M P Renukacharya (@MPRBJP) header
M P Renukacharya (@MPRBJP) profile picture

ಮಾಜಿ ಸಚಿವರು, ಮಾಜಿ ಶಾಸಕರು - ಹೊನ್ನಾಳಿ ವಿಧಾನಸಭಾ ಕ್ಷೇತ್ರ Former minister, Ex MLA - Honnali Constituency | Office : @MPROffice

Honnali, India
Joined December 2017
ಬಿಜೆಪಿಯ ಭೀಷ್ಮ ಪಿತಾಮಹ, ತಮ್ಮ ಇಡೀ ಜೀವನವನ್ನೇ ಪಕ್ಷಕ್ಕಾಗಿ ಹಗಲು ರಾತ್ರಿ ದುಡಿದು, ಪ್ರತಿಯೊಬ್ಬ ಭಾರತೀಯರಲ್ಲೂ ಅಯೋಧ್ಯೆಯ ರಾಮಮಂದಿರದ ಚಳುವಳಿ, ಅಭಿಯಾನ ಹುಟ್ಟು ಹಾಕಿದ ಭಾರತ ಕಂಡ ಶ್ರೇಷ್ಠ ರಾಜಕಾರಣಿಯಲ್ಲಿ ಒಬ್ಬರಾದ ಶ್ರೀ ಲಾಲ್‍ಕೃಷ್ಣ ಅಡ್ವಾಣಿಜಿಗೆ ದೇಶದ ಅತ್ಯುನ್ನತ ನಾಗರಿಕ ಭಾರತ ರತ್ನ ಪ್ರಶಸ್ತಿ ಲಭಿಸಿದ್ದಕ್ಕೆ ಅಭಿನಂದನೆಗಳು
8
50
615
19,249
ಶಿವಮೊಗ್ಗ ನಗರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರು, ಸಂಸದರಾದ ಶ್ರೀ @BYRBJP ಅವರು ಹಾಗೂ ಮಾಜಿ ಸಚಿವರು, ಆತ್ಮೀಯರಾದ ಶ್ರೀ ಅರತಾಳು ಹಾಲಪ್ಪ ಅವರನ್ನು ಭೇಟಿಯಾಗಿ, ನನ್ನ ಪುತ್ರನ ವಿವಾಹ ಸಮಾರಂಭಕ್ಕೆ ಆಹ್ವಾನಿಸಲಾಯಿತು.
1
32
1,044
ನನ್ನ ಮತಕ್ಷೇತ್ರ ಕೋಟೆಮಲ್ಲೂರು ತಾಂಡಾ (ವಿಜಯಪುರ) ಗ್ರಾಮದಲ್ಲಿ 😊❤️ #BJP #BJPKarnataka #Honnali #Nyamati
1
20
1,365
ಶಿವಮೊಗ್ಗ ನಗರದಲ್ಲಿ ಡಾ. ಧನಂಜಯ್ ಸರ್ಜಿ ವಿಧಾನಪರಿಷತ್ ಸದಸ್ಯರು, ಅಶೋಕ್ ನಾಯ್ಕ್ ಮಾಜಿ ಶಾಸಕರು, ಕೆ. ಜಿ.ಕುಮಾರಸ್ವಾಮಿ ಮಾಜಿ ಶಾಸಕರು ಹಾಗೂ ಎಸ್ ದತ್ತಾತ್ರೇಯ ಬಿಜೆಪಿ ಪ್ರಕೋಷ್ಟಗಳ ರಾಜ್ಯ ಸಂಚಾಲಕರು ಗಳನ್ನು ಭೇಟಿ ಮಾಡಿ ನನ್ನ ಸುಪುತ್ರನ ವಿವಾಹ ಕಾರ್ಯಕ್ರಮ ಕ್ಕೆ ಆಹ್ವಾನಿಸಯಿತು.
