
Bharatiya, Hindu, BJP; Drafted Engg Degree Syllabus & Worked for Univs at Scotland-UK-USA-Gulf; Social Media Convenor @OBCMorcha4Kar; @BetiBachaoBetiP
Hindustan, Bharat
Joined August 2013
- Tweets78.4K
- Following6.3K
- Followers9.1K
- Likes75.7K
Prof Shrinath Rao K 🇮🇳 retweeted
ಶಿವಮೊಗ್ಗ ನಗರದಲ್ಲಿ ಪಂಡಿತ್ ದೀನ್ ದಯಾಳು ಟ್ರಸ್ಟ್ ವತಿಯಿಂದ, ಹಿಂದುಳಿದ ವರ್ಗಗಳ ಕಾಯಕ ಸಮಾಜದ ಮುಖಂಡರ ಸಂವಾದ ಸಭೆಯನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಸನ್ಮಾನ್ಯ ಸಂಸದರಾದ ಶ್ರೀ ರಾಘವೇಂದ್ರ ಯಡಿಯೂರಪ್ಪ @BYRBJP, ವಿಧಾನ ಪರಿಷತ್ ಸದಸ್ಯರು ಹಾಗೂ @obcmorcha4kar ರಾಜ್ಯಾಧ್ಯಕ್ಷರಾದ ಶ್ರೀ ಆರ್. ರಘು ಕೌಟಿಲ್ಯ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿ.ಎಸ್ ಅರುಣ್ @dsarunshimoga, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಆರ್.ಕೆ ಸಿದ್ರಾಮಣ್ಣ, ಜಿಲ್ಲಾ ಕುಂಬಾರ ಸಮಾಜದ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ್, ಹಾಗೂ ಜಿಲ್ಲಾ ಹಿಂದುಳಿದ ಮತ್ತು ಕಾಯಕ ಸಮುದಾಯಗಳ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮುಕ್ತ ಸಂವಾದ ಮತ್ತು ಸಮಸ್ಯೆಗಳ ಅನಾವರಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಶಿವಮೊಗ್ಗ ಜಿಲ್ಲೆಯ ವಿವಿಧ ಕಾಯಕ ಸಮುದಾಯಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ತಮ್ಮ ಸಮಾಜಗಳು ಎದುರಿಸುತ್ತಿರುವ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಸವಾಲುಗಳ ಕುರಿತು ಮುಕ್ತವಾಗಿ ಸಂವಾದ ನಡೆಸಿದರು. ಕುಲಕಸುಬುಗಳ ಆಧುನೀಕರಣ, ಸಾಲ ಸೌಲಭ್ಯಗಳ ಕೊರತೆ ಹಾಗೂ ಸರ್ಕಾರದ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೆ ತಲುಪುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಮುಖಂಡರು ಗಮನ ಸೆಳೆದರು. ಹಿಂದುಳಿದ ವರ್ಗಗಳಲ್ಲಿರುವ ಅತೀ ಹಿಂದುಳಿದ ಮತ್ತು ಸಣ್ಣ ಕಾಯಕ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಡುವುದು ಅತ್ಯಗತ್ಯ. ಇದಕ್ಕಾಗಿ SCSP / TSP ಮಾದರಿಯ ಕಾನೂನುಬದ್ಧ ಕಾಯ್ದೆ ರೂಪಿಸುವುಂತೆ ಸರಕಾರವನ್ನು ಒತ್ತಾಯಿಸಲಾಯಿತು.
