HunsurRuralPoliceStation (@PIHunsurRuralps) header
HunsurRuralPoliceStation (@PIHunsurRuralps) profile picture

Official account of Police Inspector Hunsur Rural Police Station Mysuru District || B.M Road Hunsur Town ||

Joined March 2021
HunsurRuralPoliceStation retweeted
*ಪತ್ರಿಕಾ ಪ್ರಕಟಣೆ* *ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕುರಿಗಾಹಿಗಳ ಮೇಲೆ ಶೂಟೌಟ್ ಪ್ರಕರಣದ ಆರೋಪಿಗಳ ಪತ್ತೆ ಕುರಿತು* #Pressnote #Hunsuru
1
4
372
HunsurRuralPoliceStation retweeted
7
92
2
69
10,692
HunsurRuralPoliceStation retweeted
ಬಿಜಾಪುರದಲ್ಲಿ 6 ನೇ ತರಗತಿಯ ಮುಸ್ಲಿಂ ವಿದ್ಯಾರ್ಥಿ ಮೇಲೆ ಹಲ್ಲೆ ನಡೆದಿದೆ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಕುರಿತು ಸತ್ಯ ಸಂಗತಿಗಳು Link: factcheck.ksp.gov.in/%e0%b2%…
2
45
26
4,198
HunsurRuralPoliceStation retweeted
5
92
3
96
10,518
HunsurRuralPoliceStation retweeted
10
108
4
92
17,936
HunsurRuralPoliceStation retweeted
9
83
1
93
8,123
HunsurRuralPoliceStation retweeted
11
106
3
86
9,358
HunsurRuralPoliceStation retweeted
🚚 ಸರಕು ವಾಹನಗಳು ಪ್ರಯಾಣಿಕರಿಗಾಗಿ ಅಲ್ಲ! 🚫 ಸರಕು ಸಾಗಾಣಿಕೆಗಾಗಿ ನಿರ್ಮಿಸಲಾದ ವಾಹನಗಳಲ್ಲಿ ಪ್ರಯಾಣಿಸುವುದು ಅತ್ಯಂತ ಅಪಾಯಕಾರಿ. ಒಂದು ಕ್ಷಣದ ನಿರ್ಲಕ್ಷ್ಯ ಜೀವಕ್ಕೆ ಅಪಾಯ ತಂದೊಡ್ಡಬಹುದು. #FollowTrafficRules #RoadSafety @Rangepol_SR @KarnatakaCops – at Mysore, India
3
5
527
HunsurRuralPoliceStation retweeted
Today, the Karnataka State Police organized an event in Bengaluru as part of the International Day Against Drug Abuse and Illicit Trafficking -2026. Hon’ble @CMofKarnataka, Hon’ble Home Minister @PriyankKharge, Hon’ble Shivajinagar MLA Rizwan Arshad, (1/2)
6
62
73
8,879
HunsurRuralPoliceStation retweeted
ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದು ಮಂಚಬಾಯನಹಳ್ಳಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಹರ್ ಇಸ್ಪೀಟ್ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಠಾಣಾಧಿಕಾರಿಗಳು ಸಿಬ್ಬಂದಿ ಸಮೇತ ದಾಳಿ ಮಾಡಿ 38,700/- ರೂ ನಗದನ್ನು ವಶಕ್ಕೆ ಪಡೆದು 07 ಜನರ ಮೇಲೆ ಪ್ರಕರಣ ದಾಖಲಿಸಿರುತ್ತಾರೆ. – at Mysore, India
1
1
373
HunsurRuralPoliceStation retweeted
6
83
2
94
19,551
HunsurRuralPoliceStation retweeted
9
96
2
128
6,372
HunsurRuralPoliceStation retweeted
ಅವಸರದಿಂದ ಮುಂದೆ ಹೋಗಬಹುದು, ಆದರೆ ಜೀವವನ್ನು ಹಿಂದಕ್ಕೆ ತಂದುಕೊಡಲು ಸಾಧ್ಯವಿಲ್ಲ. ಅವಸರದ ಓವರ್ ಟೆಕ್ ಅಪಾಯಕ್ಕೆ ಆಹ್ವಾನ! #safeovertaking #RoadSafety #TrafficAwareness #DriveSafeArriveSafe @Rangepol_SR @KarnatakaCops
1
1
2
68
HunsurRuralPoliceStation retweeted
ಮಾದಕ ವಸ್ತುಗಳ ಸೇವನೆ, ಅಪರಾಧವೂ ಹೌದು, ಅಪಾಯವೂ ಹೌದು. #SayNoToDrugs #chooselife @KarnatakaCops @Rangepol_SR
3
3
94
HunsurRuralPoliceStation retweeted
🚫 ವೀಲಿಂಗ್ ಬೇಡ – ಜೀವ ಅಮೂಲ್ಯ! ಅತಿವೇಗ ಮತ್ತು ವೀಲಿಂಗ್ ನಿಮ್ಮ ಸಾಹಸವಲ್ಲ, ಅಪಾಯದ ಆಟ. ಒಂದು ಕ್ಷಣದ ಮೋಜು, ಜೀವಿತಾವಧಿಯ ಪಶ್ಚಾತ್ತಾಪಕ್ಕೆ ಕಾರಣವಾಗಬಹುದು. 🛑 ರಸ್ತೆ ಸಾರ್ವಜನಿಕರ ಸುರಕ್ಷತೆಗೆ — ಸ್ಟಂಟ್‌ಗಳಿಗೆ ಅಲ್ಲ. #SayNoToWheeling #RoadSafety #StopWheeling #TrafficAwareness #SafeDriving #HelmetSavesLives
2
3
136
HunsurRuralPoliceStation retweeted
12
103
5
131
6,153
HunsurRuralPoliceStation retweeted
ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅರಸು ಕಲ್ಲಹಳ್ಳಿ ಜಂಕ್ಷನ್ ಹತ್ತಿರವಿರುವ ಮುಖ್ಯ ರಸ್ತೆಯಲ್ಲಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಠಾಣಾ ಸಿಬ್ಬಂದಿಗಳು ಎಚ್ಚರಿಕೆ ಟೇಪ್ ಅಳವಡಿಸುವುದರ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. #TrafficSafety @Rangepol_SR @KarnatakaCops
2
3
112
HunsurRuralPoliceStation retweeted
12
113
2
179
7,266
HunsurRuralPoliceStation retweeted
ಕಳೆದು ಹೋಗಿದ್ದ ಮೊಬೈಲ್ ಅನ್ನು CEIR ಪೋರ್ಟಲ್ ಮುಖಾಂತರ ಪತ್ತೆ ಹಚ್ಚಿ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಾರಸುದಾರರಿಗೆ ಮರಳಿ ನೀಡಲಾಯಿತು. #CEIR #mysuru
1
2
136