Adarsh Kumar H N (@adarshkumarhn) header
Adarsh Kumar H N (@adarshkumarhn) profile picture

Communications & Policy | Columnist | Gen AI | Chess | Swimmer | IIMB Alumni | An Avid Admirer of 🌸

Bengaluru, India
Joined May 2009
Photo by Adarsh Kumar H N (@adarshkumarhn)Photo by Adarsh Kumar H N (@adarshkumarhn)Photo by Adarsh Kumar H N (@adarshkumarhn)Photo by Adarsh Kumar H N (@adarshkumarhn)Photo by Adarsh Kumar H N (@adarshkumarhn)Photo by Adarsh Kumar H N (@adarshkumarhn)Photo by Adarsh Kumar H N (@adarshkumarhn)Photo by Adarsh Kumar H N (@adarshkumarhn)Photo by Adarsh Kumar H N (@adarshkumarhn)Photo by Adarsh Kumar H N (@adarshkumarhn)
Vinod Rai had come up with a report in 2012 that said Indian Govt could have earned ₹1.76 Lakh Crores in 2G Auction of 2004 18 years have passed by, yet… Today, Indian Govt couldn’t fetch ₹1.5 Lakh Crores with much advanced 5G Auction. 1/4
103
1,640
99
4,449
ಬೆಲ್ಲದ ಕಟ್ಟೆಯ ಕಟ್ಟಿ, ಬೇವಿನ ಬೀಜವ ಬಿತ್ತಿ ಜೇನು ಮಳೆಗರೆದರೆ ವಿಷ ಹೋಗುವುದೇನಯ್ಯ -ಪುರಂದರದಾಸರು ಮನೆಯಲ್ಲಿ ಬೆಳೆದು ಬಂದ ರೀತಿ, ಹಿರಿಯರು ಹೇಳಿಕೊಟ್ಟ ಸಂಸ್ಕೃತಿ ಹಾಗೂ ಸಂಸ್ಕಾರ ನನ್ನ ಮಾತಿನ ಮಿತಿಗೆ ಕಾವಲಾಗಿದೆ. ಜನ್ಮ + ಸ್ಥಾನಮಾನ ಕೊಟ್ಟ ಅಪ್ಪ ಆಸ್ಪತ್ರೆ ಸೇರಿದರೂ, ಅಧಿಕಾರ ಬಿಡದ… ನಿನ್ನೆ ನಿಂತ ಕ್ಷೇತ್ರದಲ್ಲಿ ಇಂದು ನಿಲ್ಲಲಾಗದ, ಇಂದು ಕಣ್ಣೀರಿಟ್ಟ ಕ್ಷೇತ್ರವನ್ನ ನಾಳೆ ತಿರುಗಿನೋಡದ… ಒಡಹುಟ್ಟಿದ ಅಣ್ಣ & ಕೈಹಿಡಿದವರ ನಂಬಿಕೆದ್ರೋಹ ಬಗೆಯುವ… ಕೊಟ್ಟ ಕುದುರೆ ಏರಲಾಗದ ‘ಕಿಸುಬಾಯಿ’ದಾಸ ಮಾತನಾಡಿದಷ್ಟೂ ‘ಪುರಂದರ’ದಾಸರ ಕೀರ್ತನೆಯ ಪ್ರಸ್ತುತತೆ ಸಾಬೀತಾಗುತ್ತಲೇ ಇರುತ್ತದೆ. ಆರು ಬೆಟ್ಟವನೊಬ್ಬ ಹಾರಬಹುದೆಂದಿಹರೆ ಹಾರಬಹುದೆಂದು ಎನಬೇಕು ಮೂರ್ಖನಾ ಹೋರಾಟ ಸಲ್ಲ -ಸರ್ವಜ್ಞ
45
77
7
317
16,445
Bengaluru, welcomes another global giant! Blackstone, the world's largest alternative asset manager with nearly $1.4 trillion in assets under management, has opened its GCC in Bengaluru, leasing 4.5 lakh sq. ft. in the ORR tech corridor. The centre will support global operations across finance, technology, HR, legal and compliance. The expansion comes as Blackstone plans to double its investments in India from $51 billion to $100 billion over the next five years. With 1,100+ GCCs, Bengaluru leads every other Indian city by a wide margin. Nearly 1 in 3 new GCCs coming to India chooses Bengaluru, reflecting a decade of sustained investment in talent, progressive policy and a strong technology ecosystem.