#RaghuKautilya #BYRaghavendra #DSArun #OBCMorchaKarnataka #BJP4Karnataka #OBCMorcha #BJPOBCMorcha #BJP4Shivamogga #ಶಿವಮೊಗ್ಗ #Shivamogga
@narendramodi @AmitShah @NitinNabin @blsanthosh @BYVijayendra @BSYBJP @Amarpalmbjp @RAshokaBJP @NswamyChalavadi @BJP4Shivamogga @BJP4Karnataka @BJP4OBCMorcha
Prof Shrinath Rao K 🇮🇳 retweeted
ಸನ್ಮಾನ್ಯ ವಿಧಾನ ಪರಿಷತ್ ಸದಸ್ಯರು ಹಾಗೂ @obcmorcha4kar ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಆರ್. ರಘು ಕೌಟಿಲ್ಯ ರವರು ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಕರ್ನಾಟಕ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಅತೀ ಹಿಂದುಳಿದ ವರ್ಗಗಳು, ಅಲೆಮಾರಿ ಹಾಗೂ ಸಾಂಪ್ರದಾಯಿಕ ಕಾಯಕ ಆಧಾರಿತ ಸಮುದಾಯಗಳು (ಕುಂಬಾರ, ಕಮ್ಮಾರ, ಬಡಗಿ, ಕ್ಷೌರಿಕ, ನೇಕಾರ, ಗಾಣಿಗ, ವಿಶ್ವಕರ್ಮ, ಮಡಿವಾಳ, ಹಡಪದ, ಉಪ್ಪಾರ, ಬೆಸ್ತ, ಗೊಲ್ಲ, ಉಪಪಂಗಡಗಳು, ಇತ್ಯಾದಿ) ಬಹುದೊಡ್ಡ ಪಾಲನ್ನು ಹೊಂದಿವೆ. ಶ್ರಮ ಮತ್ತು ಕೌಶಲ್ಯದ ಮೂಲಕ ಗ್ರಾಮೀಣ ಆರ್ಥಿಕತೆ ಮತ್ತು ಸಮಾಜದ ಬೆನ್ನೆಲುಬಾಗಿದ್ದ ಈ ಸಮುದಾಯಗಳು ಇಂದಿಗೂ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿ ಬದುಕುತ್ತಿವೆ. ಈ ಸಮುದಾಯಗಳು ಇಂದು ಸಾಮಾಜಿಕ ವ್ಯವಸ್ಥೆಯಲ್ಲಿ 'ಅದೃಶ್ಯರು', ಶೈಕ್ಷಣಿಕವಾಗಿ 'ಅಶಿಕ್ಷಿತರು', ಆರ್ಥಿಕವಾಗಿ 'ದುರ್ಬಲರು' ಹಾಗೂ ರಾಜಕೀಯವಾಗಿ 'ಅಸ್ಪೃಶ್ಯರಂತೆ ಬದುಕುವ ದುಸ್ಥಿತಿ ನಿರ್ಮಾಣವಾಗಿದೆ. ಆಧುನಿಕತೆ, ಯಾಂತ್ರೀಕರಣ ಮತ್ತು ಜಾಗತೀಕರಣದ ಭರಾಟೆಗಳ ಜೊತೆ ಜೊತೆಗೆ, ಉತ್ತರದ ವಲಸಿಗರೇ ಅಲ್ಲದೇ, ಬಾಂಗ್ಲಾ ವಲಸಿಗರು ಈ ವೃತ್ತಿಗಳನ್ನು ಅತಿಕ್ರಮಿಸಿಕೊಂಡಿದ್ದಾರೆ. ಇತ್ತ ಕೃಷಿ ಭೂಮಿಯೂ ಇಲ್ಲದೆ, ಅತ್ತ ಕುಲಕಸುಬನ್ನೂ ಮುಂದುವರಿಸಲಾಗದೆ, ಈ ಸಮುದಾಯಗಳು 'ಅತಂತ್ರ' ಸ್ಥಿತಿಗೆ ತಲುಪಿವೆ. ಜನಸಂಖ್ಯೆಯಲ್ಲಿ ದೊಡ್ಡ ಪ್ರಮಾಣದಲ್ಲಿದ್ದರೂ, ಸಂಘಟಿತ ಶಕ್ತಿಯ ಕೊರತೆಯಿಂದಾಗಿ ಸರ್ಕಾರದ ಯಾವುದೇ ವೇದಿಕೆಗಳಲ್ಲಿ ಈ ಸಮುದಾಯಗಳು 'ಅದೃಶ್ಯ'ವಾಗಿ ಉಳಿದಿವೆ. ಬಡತನ, ವಲಸೆ, ಅಲೆಮಾರಿ ಜೀವನ ಮತ್ತು ಮೂಲಸೌಕರ್ಯ ಹಾಗೂ ಸಂಪನ್ಮೂಲಗಳ ಕೊರತೆಯಿಂದಾಗಿ ಉನ್ನತ ಶಿಕ್ಷಣ, ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಸಮುದಾಯಗಳ ಪ್ರಾತಿನಿಧ್ಯ ತೀರಾ ಕಡಿಮೆಯಿದೆ ಎಂದು ಶ್ರೀ ರಘು ಕೌಟಿಲ್ಯ ರವರು ತಿಳಿಸಿದರು.
