Replying to @KicchaSudeep
@KicchaSudeep ನಿಮಗೆ ನಿಜವಾಗ್ಲೂ ಈ ರೀತಿ ಮಕಿಂಗ್ ಮಾಡೋದು ಎಂಟರ್‌ಟೈನ್‌ಮೆಂಟ್ ಅನ್ಸುತ್ತಾ ಮೇಕರ್ಸ್‌ಗೆ ಹ್ಯಾಟ್ಸಾಫ್ 🤦
ನೀವು ಇದನ್ನ ಅಡ್ರೆಸ್ ಮಾಡಬೇಕು ಅನ್ಸುತ್ತೆ ಇಲ್ಲಾಂದ್ರೆ ಸೌಂದರ್ಯ ಹುಚ್ಚಿ ತರ ವರ್ತಿಸುತ್ತಿದ್ದಾರೆ....
#BBK13
ಮೆಂಟಲ್ ಆಸ್ಪತ್ರೆ ಗೆ ಇವತ್ತು ಸೇರಿಸಿ ಒಂದು nomination ಎದುರಿಸುವ ತಾಕತ್ತಿಲ್ಲ.. ಅಕ್ಕ ನಾಮಿನೇಟ್ ಆದರೆ ಮೆಂಟಲ್ ತರ ಆಡ್ತಾಳೆ ಅಂತ confirme ಆಯ್ತು.. 😂😂
#BBK13
ಈ ವಿಡಿಯೋ ನ ದಿವ್ಯ ಸುರೇಶ್ ಗೆ ಸೆಂಡ್ ಮಾಡ್ರೋ ಯಾರಾದರೂ ಶಾಸ್ತ್ರೀ ಆಸಿಯಾ ಪರವಾಗಿ ಆಡೋದ್ ನೋಡಿ ಅಕ್ಕನಿಗೆ ಧಗ ಧಗ. Jealousy ಇದೆ ನೋಡ್ರೋ ಇನ್ನು ಆಸಿಯಾ ಮಹಾರಾಣಿ ಆದರೆ ಎಲ್ಲೆಲ್ಲಿ ಕಿತ್ಕೊಂಡ್ ಬರುತ್ತೋ
#BBK13
ಮಾನ ಮರ್ಯಾದೆ ತೆಗಿತೀನಿ ಅಂತ ಹೇಳಿದ್ ಯಶಸ್ ಜೊತೆನೇ ಕ್ಲೋಸ್ ಇದ್ದಿ ಜೊಲ್ಲು ಸುರಿಸ್ಕೊಂಡು...💩
ಇನ್ನೂ ವಿಧಿ ಇಲ್ದೆ ನಾಮಿನೇಟ್ ಮಾಡಿರೋ ಅಸಿಯಾ ಜೊತೆ ಚೆನ್ನಾಗಿ ಇದ್ದಿ ಅಂತ ಶಾಸ್ತ್ರಿ ಗೆ ಹೇಳ್ತಿಯ ನಾಯಿ..
ಮೊದ್ಲು ನಿಂದ್ ತೊಳ್ಕೊ 🤧🤡
ಬರಿ ಅಸಿಯಾ ಬಗ್ಗೆ ಕಿವಿ ಚುಚ್ಚೋದೆ ಅಯ್ತು ಎಲ್ಲರಿಗೂ 😤
#BBK13 #BiggBoss13Live
ಯುವರಾಣಿ ಆಟ = ನಿಜವಾದ ರಾಜನೀತಿ 👑
ಗಾನವಿ ಯುದ್ಧ ಮಾಡಿದಳು,
ಸೌಂದರ್ಯ ಯುದ್ಧದಲ್ಲಿ ಸೋತಳು,
ಆಸಿಯಾ ಯುದ್ಧನೇ ಮಾಡದೆ ಗೆದ್ದಳು! ಇದೆ ರಾಜನೀತಿ.
"ಶತ್ರುವಿನ ಶತ್ರು ನಮಗೆ ಮಿತ್ರ"... 👑
#AsiyaFirdose
#soundaryashetty
#BBK13 @ColorsKannada
14
434
ತಾನು ಮೈತ್ರಿ ಮಾಡಿಕೊಂಡ್ರೆ ಸರಿ ಬೇರೆಯವರ ಮಾಡಿದರೆ ಧಗ ಧಗ ಧಗ..... #BBK13
Replying to @ColorsKannada
ಸೌಂದರ್ಯಳ ವ್ಯಕ್ತಿತ್ವ ಶೂನ್ಯ🤡
@ColorsKannada @KicchaSudeep ಸರ್, ಯಾವಾಗಲೂ VTs ಹಾಕಿ ಹೈಪ್ ಕೊಡುವುದನ್ನು ಬಿಟ್ಟು, ಒಮ್ಮೆ ಅವಳ ನಡವಳಿಕೆಯನ್ನು ಪ್ರಶ್ನಿಸಿ. ತಾನು ಮಾಡಿದ್ದೆಲ್ಲ ಸರಿ ಎಂಬ ಭ್ರಮೆಯಲ್ಲಿದ್ದಾಳೆ. ಇವಳು ಮೈತ್ರಿ ಮಾಡಿದರೆ ಸರಿ, ಬೇರೆಯವರು ಮಾಡಿದರೆ ಗ್ರೂಪ್! ಎಂಥಾ ಕಚಡಾ ವ್ಯಕ್ತಿತ್ವ! 🤡
#BBK13
150
X ಟ್ವೀಟ್ ಮಾಡೋ ಎಲ್ಲರೂ PR ಅನಿಸುತ್ತೆ ಇಲ್ಲಿ ಏನಿದ್ದರೂ ಒಂದು 200 ಅಕೌಂಟಿಂದ ಟ್ವಿಟ್ ಮಾಡಬಹುದು ಅದರಲ್ಲಿ 50 ಆಸಿಯಾ 50 ಸೌಂದರ್ಯ ಪಿಆರ್ ಇದೆ ಆದರೆ ನಿಜವಾಗ್ಲೂ youtub ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಲೀಡ್ ಅಲ್ಲಿ ಇರೋದು ಧನುಷ್ ಮತ್ತು ಆಸಿಯಾ.