7
336
ಶಿವಮೊಗ್ಗ ನಗರದಲ್ಲಿ ಮಾಜಿ ವಿಧಾನಪರಿಷತ್ ಸಭಾಪತಿಗಳಾದ ಶ್ರೀ ಡಿ. ಹೆಚ್. ಶಂಕರಮೂರ್ತಿಯವರು ಹಾಗೂ ಡಿ ಎಸ್ ಅರುಣ್. ಶಿವಮೊಗ್ಗದ ಶಾಸಕರಾದ ಶ್ರೀ ಎಸ್ ಎನ್ ಚನ್ನಬಸಪ್ಪ. ಶ್ರೀ ಆಯನೂರು ಮಂಜುನಾಥ್, ವಿಧಾನಪರಿಷತ್ ಸದಸ್ಯರು ಇವರನ್ನು ಭೇಟಿ ಮಾಡಿ ನನ್ನ ಸುಪುತ್ರನ ವಿವಾಹ ಕಾರ್ಯಕ್ರಮ ಕ್ಕೆ ಆಹ್ವಾನಿಸಲಾಯಿತು.
1
30
1,269
ಶಿವಮೊಗ್ಗ ನಗರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಕಾರ್ತೀಕ ದೀಪೋತ್ಸವ ಕಾರ್ಯಕ್ರಮವನ್ನು ಮಹಾನಗರಪಾಲಿಕೆ ಘಟಕ ದಿಂದ ಆಯೋಜಿಸಿರುವ ಕಾರ್ಯಕ್ರಮ ದಲ್ಲಿ ಭಾಗವಹಿಸಿ ನನ್ನ ಸುಪುತ್ರನ ವಿವಾಹ ಕಾರ್ಯಕ್ರಮ ಕ್ಕೆ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳನ್ನು ಆಹ್ವಾನಿಸಲಾಯಿತು.
30
683
ಬೆಂಗಳೂರಿನಲ್ಲಿ ಶ್ರೀ ಅಶೋಕ್ ಖೇಣಿ,ಮಾಜಿ ಶಾಸಕರು ಹಾಗೂ ನೈಸ್ ಸಂಸ್ಥೆಯ ಮುಖ್ಯಸ್ಥರು. ಶ್ರೀ ಮಧು ಬಂಗಾರಪ್ಪ, ಮಾನ್ಯ ಶಿಕ್ಷಣ ಸಚಿವರು ಇವರನ್ನು ಭೇಟಿ ಮಾಡಿ ನನ್ನ ಸುಪುತ್ರನ ವಿವಾಹ ಕಾರ್ಯಕ್ರಮ ಕ್ಕೆ ಆಹ್ವಾನಿಸಿದ ಸಂದರ್ಭ.
2
2
40
4,621
ಬೆಂಗಳೂರಿನಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು,ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಸಲಹಾ ಸಮಿತಿ ಅಧ್ಯಕ್ಷರು ಆಗಿರುವ ಶ್ರೀ @Madhu_Bangarapp ನವರನ್ನು ಆತ್ಮೀಯವಾಗಿ ಭೇಟಿ ಮಾಡಿ ಐಸಿಸಿ ಸಭೆ ನಡೆಸಿ ಬೇಸಿಗೆ ಬೆಳೆಗೆ 120 ದಿನ ನೀರು ಬಿಡುವಂತೆ ಸಚಿವರೊಂದಿಗೆ ಚರ್ಚಿಸಲಾಯಿತು.
31
2,097
ಬೆಂಗಳೂರಿನಲ್ಲಿ ಆತ್ಮೀಯ ಶಾಸಕರು, ಸಚಿವರು ಹಾಗೂ ಮುಖಂಡರುಗಳನ್ನು ಭೇಟಿ ಮಾಡಿ ನನ್ನ ಸುಪುತ್ರನ ವಿವಾಹ ಕಾರ್ಯಕ್ರಮ ಕ್ಕೆ ಆಮಂತ್ರಣ ನೀಡಿ ಆಹ್ವಾನಿಸಲಾಯಿತು.