ಸಾಮಾಜಿಕ ಅಭದ್ರತೆಯಿಂದ ಬಳಲುತ್ತಿರುವ ಈ ಸಮುದಾಯಗಳು, ಜೀವನಕ್ಕೆ ಭದ್ರತೆಯೇ ಇಲ್ಲದಿರುವುದರಿಂದ ಬ್ಯಾಂಕುಗಳಿಂದ ಸಾಲ ಸೌಲಭ್ಯ ಸಿಗದಿರುವುದು, ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಲು ಬಂಡವಾಳದ ಕೊರತೆ ಹಾಗೂ ವಸತಿ ರಹಿತ ಸ್ಥಿತಿಯಿಂದಾಗಿ ಬಡತನ ರೇಖೆಗಿಂತ ಕೆಳಗೆ ಬದುಕುವಂತಾಗಿದೆ. ಅತೀ ಹಿಂದುಳಿದ, ಅಲೆಮಾರಿ ಮತ್ತು ಕಾಯಕ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ನಲ್ಲಿ ಕಡ್ಡಾಯವಾಗಿ ಹಣ ಮೀಸಲಿಡಲು ಮತ್ತು ಅದು ಅನ್ಯ ಉದ್ದೇಶಕ್ಕೆ ಬಳಕೆಯಾಗದಂತೆ ತಡೆಯಲು ಶಾಸನಬದ್ಧ ಕಾಯ್ದೆ ರೂಪಿಸುವುದು ಅತ್ಯಗತ್ಯವಾಗಿದೆ. SCSP / TSP ಮಾದರಿಯಲ್ಲಿ "ಕರ್ನಾಟಕ ಅತೀ ಹಿಂದುಳಿದ, ಮತ್ತು ಕಾಯಕ ಸಮುದಾಯಗಳ ಉಪಯೋಜನೆ ಕಾಯ್ದೆ"ಯನ್ನು ತಕ್ಷಣವೇ ಜಾರಿಗೆ ತರಬೇಕು. ರಾಜ್ಯ ಬಜೆಟ್ನಲ್ಲಿ ಈ ಸಮುದಾಯಗಳ ಅಭಿವೃದ್ಧಿಗಾಗಿ ವಾರ್ಷಿಕ ಕನಿಷ್ಠ ₹25,000 ಕೋಟಿಗಳನ್ನು ಕಡ್ಡಾಯವಾಗಿ ಮೀಸಲಿಡಬೇಕು. ಸಾಂಪ್ರದಾಯಿಕ ವೃತ್ತಿಗಳಿಗೆ ಕಾಯಕ ಪುನಶ್ಚೇತನ ಕಲ್ಪಿಸುವ ಸಲುವಾಗಿ, ಆಧುನಿಕ ತಂತ್ರಜ್ಞಾನ, ಯಂತ್ರೋಪಕರಣ ಖರೀದಿಗೆ ಶೇ. 90ರಷ್ಟು ಸಹಾಯಧನ, ಬಡ್ಡಿರಹಿತ ಸಾಲ ಮತ್ತು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂದು ಶ್ರೀ ಆರ್. ರಘು ಕೌಟಿಲ್ಯ ಆಗ್ರಹಿಸಿದರು.
#RaghuKautilya #OBCMorchaKarnataka #BJP4Karnataka #OBCMorcha #BJPOBCMorcha #Shivamogga #BJP4Shivamogga #ಶಿವಮೊಗ್ಗ
@BYVijayendra @BSYBJP @BYRBJP @narendramodi @AmitShah @blsanthosh @NswamyChalavadi @RAshokaBJP @BJP4Shivamogga @BJP4Karnataka @BJP4OBCMorcha @Amarpalmbjp
Prof Shrinath Rao K 🇮🇳 retweeted
ರಾಜ್ಯ ಪ್ರವಾಸದ ಅಂಗವಾಗಿ, ನವೆಂಬರ್ 19 ರಂದು, ಶಿವಮೊಗ್ಗ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ, ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಓಬಿಸಿ (OBC) ಮೋರ್ಚಾದ ವಿಶೇಷ ಸಂಘಟನಾತ್ಮಕ ಸಭೆಯಲ್ಲಿ, ಸನ್ಮಾನ್ಯ ವಿಧಾನ ಪರಿಷತ್ ಸದಸ್ಯರು ಹಾಗೂ @obcmorcha4kar ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಆರ್. ರಘು ಕೌಟಿಲ್ಯ ರವರು ಪಾಲ್ಗೊಂಡು ಮಾತನಾಡಿದರು. ಹಿಂದುಳಿದ ವರ್ಗಗಳ ಮತದಾರರು ಒಗ್ಗೂಡಿದರೆ, ರಾಜ್ಯದಲ್ಲಿ ಪಕ್ಷವು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಈ ನಿಟ್ಟಿನಲ್ಲಿ ಓಬಿಸಿ ಮೋರ್ಚಾ ಕಾರ್ಯಕರ್ತರು ಸ್ವಲ್ಪ ಹೆಚ್ಚಿನ ಶ್ರಮ ಧಾರೆ ಎರೆಯಬೇಕಾಗಿದೆ. ರಾಜ್ಯದ ಜನಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚಿರುವ ಹಿಂದುಳಿದ ವರ್ಗಗಳನ್ನು ಸಂಘಟಿಸಿದರೆ, ಪಕ್ಷದ ಬಹು ದೊಡ್ಡ ಗೆಲುವಿಗೆ ನಿರ್ಣಾಯಕ ಅಸ್ತ್ರವಾಗಲಿದೆ ಎಂದು ಶ್ರೀ ಆರ್. ರಘು ಕೌಟಿಲ್ಯ ರವರು ಹೇಳಿದರು. ಸಭೆಯಲ್ಲಿ, ರಾಜ್ಯ ಓಬಿಸಿ ಮೋರ್ಚಾ ಉಪಾಧ್ಯಕ್ಷರಾದ ಶ್ರೀ ಕುಬೇಂದ್ರಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಎನ್. ಕೆ. ಜಗದೀಶ್, ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷರಾದ ಶ್ರೀ ಸುಧಾಕರ್, ಜಿಲ್ಲಾ ಪದಾಧಿಕಾರಿಗಳು ಹಾಗೂ ಎಲ್ಲಾ ಮಂಡಲಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
