ಕಾಪಿ ಚಿರಾಯು... retweeted
ಕನ್ನಡ ಅಂಕಿ - ಇಂಗ್ಲೀಷ್ ಅಂಕಿ ? ರೋಹಿತ್ ಚಕ್ರತೀರ್ಥ ಅವರ ಬರಹದ ಒಂದು ಭಾಗ - ಆಸಕ್ತರಿಗೆಂದು ಇಲ್ಲಿ ಕತ್ತರಿಸಿ ಅಂಟಿಸಿದ್ದೇನೆ.
"ಕೆಲ ವರ್ಷಗಳ ಹಿಂದೆ ನಾನು ಸದಸ್ಯನಾಗಿದ್ದ ಒಂದು ಸರಕಾರೀ ಸಂಸ್ಥೆಯಲ್ಲಿ ರಾಜ್ಯೋತ್ಸವದ ಸಮಯದಲ್ಲಿ 'ಕನ್ನಡ ಅಂಕಿಗಳಿರುವ ಗಡಿಯಾರ'ಗಳನ್ನು ಮಾಡಬೇಕೆಂಬ ಯೋಜನೆ ಹಾಕಲಾಯಿತು. ಆಗ ಆ ಸಂಸ್ಥೆಯ ಅಧ್ಯಕ್ಷರು 'ನಾವು ಇನ್ನೂ ಇಂಗ್ಲೀಷ್ ಅಂಕೆಗಳನ್ನು ಬಳಸಬೇಕೆ? ಕನ್ನಡ ಅಂಕೆಗಳನ್ನು ಬಳಸೋಣ' ಎಂದರು. ಅದಕ್ಕೆ ನಾನು ಸೌಮ್ಯವಾಗಿ ಆಕ್ಷೇಪಿಸಿದೆ. 'ಮಾನ್ಯರೆ, ಕನ್ನಡ ಅಂಕೆಗಳನ್ನು ಬಳಸಬೇಕೆಂಬ ನಿಮ್ಮ ಆಶಯಕ್ಕೆ ನನ್ನ ಬೆಂಬಲ ಇದೆ. ಆದರೆ ಅದಕ್ಕಾಗಿ ನೀವು ಹೇಳುವ 'ಇಂಗ್ಲೀಷ್ ಅಂಕೆ'ಗಳನ್ನು ತುಚ್ಛೀಕರಿಸಬೇಕಾಗಿಲ್ಲ. ಯಾಕೆಂದರೆ ಅವು ಮೂಲತಃ ಇಂಗ್ಲೀಷ್ ಅಂಕೆಗಳಲ್ಲ. ಅವನ್ನು ಸೃಷ್ಟಿಸಿದವರು ಭಾರತೀಯರೇ. ನಾವು ಎಲ್ಲೆಲ್ಲೂ ಬಳಸುವ 1, 2, 3, ಇತ್ಯಾದಿ ಎಲ್ಲ ಅಂಕೆಗಳೂ - 0 ಯನ್ನೂ ಒಳಗೊಂಡು - ಎಲ್ಲವೂ ಶುದ್ಧ ಭಾರತೀಯ. ಅವನ್ನು ಸೃಷ್ಟಿಸಿದವರು ನಮ್ಮವರೇ. ಇಂಗ್ಲೀಷಿನವರದ್ದು ಎಂಬ ಅಂಕೆಗಳು ಯಾವುದೂ ಇಲ್ಲ. ರೋಮನ್ ಲಿಪಿಯಲ್ಲಿ ಅಕ್ಷರಗಳಿಗೂ ಸಂಖ್ಯೆಗಳಿಗೂ ಒಂದೇ ರೀತಿಯ ಸಂಕೇತಗಳನ್ನು ಬಳಸಿ ಅವರು ಸಿಕ್ಕಾಪಟ್ಟೆ ಗೊಂದಲ ಮಾಡಿಕೊಂಡರು (V ಎಂಬ ಸಂಕೇತ - ಅಕ್ಷರವೂ ಆಗಬಹುದು, 5 ಎಂಬ ಸಂಖ್ಯಾವಾಚಕವೂ ಆಗಬಹುದು). ಆದರೆ ಕನ್ನಡದವರು ಬುದ್ಧಿವಂತರು. ನಮ್ಮವರು ಅಕ್ಷರಗಳನ್ನಲ್ಲ - ಅವುಗಳ ಒತ್ತಕ್ಷರಗಳನ್ನು ಸಂಖ್ಯಾ ಸಂಕೇತಗಳಾಗಿ ಬಳಸಿಕೊಂಡು (ರೋಮನ್ನರಿಗೆ ಹುಟ್ಟಿದ್ದ) ಗೊಂದಲ ಇಲ್ಲದೆ ಕೆಲಸವನ್ನು ಸುಲಭ ಮಾಡಿಕೊಂಡರು. ಒಟ್ಟಿನಲ್ಲಿ 1, 2, 3, 4 ಇತ್ಯಾದಿಯೂ ನಮ್ಮವೇ; ೧, ೨, ೩, ೪ ಇತ್ಯಾದಿಯೂ ನಮ್ಮವೇ' ಎಂದೆ. "
ಸಾಲ ತಗೊಂಡಮೇಲೆ ಅದನ್ನ ಯಾಕೆ ವಾಪಸ್ ಕೊಡಬೇಕು ..