1
28
4,469
ಬೆಂಗಳೂರಿನಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ರವರು ಎನ್. ರವಿಕುಮಾರ್, ವಿಧಾನಪರಿಷತ್ ಸದಸ್ಯರು. ಅಶ್ವಥ್ ನಾರಾಯಣ್, ಮಾಜಿ ಸಚಿವರು ನಂದೀಶ್ ರೆಡ್ಡಿ ಮಾಜಿ ಶಾಸಕರುಗಳನ್ನು ನನ್ನ ಸುಪುತ್ರನ ವಿವಾಹ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
33
1,255
ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್,ವಿಧಾನಪರಿಷತ್ ಸದಸ್ಯರಾದ ಕೆ. ಎಸ್. ನವೀನ್ ಮಾಜಿ ಸಚಿವರಾದ ಶಂಕರ್ ಮುನೇನಕೊಪ್ಪ,ಎಸ್.ಮುನಿಸ್ವಾಮಿ ರವರನ್ನು ಭೇಟಿ ಮಾಡಿ ನನ್ನ ಸುಪುತ್ರನ ವಿವಾಹಕ್ಕೆ ಆಹ್ವಾನಿಸಲಾಯಿತು.
1
20
1,514
ಬೆಂಗಳೂರಿನಲ್ಲಿ ಮಾಜಿ ಸಚಿವರು ಹಾಗೂ ಶಾಸಕರುಗಳಾದ ಬಿ.ಸಿ.ಪಾಟೀಲ್, ಮುರುಗೇಶ್ ನಿರಾಣಿ,ಗಾಲಿ ಜನಾರ್ಧನ ರೆಡ್ಡಿ, ಅರವಿಂದ್ ಬೆಲ್ಲದ್, ಎಸ್ ಆರ್. ವಿಶ್ವನಾಥ್ ರವರನ್ನು ಆತ್ಮೀಯವಾಗಿ ಭೇಟಿ ಮಾಡಿ ನನ್ನ ಸುಪುತ್ರನ ವಿವಾಹಕ್ಕೆ ಆಮಂತ್ರಿಸಲಾಯಿತು.
1
40
3,203
ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲ್ಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ರಮೇಶ್ ಹಾಗೂ ಎಲ್ಲಾ ಪದಾಧಿಕಾರಿಗಳು, ಮುಖಂಡರನ್ನು ನನ್ನ ಸುಪುತ್ರನ ವಿವಾಹಕ್ಕೆ ಆಹ್ವಾನಿಸಲಾಯಿತು.
7
720
ಬೆಂಗಳೂರಿನಲ್ಲಿ ಸುವರ್ಣ ನ್ಯೂಸ್ ನ ಸಂಪಾದಕರಾದ ಅಜಿತ್ ಹನುಮಕ್ಕನವರ್,ನ್ಯೂಸ್ ಫಸ್ಟ್ ನ ನಿರ್ದೇಶಕರಾದ ರವಿಕುಮಾರ್, ರಿಪಬ್ಲಿಕ್ ಕನ್ನಡದ ಸಂಪಾದಕರಾದ ಶಿವಶಂಕರ್ ಹಾಗೂ ನ್ಯೂಸ್ 18ನ ಸಂಪಾದಕರಾದ ಹರಿಪ್ರಸಾದ್ ರವರನ್ನು ಭೇಟಿ ಮಾಡಿ ನನ್ನ ಸುಪುತ್ರನ ವಿವಾಹಕ್ಕೆ ಆಹ್ವಾನ ನೀಡಲಾಯಿತು.