#RaghuKautilya #OBCMorchaKarnataka #BJP4Karnataka #OBCMorcha #BJPOBCMorcha #Shivamogga #BJP4Shivamogga #ಶಿವಮೊಗ್ಗ
@BYVijayendra @BSYBJP @BYRBJP @BJP4Karnataka @narendramodi @AmitShah @blsanthosh @BJP4OBCMorcha @Amarpalmbjp @HarishD_BJP @NswamyChalavadi @RAshokaBJP @BJP4Shivamogga
Prof Shrinath Rao K 🇮🇳 retweeted
Replying to @ProfSRK @Pradeep_Mahaur @BJP4OBCMorcha @Amarpalmbjp @ipdagar @HarishK04131926 @jeetensingh @obcmorcha4kar @Praja_rathod @ramapriya1989 @NitinNabin @AmitShahOffice @SaundiD @VIKRAMPRATAPSIN
Congratulations appointed as Social Media National Co-Convenor of BJP OBC Morcha Shri @Pradeep_Mahaur 💐🙏
Prof Shrinath Rao K 🇮🇳 retweeted
Replying to @ProfSRK @ipdagar @BJP4OBCMorcha @Amarpalmbjp @Pradeep_Mahaur @HarishK04131926 @jeetensingh @ramapriya1989 @SaundiD @Praja_rathod @obcmorcha4kar @AmitShahOffice @NitinNabin
Heartiest Congratulations to Shri @ipdagar Ji 💐🙏
being appointed BJP
Media National Convenor OBC Morcha.
Prof Shrinath Rao K 🇮🇳 retweeted
Congratulations to Author, Writer, Shri @Pradeep_Mahaur Ji on being appointed as the Social Media National Co-Convenor of @BJP4OBCMorcha. May God bless Shri #PradeepMahaurSoni Ji with more strength & success to further strengthen #BJPOBCMorcha across Bharat.
@Amarpalmbjp @ipdagar
🤖 Made with AI
Prof Shrinath Rao K 🇮🇳 retweeted
Heartiest Congratulations to Shri @ipdagar Ji, on being appointed as the Social Media National Convenor of @BJP4OBCMorcha. May Lord Mahadev bless Shri #PareksheetDagar Ji with more strength, powers & success to further strengthen #BJPOBCMorcha at National Level.
@Amarpalmbjp
🤖 Made with AI
Prof Shrinath Rao K 🇮🇳 retweeted
Heartiest Congratulations to Sri @PMadhwaraj Ji, Former Minister, Govt of Karnataka, for being appointed as the National General Secretary of @BJP4OBCMorcha. May God bless Sri #PramodMadhwaraj Ji with more strength & success to further strengthen #BJPOBCMorcha at National Level.