ಕೊಡ್ಬೇಕು ಅಂದ್ರೆ ಇದು ಮಾಡಬೇಕು ಅದು ಮಾಡಬೇಕು ಅಂಥ ಕಥೆ ಹೇಳುವ ವ್ಯಕ್ತಿ .. ah ha ಕಥೆಗಾರನೇ ಸರಿ.
@KulkarniKH 😜
ಕಾಪಿ ಚಿರಾಯು... retweeted
‘ಧಾರ್ಮಿಕ ಆಧಾರದಲ್ಲಿ ವಿದ್ಯಾರ್ಥಿಗಳ ನಡುವೆ ತಾರತಮ್ಯ ಬೇಡ; ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸೇನಾ ತರಬೇತಿ ಟೆಂಡರ್ ಹಿಂಪಡೆಯಲು ಗಿರೀಶ್ ಭಾರದ್ವಾಜ್ ಆಗ್ರಹ
udayanews.com/army-training-…
ಕಾಪಿ ಚಿರಾಯು... retweeted
ನಮ್ಮ ರಾಜ್ಯದ ಭಾಜಪ ಮುಖಂಡರ ನೋಡಿ
ಸ್ಕೂಲಲ್ಲಿ ಓದಿದ್ದ "ಇಕ್ಕಳ" ಪದ್ಯ ನೆನಪಾಯಿತು
ಬುಕ್ ಫೋಟೋ ನೋಡಿ ಇನ್ನೂ ಓದಿಲ್ವಾ ಎಂದರು
ಅರ್ಧ ಓದಿದರೆಂದರೆ ಪೂರ್ತಿ ಆಗಿಲ್ವಾ ಎಂದರು,
ಪೂರ್ತಿ ಓದಿದವರ ನೋಡಿ ಇದು ಅಸಾಧ್ಯ ಎಂದರು,
ಇವರ ಈ ಪುಸ್ತಕದ ಜಂಜಾಟದಲ್ಲಿ ಬೆಲೆಯೇರಿಕೆಯ ವಿಷಯವನ್ನೇ ಮರೆತರು🤷♂️
ಬೆಲೆಏರಿಕೆಯಿಂದ ಜನ ಸಾಯ್ತಾವ್ರೆ, ಅದರ ಬಗ್ಗೆ ಪ್ರತಿಭಟನೆ ಮಾಡ್ರೋ ಅಂದ್ರೆ ಅದ್ಯಾವ್ದೋ ಊಟಕ್ಕಿಲ್ಲದ ಉಪ್ಪಿನಕಾಯಿ, ಸೀಮೆಗಿಲ್ಲದ ಬದನೆಕಾಯಿ ತರ ಇರೋ ಆಟೋ ಬಯಾಗ್ರಫಿ ಬಗ್ಗೆ ಮಾತಾಡಿಕೊಂಡು ಕುಂತವ್ರೆ🤦♂️🤦♂️
ಇದನ್ನ ಬಿಟ್ಟು ಬೀದಿಗಿಳಿದು ಜನರ ಕಷ್ಟ ಕೇಳಿ, ಜನರಿಗೋಸ್ಕರ ಮಾತನಾಡಿ🤷♂️
Footpath clearance 1 ವಾರಕ್ಕೆ ಮುಗೀತು
Pothholes ಹಾಂಗೆ ide
ಕಸ ವಿಲವಾರಿ ಆಗ್ತಿಲ್ಲ
ಇನ್ನು ತುಂಬ ide.. ಅದನ್ನೂ ನೋಡಿ ಗೌಡ್ರೆ..
