧಿಕಾರ & ಬಾಡಿ ವೋರ್ನ್ ಕ್ಯಾಮೆರಾ ಬಳಕೆಯ ಕುರಿತು ಸ್ಪಷ್ಟನೆ ನೀಡಿದ್ದಾರೆ
1
7
37
1,186
🚦 ರಸ್ತೆ ಅಪಘಾತದ ಸಂತ್ರಸ್ತರಿಗೆ ನೆರವಾಗಿ – ಮಾನವೀಯತೆ ಮೆರೆಯಿರಿ! ರಸ್ತೆ ಅಪಘಾತ ಸಂಭವಿಸಿದಾಗ ಗಾಯಾಳುಗಳ ನೆರವಿಗೆ ಧಾವಿಸಿ, ತಕ್ಷಣವೇ 112 ಕ್ಕೆ ಕರೆ ಮಾಡಿ ವೈದ್ಯಕೀಯ ನೆರವು ಒದಗಿಸಲು ಸಹಕರಿಸಿ. ನೆನಪಿರಲಿ: ಅಪಘಾತ ಸಂತ್ರಸ್ತರಿಗೆ ಸಹಾಯ ಮಾಡುವ ಸದುದ್ದೇಶದ ನಾಗರಿಕರಿಗೆ (Good Samaritans) ಕಾನೂನಿನ ರಕ್ಷಣೆ ಇದೆ.
2
3
261
ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸ್ H-D Traffic Police retweeted
A welcome and much-needed initiative by the Hubballi-Dharwad Police Commissionerate! 👏 Having dedicated social media platforms for traffic updates and citizen feedback will certainly help improve traffic management and public participation. One more suggestion: Traffic Dept could also consider partnering with local FM radio stations to broadcast real-time traffic alerts about traffic jams, road closures, diversions and accidents. Motorists can be warned in advance and advised to take alternative routes, helping prevent congestion from building up further. @compolhdc @arunkbh @DC_Dharwad @nagabhushanb @AmitSUpadhye @Nalavade @anilmdesai @Hubballi_Infra @HdmcHubliDwd @prashantadur @hublimandi @Namma_HD @Namma_Dharwad @varungrao @Hublirailusers @vishwanath1241 @upendrakukanur @sachinshetti8 @HDCityTraffic @DgpKarnataka @compolhdc @VijayaRKumar @osd_cmkarnataka
9
14
712
ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ಪೋಷಕರಿಗೆ ₹25,000 ದಂಡ! ವಿದ್ಯಾನಗರದಲ್ಲಿ ಅಪ್ರಾಪ್ತ ಬಾಲಕ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿದ ಪ್ರಕರಣದಲ್ಲಿ ಉತ್ತರ ಸಂಚಾರ ಪೊಲೀಸ್ ಠಾಣೆಯಿಂದ ಬೈಕ್ ಜಪ್ತಿ ಮಾಡಿ, ಪೋಷಕರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯವು ಪೋಷಕರಿಗೆ ₹25,000 ದಂಡ ವಿಧಿಸಿದೆ.
4
250
ಸಮಸ್ತ ನಾಗರಿಕರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! 🪔
1
4
221
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರ ವಾಹನಗಳನ್ನು ಈ ಕೆಳಗೆ ನಿಗದಿಪಡಿಸಿದ ಸ್ಥಳಗಳಲ್ಲಿ ಪಾರ್ಕಿಂಗ್‌ಗೆ ಅನುಕೂಲ ಮಾಡಿಕೊಟ್ಟಿದ್ದು, ಸಾರ್ವಜನಿಕರು ಅದರ ಸದುಪಯೋಗ ಪಡೆದುಕೊಳ್ಳಲು ತಿಳಿಸಲಾಗಿದೆ.
3
190
ಹುಬ್ಬಳ್ಳಿ–ಧಾರವಾಡದಲ್ಲಿ ಸುಗಮ ಸಂಚಾರಕ್ಕಾಗಿ ಆಟೋರಿಕ್ಷಾಗಳ ಅನಧಿಕೃತ ನಿಲುಗಡೆ, ಜಂಕ್ಷನ್‌ಗಳಲ್ಲಿ ಪಾರ್ಕಿಂಗ್ ಹಾಗೂ ತಳ್ಳುಗಾಡಿಗಳಿಂದ ಸಂಚಾರಕ್ಕೆ ಅಡಚಣೆಯಾಗದಂತೆ ನಿಯಮ ಪಾಲಿಸುವ ಕುರಿತು ನಗರ ಪೊಲೀಸ್ ಆಯುಕ್ತರಾದ ಶ್ರೀ ಭೂಷಣ್ ಜಿ. ಬೊರಸೆ, IPS ರವರು ಸಾರ್ವಜನಿಕರಿಗೆ ನೀಡಿದ ಸಂದೇಶ. #HubballiDharwadCityPolice
3
8
17
988
ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸ್ H-D Traffic Police retweeted
Cops on Duty..! #Hubballi #Traffic
11
13
2
364
5,102
ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸ್ H-D Traffic Police retweeted
ಹೆಲ್ಮೆಟ್ ಇರದಿದ್ದರೆ ಏನಾಗುತ್ತಿತ್ತು..!🙄 #RoadSafety
36
107
6
1,432
31,711
ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸ್ H-D Traffic Police retweeted
ದಿನಾಂಕ 27.02.2025 ರಂದು ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 11.30 ಗಂಟೆವರೆಗೆ ಶ್ರೀ ಸಿದ್ಧಾರೂಢ ಮಠದ ರಥೋತ್ಸವ ಅಂಗವಾಗಿ ವಾಹನಗಳ ಸಂಚಾರ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರಿಗೆ ಸಹಕರಿಸಲು ಕೋರಿದೆ. #Traffic
4
9
1,119
ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸ್ H-D Traffic Police retweeted
Two wheels, one life! If there is no safety on a two-wheeler, you will walk on four wheels... #RoadSafety
6
12
1,024
ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸ್ H-D Traffic Police retweeted
Over-Confidence can cause serious damage... ‼️ Either on Road or on pitch. #SafetyFirst #AFGvENG #BenDuckett #ChampionsTrophy #Cricket #
2
4
751