🤖 Made with AI
Prof Shrinath Rao K 🇮🇳 retweeted
"Bache nahi hain, time bomb hain saale, aatankwadi ke pille hain"
CC @khanumarfa @_sayema
Prof Shrinath Rao K 🇮🇳 retweeted
ಸನ್ಮಾನ್ಯ ವಿಧಾನಪರಿಷತ್ ಸದಸ್ಯರು ಹಾಗೂ @obcmorcha4kar ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಆರ್. ರಘು ಕೌಟಿಲ್ಯ ರವರು ರಾಜ್ಯ ಪ್ರವಾಸದ ಭಾಗವಾಗಿ, ಹಾಸನ ಜಿಲ್ಲಾ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಹಿಂದುಳಿದ ವರ್ಗಗಳ ಮೋರ್ಚಾದ ಸಂಘಟನಾತ್ಮಕ ಸಭೆಯಲ್ಲಿ ಭಾಗವಹಿಸಿ, ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಯಾವುದೇ ರಾಜಕೀಯ ಪಕ್ಷದ ಯಶಸ್ಸಿನಲ್ಲಿ ಕಾರ್ಯಕರ್ತರ ಪಾತ್ರ ಮತ್ತು ಸಂಘಟನಾತ್ಮಕ ಶಕ್ತಿ ಅತ್ಯಂತ ಮಹತ್ವದ್ದಾಗಿದೆ. ಹಿಂದುಳಿದ ವರ್ಗಗಳ ಮೋರ್ಚಾವನ್ನು ಜಿಲ್ಲೆಯ ಎಲ್ಲಾ ಮಂಡಲ ಮತ್ತು ಬೂತ್ ಮಟ್ಟದಲ್ಲಿ ಇನ್ನಷ್ಟು ಸಕ್ರಿಯಗೊಳಿಸುವುದು. ಸಮಾಜದ ವಿವಿಧ ಹಿಂದುಳಿದ ವರ್ಗಗಳ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಸ್ಪಂದಿಸುವ ಮೂಲಕ ಜನಸಾಮಾನ್ಯರ ವಿಶ್ವಾಸವನ್ನು ಗಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಶ್ರೀ ಆರ್. ರಘು ಕೌಟಿಲ್ಯ ರವರು ಕರೆ ನೀಡಿದರು. ತಮ್ಮ ಭಾಷಣದಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸಿದ ಶ್ರೀ ಆರ್. ರಘು ಕೌಟಿಲ್ಯ ರವರು, ಪಕ್ಷದ ಸಿದ್ಧಾಂತ ಮತ್ತು ಧ್ಯೇಯೋದ್ದೇಶಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಮೋರ್ಚಾದ ಪದಾಧಿಕಾರಿಗಳು ಮುಂಚೂಣಿಯಲ್ಲಿರಬೇಕು. ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ನಿರಂತರ ಪ್ರವಾಸ ಮತ್ತು ಜನಸಂಪರ್ಕ ಸಭೆಗಳನ್ನು ಆಯೋಜಿಸುವಂತೆ ಸಲಹೆ ನೀಡಿದರು. ಶ್ರಮಿಕ ವರ್ಗಗಳು ಒಂದಾದರೆ, ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸುತ್ತದೆ. ಹಿಂದುಳಿದ ಕಾಯಕ ಸಮುದಾಯಗಳನ್ನು ಜಾಗೃತ ಮತದಾರರನ್ನಾಗಿ ಮಾಡುವುದು ಕಾರ್ಯಕರ್ತರ ಕೆಲಸ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಳಮಟ್ಟದ ಸಮುದಾಯಗಳಿಗೆ ರಾಜಕೀಯ ಶಕ್ತಿ ಮತ್ತು ಸಂಘಟನೆಯ ಮಹತ್ವದ ಅರಿವು ಮೂಡಿಸಬೇಕಿದೆ. ಹಿಂದುಳಿದ ಕಾಯಕ ಸಮುದಾಯಗಳು ಕೇವಲ ಮತ ಬ್ಯಾಂಕ್ಗಳಾಗಿ ಉಳಿಯದೆ, ತಮ್ಮ ಹಕ್ಕುಗಳು ಮತ್ತು ಅಗತ್ಯತೆಗಳ ಬಗ್ಗೆ ಅರಿವು ಹೊಂದಿರುವ 'ಜಾಗೃತ ಮತದಾರರಾಗಿ' ರೂಪುಗೊಳ್ಳಬೇಕಿದೆ. ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಶ್ರಮಿಕರು ಒಂದಾದಾಗ, ಅವರು ಚುನಾವಣಾ ಫಲಿತಾಂಶಗಳನ್ನು ನಿರ್ಧರಿಸುವ ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತಾರೆ. ಇದು ರಾಜಕೀಯ ಪಕ್ಷಗಳು ತಮ್ಮ ಆದ್ಯತೆಗಳನ್ನು ಬದಲಿಸಿಕೊಳ್ಳುವಂತೆ ಮಾಡುತ್ತದೆ ಮತ್ತು ಜನಪರ ನೀತಿಗಳನ್ನು ರೂಪಿಸಲು ಒತ್ತಡ ಹೇರುತ್ತದೆ ಎಂದು ಶ್ರೀ #RaghuKautilya ರವರು ತಿಳಿಸಿದರು.
ಸಭೆಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀ @preethamgowda_j ರವರು, ರಾಜ್ಯ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ @BSomashekarBJP ರವರು, ರಾಜ್ಯ ಓಬಿಸಿ ಮೋರ್ಚಾ ಕಾರ್ಯದರ್ಶಿ ಶ್ರೀ ಪ್ರಸನ್ನ, ರಾಜ್ಯ ಓಬಿಸಿ ಮೋರ್ಚಾ ಮಾಧ್ಯಮ ಸಂಚಾಲಕರಾದ ಶ್ರೀ ಕೊಟ್ರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಗಿರೀಶ್, ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷರಾದ ಶ್ರೀ ಜಯಣ್ಣ, ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮೀ ಆಂಜನಪ್ಪ, ಜಿಲ್ಲಾ ಪ್ರಮುಖರು, ಮುಖಂಡರು, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಮತ್ತು ಮಂಡಲಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
#OBCMorchaKarnataka #BJP4Karnataka #OBCMorcha @BSYBJP @BYVijayendra @NswamyChalavadi @RAshokaBJP @karkalasunil @BJP4OBCMorcha @Amarpalmbjp @NitinNabin @narendramodi @AmitShah @HarishD_BJP @BJP4Karnataka
Prof Shrinath Rao K 🇮🇳 retweeted
ಸಮಾಜದ ದೈನಂದಿನ ಬದುಕಿಗೆ ಅಗತ್ಯವಿರುವ ಪ್ರತಿಯೊಂದು ಸೇವೆಯನ್ನು ನೀಡುತ್ತಾ, ತಮ್ಮ ಬೆವರು ಮತ್ತು ಕೌಶಲ್ಯದಿಂದ ನಾಡನ್ನು ಕಟ್ಟಿದ ವೃತ್ತಿ ಆಧಾರಿತ ಕಾಯಕ ಸಮುದಾಯಗಳು ಇಂದಿಗೂ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ "ಅದೃಶ್ಯ ಮತದಾರರಾಗಿ" ಹಿಂದೆಯೇ ಉಳಿದುಕೊಂಡಿರುವುದು ಅತ್ಯಂತ ನೋವಿನ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ @obcmorcha4kar ಬಿಜೆಪಿ ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ರಘು ಕೌಟಿಲ್ಯ ಅವರು ಭಾವನಾತ್ಮಕವಾಗಿ ನುಡಿದರು. ಹಾಸನ ನಗರದ ಮಲ್ಲಿಗೆ ಹೋಟೆಲ್ನಲ್ಲಿ ಆಯೋಜಿಸಲಾಗಿದ್ದ ಕುರುಬ, ಮಡಿವಾಳ, ದೇವಾಂಗ, ಹಡಪದ, ಕುಂಬಾರ, ವಿಶ್ವಕರ್ಮ, ಸವಿತಾ, ಕುರುಹೀನ ಶೆಟ್ಟಿ, ತೊಗಟವೀರ, ಬಲಿಜ, ಭಜಂತ್ರಿ, ಗಾಣಿಗ, ಬಿಲ್ಲವ, ಅರಸು ಸೇರಿದಂತೆ ವಿವಿಧ ಕಾಯಕ ಸಮುದಾಯಗಳ ಮುಖಂಡರ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.