1
1
2
113
30,552
ನಿರಂತರ ಸಂಘಟನಾ ಪ್ರವಾಸ, ಹಾಗೂ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮತ್ತು ವಿಶ್ವಾಸ ತುಂಬುವ ಮೂಲಕ ರಾಜ್ಯಾಧ್ಯಕ್ಷರಾಗಿ ಯಶಸ್ವಿಯಾಗಿ 3 ವರ್ಷ ಪೂರೈಸಿರುವ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. #3YearsOfBYV
1
21
431
ಬೆಂಗಳೂರಿನಲ್ಲಿ ಶ್ರೀ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರು. ಶ್ರೀ ಆರ್. ಅಶೋಕ್,ವಿಧಾನಸಭೆಯ ವಿರೋಧ ಪಕ್ಷದ ನಾಯಕರು. ಶ್ರೀ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕರು. ಶ್ರೀ ನಳೀನ್ ಕುಮಾರ್ ಕಟೀಲು, ಮಾಜಿ ರಾಜ್ಯಾಧ್ಯಕ್ಷರು.ಭೇಟಿ ಮಾಡಿ ನನ್ನ ಸುಪುತ್ರನ ವಿವಾಹ ಆಮಂತ್ರಣ ನೀಡಿ ಆಹ್ವಾನಿಸಲಾಯಿತು
31
2,166
ಮಕ್ಕಳ ದಿನಾಚರಣೆಯ ಶುಭಾಶಯಗಳು ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಆದುದ್ದರಿಂದ ಮಕ್ಕಳ ಭವಿಷ್ಯವನ್ನು ಉಜ್ವಲಗೊಆದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ. ನಮ್ಮ ಪರಂಪರೆ, ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸೋಣ ಏಕೆಂದರೆ ನಾಡಿನ ಪರಂಪರೆ, ಸಂಸ್ಕೃತಿಯ ವಾರಸುದಾರರೇ ಮಕ್ಕಳು. #ChildrensDay #ಮಕ್ಕಳದಿನಾಚರಣೆ
1
7
329
ನಮ್ಮ ಹೆಮ್ಮೆಯ ಮಾಜಿ ಪ್ರಧಾನಮಂತ್ರಿಗಳಾದ ಶ್ರೀ @H_D_Devegowda ರವರನ್ನು ಹಾಗೂ ಡಾ. ಮಂಜುನಾಥ್, ಲೋಕಸಭಾ ಸದಸ್ಯರು ಗಳನ್ನ ಭೇಟಿ ಮಾಡಿ ನನ್ನ ಸುಪುತ್ರನ ವಿವಾಹ ಆಮಂತ್ರಣ ನೀಡಿ ಆಹ್ವಾನ ಕೊಡಲಾಯಿತು.
1
3
129
15,194
ಬೆಂಗಳೂರಿನ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿಗಳು,ಕೇಂದ್ರೀಯ ಬೃಹತ್ ಕೈಗಾರಿಕಾ ಹಾಗೂ ಉಕ್ಕು ಸಚಿವರು ಆದ @hd_kumaraswamy ಮತ್ತು ನಿಖಿಲ್ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ನನ್ನ ಸುಪುತ್ರನ ವಿವಾಹ ಆಮಂತ್ರಣ ನೀಡಿ ಆಹ್ವಾನಿಸಲಾಯಿತು.
4
417
ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಪೂಜ್ಯರ ಆಶೀರ್ವಾದ ಪಡೆಯಲಾಯಿತು.
3
396
ಕರ್ನಾಟಕದ ರೈಲ್ವೆ ಸಂಪರ್ಕ ವ್ಯವಸ್ಥೆಯಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲು. ಕರಾವಳಿ ಕರ್ನಾಟಕದ ಜನತೆಯ ಬಹುದಿನಗಳ ಬೇಡಿಕೆ ಈಡೇರುತ್ತಿದೆ. ನವೆಂಬರ್‌ 13 ರಂದು ಬೆಂಗಳೂರು - ಮಂಗಳೂರು - ಮಡಗಾಂವ್ ವಂದೇ ಭಾರತ್ ರೈಲಿಗೆ ಪ್ರಧಾನಿ ಶ್ರೀ @narendramodi ಜೀ ಅವರು ಚಾಲನೆ ನೀಡಲಿದ್ದಾರೆ. #KarnatakaWelcomesPMModi #VandeBharatExpress
2
207