ಭಾಷಣ ಮಾಡೋದು ನಿಮಗೇನು ಹೊಸತಲ್ಲ
ಕರ್ನಾಟಕ ರಾಜ್ಯಕ್ಕೆ ನ್ಯಾಯ ಕೇಳಿದ್ದಕ್ಕೆ ಸಿಕ್ಕ ಬಹುಮಾನ - ನನ್ನ ಭಾಷಣ ಕಟ್!
ಬೆಂಗಳೂರು ಅಭಿವೃದ್ಧಿ ಸಚಿವನಿಗೆ ಮೆಟ್ರೋ ಉದ್ಘಾಟನೆಯಲ್ಲಿ ಮಾತನಾಡಲು ಇಲ್ಲ ಅವಕಾಶ.
ಸಭಾ ಕಾರ್ಯಕ್ರಮದ ಡ್ರಾಫ್ಟ್ ನಲ್ಲಿ ನನ್ನ ಮಾತಿಗೆ ಅವಕಾಶ ನಿಗದಿಯಾಗಿತ್ತು. ನಿನ್ನೆ ರಾತ್ರಿ ಬಂದ ಅಂತಿಮ ಪಟ್ಟಿಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರ ಮಾತನ್ನು ಕಟ್ ಮಾಡಲಾಗಿದೆ.
ಬಹುತೇಕ ಬಂಡವಾಳ ಖರ್ಚು ನಮ್ಮದು. ಕರ್ನಾಟಕಕ್ಕೆ ನ್ಯಾಯಯುತ ಪಾಲು ಕೇಳಿದರೆ ಈ ರೀತಿ ಶಿಕ್ಷೆ.
ಪರವಾಗಿಲ್ಲ, ನೀವು ನನ್ನ ಮಾತನ್ನು ಕಟ್ ಮಾಡಬಹುದು. ಆದರೆ ಬೆಂಗಳೂರಿನ ಅಭಿವೃದ್ಧಿಗೆ ಕೆಲಸ ಮಾಡೋದನ್ನ ನಿಲ್ಲಿಸಲಿಕ್ಕೆ ಆಗೋದಿಲ್ಲ. ಇನ್ನೂ ಹೆಚ್ಚಿನ ಪರಿಶ್ರಮದಿಂದ ಕೆಲಸ ಮಾಡುತ್ತೇವೆ.
1
101
I stopped at unhelathy relationship and wondering
Trying to maintain a healthy lifestyle while having an unhealthy relationship with desserts . How does that even work? 😢🤦🏻♀️
#SweetTooth
1
63
ಕಾಪಿ ಚಿರಾಯು... retweeted
Had enough of the social media madness in last few days, signing off to layer in generous amounts of body lotion, cosy up, look like glazed doughnut, bake all the saved recipes and run Hallmark Christmas movies marathon.
See you in another universe. ✨
ಕಾಪಿ ಚಿರಾಯು... retweeted
ஒப்புயர் வில்லா வொருமந்தி ரந்தனைச்
செப்பெனச் செவியில் சிரித்துரைத் தப்பன்றன்
தோளே யமரந்து துயர்தீர்க்கும் சுப்பாநின்
தானே யெமக்குச் சரண்
Chappal shot without chappal
Maths says this deserves a world record! 😂
- Book received: Yesterday, 2:45 PM
- Book completed: Today, 6:30 PM
- Total pages: 544
- Total time: 27 hours 45 minutes
- Average reading speed: 19.6 pages per hour
- One page every 3 minutes!
Even if she didn't sleep, eat or take breaks, that's some extraordinary reading speed!
Chitti the Robot from Rajinikanth's Robo movie has competition! 🤖
1
6
336
ಕಾಪಿ ಚಿರಾಯು... retweeted
And then Jayant Kaykini wrote -
ಕವಿತೆಯನ್ನು ಅರಸಿಕೊಂಡು ಎಲ್ಲಿ ಅಲೆದಿರುವೆ..
ಪದಗಳನ್ನು ಹಿಡಿದು ನಾನು ಇಲ್ಲೇ ಕೂತಿರುವೆ..
