ಸಾಮಾಜಿಕ ವ್ಯವಸ್ಥೆಯಲ್ಲಿ ಕಾಯಕ ಸಮುದಾಯಗಳ ನೋವು ಮತ್ತು ಸಂಕಷ್ಟ, ಸಮಾಜದಲ್ಲಿ ಬಟ್ಟೆ ಒಗೆಯುವ ಮಡಿವಾಳರಿಂದ ಹಿಡಿದು, ಮಡಕೆ ಮಾಡುವ ಕುಂಬಾರರು, ಬಟ್ಟೆ ನೇಯುವ ದೇವಾಂಗ ಮತ್ತು ತೊಗಟವೀರರು, ಕ್ಷೌರ ವೃತ್ತಿಯ ಸವಿತಾ ಮತ್ತು ಹಡಪದ ಸಮಾಜ, ಶಿಲ್ಪಕಲೆ ಹಾಗೂ ಕುಶಲಕರ್ಮಿಗಳಾದ ವಿಶ್ವಕರ್ಮರು, ಎಣ್ಣೆ ತೆಗೆಯುವ ಗಾಣಿಗರು, ಮಂಗಳವಾದ್ಯ ನುಡಿಸುವ ಭಜಂತ್ರಿಗಳು ಹೀಗೆ ಪ್ರತಿಯೊಂದು ಕಾಯಕ ಸಮುದಾಯವೂ ಸಮಾಜದ ಅವಿಭಾಜ್ಯ ಅಂಗವಾಗಿದೆ. ಆದರೆ, ಆಧುನಿಕತೆಯ ಭರಾಟೆಯಲ್ಲಿ ಈ ಸಮುದಾಯಗಳ ಸಾಂಪ್ರದಾಯಿಕ ವೃತ್ತಿಗಳು ನಶಿಸುತ್ತಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಈ ಕುರಿತು ಮಾತನಾಡಿದ ರಘು ಕೌಟಿಲ್ಯ ಅವರು, "ಶತಮಾನಗಳಿಂದ ಸಮಾಜಕ್ಕೆ ಸೇವೆ ಸಲ್ಲಿಸುತ್ತಾ ಬಂದಿರುವ ಈ ಸಣ್ಣ ಮತ್ತು ಅತಿ ಸಣ್ಣ ಸಮುದಾಯಗಳು ಇಂದಿಗೂ ಸಾಮಾಜಿಕ ವ್ಯವಸ್ಥೆಯಲ್ಲಿ ಅನೇಕ ರೀತಿಯ ತಾರತಮ್ಯ, ಅಪಮಾನ ಮತ್ತು ದೌರ್ಜನ್ಯಗಳನ್ನು ಮೌನವಾಗಿ ಸಹಿಸಿಕೊಳ್ಳುತ್ತಿವೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಈ ವರ್ಗಗಳ ನೋವಿಗೆ ಧ್ವನಿಯಾಗುವವರು ಇಲ್ಲದಂತಾಗಿದೆ" ಎಂದು ಶ್ರೀ ಆರ್. ರಘು ಕೌಟಿಲ್ಯ ರವರು ವಿಷಾದ ವ್ಯಕ್ತಪಡಿಸಿದರು.
ನಾವು ಇನ್ನು ಮುಂದೆ ಕೇವಲ ಮತ ಹಾಕುವ ಯಂತ್ರಗಳಾಗಿ ಉಳಿಯಬಾರದು. ನಮ್ಮ ನೋವು, ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಎಲ್ಲಾ ಕಾಯಕ ಸಮುದಾಯಗಳು ಒಂದೇ ವೇದಿಕೆಯಡಿ ಸಂಘಟಿತರಾಗಬೇಕು" ಎಂದು ಶ್ರೀ ಆರ್. ರಘು ಕೌಟಿಲ್ಯ ರವರು ಕರೆ ನೀಡಿದರು. ವಿಧಾನ ಪರಿಷತ್ ಸದಸ್ಯನಾಗಿ ಮತ್ತು ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷನಾಗಿ ಈ ಎಲ್ಲಾ ಶೋಷಿತ ಮತ್ತು ಹಿಂದುಳಿದ ಕಾಯಕ ಸಮುದಾಯಗಳ ಧ್ವನಿಯಾಗಿ ಸದನದ ಒಳಗೂ ಮತ್ತು ಹೊರಗೂ ಹೋರಾಡುವುದಾಗಿ ಅವರು ಭರವಸೆ ನೀಡಿದರು.