68
180
22
1,236
55,411
Adarsh Kumar H N retweeted
Tata is being criminally destroyed, and no business leader dares say a word. How long will you stay silent? Until they own you? Indian business is not Modi and Shah's plaything. You lack courage. We don't. We will ensure justice for these crimes.
3,648
16,339
1,163
67,435
5,681,858
Six cities, from Kota to Chennai. Underneath the stage and the crowds, the Leader of Opposition is running something older than electoral politics: an argument about the habits of mind a republic needs from its citizens. In my new article, I look at what Chhatron Ki Goonj is trying to build. It starts with grievance and ends with gender equality, fraternity and the myth of merit. On the students, idiots and andh bhakts taxonomy, Ambedkar's warning on bhakti, and why this may be the largest social reform exercise since Independence. Read: adarshkumarhn.substack.com/p…
6
1
7
690
ದಲಿತ ಸಮುದಾಯದ ಈ ತಲೆಮಾರಿನ ನಾಯಕ ಪ್ರಿಯಾಂಕ ಖರ್ಗೆ -✍️ರಹೊಬ ಪ್ರಿಯಾಂಕ ಖರ್ಗೆ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಮುಖ್ಯವಾಗಿ ವ್ಯಕ್ತಿಯೊಬ್ಬರು ಅವರನ್ನು "ಬಲಿತ ದಲಿತ" ಎಂದ ಕಾರಣಕ್ಕೆ. ಅಂದಹಾಗೆ ಅದಕ್ಕೆ ಉದ್ದಕ್ಕೂ ಪ್ರಿಯಾಂಕ ಖರ್ಗೆಯವರು ಪ್ರತಿಕ್ರಿಯೆ ಕೊಡುತ್ತುರುವ ರೀತಿ? ಅದು tremendous. ಯಾವ ಸಮುದಾಯದ ಬಗ್ಗೆ ಕೇವಲ ಶೋಷಣೆ ದೌರ್ಜನ್ಯ ದಬ್ಬಾಳಿಕೆ ಎಂಬ ಕಲ್ಪನೆ ಪಬ್ಲಿಕ್ ಗೆ ಇತ್ತೊ ಅಂತ ಪರಿಕಲ್ಪನೆ ಒಡೆದು ನಾವು ನಿಮ್ಮಷ್ಟೆ ಪ್ರಬಲರು we will not beg, we will snatch our rights ಎಂಬ ಮಾದರಿಯಲ್ಲಿ ಪ್ರಿಯಾಂಕ ಖರ್ಗೆ ಟಾಂಗ್ ಕೊಡುತ್ತಿದ್ದಾರೆ. ಆ ಮೂಲಕ ಹೊಸ ತಲೆಮಾರಿನ ದಲಿತರಿಗೆ ನಾವು ಹೀಗೇ ಇರಬೇಕು ಎಂಬ ಸಂದೇಶ ಅಥವಾ ಮಾದರಿಯನ್ನು ಪ್ರಿಯಾಂಕ ಖರ್ಗೆ ತೋರಿಸಿಕೊಡುತ್ತಿದ್ದಾರೆ. ಉದಾಹರಣೆಗೆ, "ನಾವು ಸೂಟು ಬೂಟು ಹಾಕಿಕೊಳ್ಳಬಾರ್ದ? ಇಂಗ್ಲಿಷ್ ಮಾತಾಡಬಾರ್ದ? ಇನ್ನೊಂದೆರಡು ಜೊತೆ ಹೊಸ ಸೂಟ್ ಹೊಲೆಸಿಕೊಳ್ಳುತ್ತೇನೆ, ಇನ್ಮುಂದೆ ಇಂಗ್ಲಿಷ್ ನಲ್ಲೇ ಜಾಸ್ತಿ ಮಾತಾಡ್ತೇನೆ" ಎಂಬ ಜ್ಯೂನಿಯರ್ ಖರ್ಗೆಯವರ ಮಾತುಗಳು? ಅಕ್ಷರಶಃ ಅಂದು ಬಾಬಾಸಾಹೇಬ್ ಅಂಬೇಡ್ಕರ್ ರವರು ತಮ್ಮ ವಿರೋಧಿಗಳಿಗೆ ಉತ್ತರ ಕೊಟ್ಟ ಮಾದರಿಯಲ್ಲಿ ಇದೆ. ಹೀಗಿರುವಾಗ ಇಂತಹ ಪ್ರಿಯಾಂಕ ಖರ್ಗೆಯವರ ಈ ಮಾತುಗಳು ಹೊಸ ತಲೆಮಾರಿನ ವಿಶೇಷವಾಗಿ ಜೆನ್ ಝೀ ದಲಿತರಲ್ಲಿ ಹೊಸ ಬಗೆಯ ಆಲೋಚನೆ ಖಂಡಿತ ತುಂಬಲಿದೆ. ಏಕೆಂದರೆ ನಮ್ಮ ಥಿಂಕಿಂಗ್ ಗ್ರಾಮರ್ ಬದಲಾದರೆ ಮತ್ತು ಅದು ಸಾರ್ವಜನಿಕವಾಗಿ ಯಾರಾದೊಬ್ಬರಿಂದ ವ್ಯಕ್ತಗೊಂಡರೆ ಅಲ್ಲಿಗೆ ಅದು ಒಂದು ಮಾದರಿಯಾಗಿ ಪ್ರತಿಷ್ಠಾಪನೆಗೊಳ್ಳಲಿದೆ. ಮುಂದೆ ಅದು ಅನುಸರಣೆ ಅನುಕರಣೆಯಾಗಲಿದೆ. ದಲಿತ ಯುವಕರು ಯುವತಿಯರು same ಪ್ರಿಯಾಂಕ ಖರ್ಗೆಯವರ ರೀತಿಯಲ್ಲಿಯೇ ನೀನು ಅಂದರೆ ನಿಮ್ಮಪ್ಪ ಎನ್ನಲಿದ್ದಾರೆ! ನೆನಪಿರಲಿ, ಶೋಷಣೆ ವಿರುದ್ಧ ಹೋರಾಟ ಎಲ್ಲ ಕಾಲದಲ್ಲು ಒಂದೇ ಮಾದರಿಯಲ್ಲಿ ಇರೊಲ್ಲ. ಅದು ಆಯಾ ಕಾಲಘಟ್ಟಕ್ಕೆ ಕೆಲವರ ಮೂಲಕ ಬದಲಾಗಲಿದೆ. ಪ್ರಿಯಾಂಕ ಖರ್ಗೆಯವರ ಈ ಭಾಷೆ ಮತ್ತು ಅದನ್ನು ಅವರು ವ್ಯಕ್ತಪಡಿಸುವ ರೀತಿ ಈ ಕಾಲಕ್ಕೆ ಅದು ಬೇಕಿತ್ತು ಕೂಡ. ಯಾಕೆಂದರೆ ದಲಿತರು ಈಗಲೂ ವ್ಯಾಪಾರ ವ್ಯವಹಾರ ಮಾಡಲು ಹಿಂಜರಿಯುತ್ತಿದ್ದಾರೆ. ಹೊಸ ಬಗೆಯ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಲು inferiority complex ತೋರುತ್ತಿದ್ದಾರೆ. ಅದನ್ನೆಲ್ಲ ಓಡಿಸಲು "ಏಯ್ , ಏನು ಆಗಲ್ಲ , ಮುನ್ನುಗ್ಗಿರಿ" ಎಂಬ ಬೆಂಬಲದ ಮಾದರಿಯಲ್ಲಿ ಪ್ರಿಯಾಂಕ ಖರ್ಗೆಯವರ ಇಂತಹ ಮಾತುಗಳ ಈಗಿನ ಅಗತ್ಯ ಇತ್ತು. ಅದನ್ನು ಖರ್ಗೆ ಸಾಧ್ಯವಾಗಿಸಿದ್ದಾರೆ. ಅಂದಹಾಗೆ ಇದರ ಹಿಂದೆ ಯಾವುದೇ ರಾಜಕೀಯ ಪಕ್ಷ ಮತ್ತೊಂದು ಮಗದೊಂದು ಬರುವುದಿಲ್ಲ. ರಾಜಕೀಯ ಅದು ನಿಂತ ನೀರಲ್ಲ. ಅದು ಬದಲಾವಣೆಯ ಜೀವನದಿ. ಆದರೆ ಆಯಾ ಕಾಲಘಟ್ಟದಲ್ಲಿ ಸಾಮಾಜಿಕವಾಗಿ ಸಾರ್ವಜನಿಕವಾಗಿ ಪ್ರತಿಕ್ರಿಯಿಸುವ ರೀತಿ ಇದೆಯಲ್ಲ, ಅದು ಇತಿಹಾಸ ಸೃಷ್ಟಿಸುತ್ತದೆ. ಹೊಸ ಮನ್ವಂತರಕ್ಕೆ ಕಾರಣವಾಗಲಿದೆ. ಈ ನಿಟ್ಟಿನಲ್ಲಿ ಪ್ರಿಯಾಂಕ ಖರ್ಗೆ ಮಾತುಗಳು, ಸಾರ್ವಜನಿಕ ಪ್ರತಿಕ್ರಿಯೆಯ ಸ್ಟೈಲ್ ಖಂಡಿತ ಅದು ಅಕ್ಷರಶಃ ಹೊಸ ತಲೆಮಾರಿನ ದಲಿತರಿಗೆ ಹೊಸ ಮಾದರಿಯಾಗಿದೆ. ದಲಿತ ಜೆನ್ ಝೀ ಗಳಿಗೆ ಅದು ಸ್ಫೂರ್ತಿ ಮತ್ತು ಹೊಸ ವಿಶ್ವಾಸದ ಚೈತನ್ಯವಾಗಿ ಮೂಡಿಬಂದಿದೆ. ಜೈಭೀಮ್ ***
32
24
4
133
6,121