#Danushmanjunath ಗೆ ಯಾವುದೇ PR ಇಲ್ಲ ಆದ್ರೆ ಜನ ಜಾಸ್ತಿ ಇಷ್ಟಪಟ್ಟಿದ್ದಾರೆ
#BBK13
ಏನ್ #BBKSEASON13 ಅಲ್ಲಿ ಗಂಡಸರು ಲೆಕ್ಕಕ್ಕೆ ಇಲ್ವಾ...! ಜನ ತೀರ್ಮಾನಿಸಿದ್ದಾರೆ ಈ ಸಲ female winnar ಅಂತ female ಯಾರಾದರೂ ಗೆಲ್ಲಬೇಕು ಆದರೆ ನಮ್ಮ ಬೆಂಬಲ ಆಸಿಯಾ ಗೆ.
#BBK13
2
403
Eliminate ಆಗಿ ಯಾರೆಲ್ಲ ಹೊರಗಡೆ ಹೋಗಿದ್ದಾರೆ ಅವರು ಹೇಳೋದು ಬರೀ ಇದನ್ನೇ Top 5 ಕೇಳಿದರೆ ತಮಗೆ close ಒಬ್ಬರ ಹೆಸರುವಿನ್ನರ್ ಇನ್ನು ನಾಲ್ಕು ಜನ ತಮಗೆ ಯಾರು ಸ್ವಲ್ಪ close ಇದ್ದು ಮಾತನಾಡುತ್ತಾರೋ ಅವರ ಹೆಸರು ಮಾತ್ರ ಹೇಳುತ್ತಾರೆ ಇದು ಎಲ್ಲಾ ಸೀಸನ್ ಕಾಮನ್.. ತಮಗೆ ಯಾರು ಆಗಿ ಬರಲ್ಲ ಅವರನ್ನು ನೆಗೆಟಿವ್ ಮಾಡುತ್ತಾರೆ. ಅಷ್ಟೇ
#BBK13
After being there in that house for 50 days, here is what Sonika has to tell about so called Personality kween AF. Soundarya is real and raw not pretending to be good or begging for sympathy. Who is insecure here in that house is loud and clear ❤️🔥
Soundarya Shetty 🔥
#BBK13
8
332
ಈ ಮುಂಬೈ ಹುಡುಗಿ ಇದುವರೆಗೂ ಒಂದೇ ಒಂದು Argument ವಾದ ಮಾಡಿ ಗೆದ್ದಿಲ್ಲ imitate ಮಾಡೋದು Cringe ತರ ಆಡೋದು. ಕೊಚ್ಚೆ ಮೇಲೆ ಕಲ್ಲು ಎಸೆದರೆ ನಮ್ಮ ಮುಖಕ್ಕೆ ಸಿಡಿಯೋದು ಅಂತ ಬೇರೆಯವರು ಸುಮ್ಮನಿದ್ದಾರೆ..
#Soundaryashetty
#BBK13
7
535
ಬೆಳಗ್ಗೆ ಯಿಂದ ಎಲ್ಲೋ ಸುಟ್ಟ ವಾಸನೆ ಬರ್ತಾ ಇದೆ... ಧಗ... ಧಗ... ಧಗ..ಉರೀತಿದ್ದರೆ ಸುಟ್ಟ ವಾಸನೆ ಬರಲೇ ಬೇಕು........ 😂😂
#BBK13
14
499
Male contestant eliminate ಮಾಡ್ರೋ ನಾವ್ ನೋಡೋಕೆ ಇರೋದೇ 4 ಹೆಣ್ಮಕ್ಳು..
#bbk13
1
465
ಚಪ್ರಿ ಎಲ್ಲಿದ್ದರೂ ಚಪ್ರಿ ನೇ ಮಾತಾಡಲು ಎದುರಾಳಿಗೆ Valid point ಇಲ್ಲದಿದ್ದಾಗ ಈತರ ಅಪಹಾಸ್ಯ ಮಾತ್ರ ಮಾಡೋದ್ ಗೊತ್ತು. #BBK13
When Sandy has no valid point to argue she always end up mocking others 🤡
The only game she knows 😂
#NiharikaTiwari #AsiyaFirdose #BBK13
1
17
511
ಒಂದು ವಾರ ತಮ್ಮ ಫ್ರೆಂಡ್ ನಾಮಿನೇಟ್ ಮಾಡಿದ ಅಂತ ಹುಚ್ಚಿ ತರ ಕುಣಿದು ಫುಲ್ ಐಪ್ ಕೊಟ್ಲು.. ಇದೇ ತರ TRP ಬರಬಹುದು ಅಂತ ಚಾನಲ್ ಅವರು ಶೆಟ್ಟಿಡಾನ್ ಅಂತ ಫುಲ್ ಬಿಲ್ಡಪ್ ಕೊಟ್ರು ಎರಡನೇ ವಾರಕ್ಕೆ ಫ್ಲಾಪ್ ಆದ ವೀಕ್ ಇದೆ ಅಲ್ವಾ.. 😂😂
#BBK13
ನಾಳೆ ಪಂಚಾಯತಿ ಯಲ್ಲಿ ಇದನ್ನು ನಿಲ್ಲಿಸೋಕೆ ಹೇಳಿ @ColorsKannada #BBK13
ಮಂಜ ನೀ.... 🔥🔥
5
371