ಸಭೆಯಲ್ಲಿ ರಾಜ್ಯ ಬಿಜೆಪಿ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ @BSomashekarBJP, ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಸಿದ್ದೇಶ್ ನಾಗೇಂದ್ರ, ಹಾಗೂ ವಿವಿಧ ಸಮುದಾಯಗಳ ಮುಖಂಡರು ತಮ್ಮ ವೃತ್ತಿ ಬದುಕಿನ ಸವಾಲುಗಳು, ನಿಗಮ ಮಂಡಳಿಗಳ ಅನುದಾನದ ಕೊರತೆ ಹಾಗೂ ಸಾಮಾಜಿಕ ಭದ್ರತೆಯ ಅಗತ್ಯತೆಗಳ ಕುರಿತು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
#RaghuKautilya #OBCMorchaKarnataka #BJP4Karnataka #OBCMorcha #InvisibleVoters #BJP4OBCMorcha #OBCWithBJP #BJPWithOBC #ViksitBharat @BSYBJP @BYVijayendra @narendramodi @AmitShah @NitinNabin @Amarpalmbjp @HarishD_BJP @NswamyChalavadi @RAshokaBJP @preethamgowda_j @BJP4Karnataka
Prof Shrinath Rao K 🇮🇳 retweeted
Heartiest Birthday Best Wishes to the Senior RSS Leader, Nationalist, Fire Brand Orator, Educationist, Hindu Hruday Samrat of Karnataka, Respected Dr. Kalladka Prabhakar Bhat Ji. May Lord Mahadev bless #DrKalladkaPrabhakarBhat Ji with long & healthy life, more strength & success.
🤖 Made with AI
Prof Shrinath Rao K 🇮🇳 retweeted
Heartiest Birthday Best Wishes to the Youth Icon of Bharat, Dynamic Orator who continues to shine like Surya (Sun), Hon’ble MP Sri @Tejasvi_Surya Ji. May Lord Sri Ram bless #TejasviSurya Ji with good health, long life, more strength & success to serve Maa Bharati
#HBDTejasviSurya
🤖 Made with AI
Prof Shrinath Rao K 🇮🇳 retweeted
Modi Hawaa Today at Bengaluru...
#ModiInBengaluru #Modi4ViksitBharat #ModiForViksitBharat #ModiHawa #ModiHawaa #NarendraModi #NarendraModiJi #NaMo #ModiFor2029 #ModiMattomme #ModiAgain #ModiAgain2029 #ModiAgainIn2029 #Bengaluru
@narendramodi @amitshah @NitinNabin @rajnathsingh
Prof Shrinath Rao K 🇮🇳 retweeted
6 years ago, from Kalladka to Uppinangadi used to take nearly an hour. Today, the same journey takes just 20–25 min!
Jai ModiJi, Jai GadkariJi.
@narendramodi @nitin_gadkari @OfficeOfNG @MORTHIndia
#Modi4ViksitBharat #TransformingHighways #TransformingIndia #Kalladka #Uppinangadi
Prof Shrinath Rao K 🇮🇳 retweeted
Hon'ble Railway Minister Shri @AshwiniVaishnaw Ji at Shri Krishna Matha Udupi today morning. Video reflects the Devotion, Culture & the Gestures of #SanatanaDharma.
Shri Krishnaya Mukhyapranaya Namaha
#AshwiniVaishnaw #ShriKrishnaMatha #Udupi @RailMinIndia @narendramodi @AmitShah
Prof Shrinath Rao K 🇮🇳 retweeted
Replying to @ProfSRK @narendramodi @ModifiedHN17 @NaMo4PM @NAMO_AGAlN @NamoApp @narendramodi_in @Rajput_Ramesh @ramapriya1989 @DamodarHegde4 @HarishK04131926 @MonicaGRaju @yesbabunni @Praja_rathod @bhatnaturally @SachdevaAmita @pallavict
26 yrs Head of the Govt .Many 2nd tine voters not born when he was CM
Prof Shrinath Rao K 🇮🇳 retweeted
Modi Ji is Modi Ji.
Modi Ji never do Politics at Programmes.
Must appreciate the gestures of Hon'ble PM Shri @narendramodi Ji.
#ModiJiInKarnataka #ModiInKarnataka #ModiInBengaluru #Modi4ViksitBharat #ModiForViksitBharat @ModifiedHN17 @NaMo4PM @NAMO_AGAlN @NamoApp @narendramodi_in
Prof Shrinath Rao K 🇮🇳 retweeted
Welcome to INSPIRE 2026, State-Level Technical, Cultural & Sports Fest for PU & Diploma Students, at SUIET Mukka, Srinivas University, on Saturday, 14 Nov.
#Inspire #Inspire2026 #SUIETMukka #SrinivasUniversity #TechFest #SportsFest #CulturalFest #Inspire #Mangaluru #Mangalore