Just a few days ago, Modi ji was boasting that India’s foreign exchange reserves exceed $700 billion and that the banking system is in its strongest position in decades. As with all things, he conveniently left out the full picture. India’s forex reserves had actually fallen by about $51 billion from their early-September levels. More worryingly, RBI has already deployed more than half of the $140 billion foreign-currency mobilisation haul. In fact, over the last six months, the RBI has repeatedly stepped in with major measures whenever the exchange rate approached the ₹97/USD mark. When you take lessons in economic policy from the world’s fourth-largest unregistered NGO, this is what you get. It makes you wonder: without this extraordinary support from the RBI, the dollar would have long crossed the ₹100 mark.
45
480
11
1,262
20,330
Adarsh Kumar H N retweeted
ಹಾಸನದ ಹೆಣ್ಣುಮಕ್ಕಳ ಬಳಿ ಹೆಚ್‌ಡಿ ಕುಮಾರಸ್ವಾಮಿ ಕ್ಷಮೆ ಕೇಳಿದ್ದಾರಾ? #PriyankKharge #Hassana #HDKumaraswamy #Politics
3
31
1
243
15,787
ಬಲಿತರು #ಪದ್ಯ #ಕವನ
16
44
632
Kumar Anna is upset again because I said Congress and CJP want to clean up the Election Commission. With the PM sidelining ministers, inventing controversies is their only job! He wants me to vacate my seat, while 8 of his family members hold theirs. My one seat is a sin. Their eight are a birthright?
94
456
11
2,632
64,247
“ಬಲಿತ ದಲಿತ” ಎನ್ನುವುದು ಪ್ರಿಯಾಂಕ್ ಖರ್ಗೆ ಅವರೊಬ್ಬರ ಮೇಲಿನ ಟೀಕೆ ಅಲ್ಲ. ಅದು ಶಿಕ್ಷಣ, ಸ್ಥಾನಮಾನ, ಅಧಿಕಾರ ಪಡೆದು ಮೇಲೆ ಬರುವ ಪ್ರತಿಯೊಬ್ಬ ದಲಿತನ ಅಪಹಾಸ್ಯ. ಬಡವನಾಗಿ, ತುಳಿತಕ್ಕೊಳಗಾಗಿ, ಸ್ಪರ್ಷ್ಯ ಸಮಾಜದ ಹೊರಗೆ ಕಟ್ಟಿ ನಿಂತಾಗ ಮಾತ್ರ ಅವನು “ನಿಜವಾದ ದಲಿತ”. ಇದು ದಲಿತ ಕೆಳಗೇ ಇರಬೇಕು ಎನ್ನುವ ಹಳೆಯ ಜಾತಿವಾದಿ ಮನಸ್ಥಿತಿ. ಯಶಸ್ಸಿನಿಂದ ಜಾತಿ ಅಳಿದಿಲ್ಲ. ಕೆಲವು ವರ್ಷಗಳ ಹಿಂದೆ ಪ್ರಿಯಾಂಕ್ ಅವರಿಗೆ ಬಂದ ಬೆದರಿಕೆ ಪತ್ರದಲ್ಲಿ ಶಾಸಕ ಅಥವಾ ಸಚಿವನಾದರೂ ನೀನು ಯಾವಾಗಲೂ ದಲಿತನೇ ಎಂದು ಬರೆಯಲಾಗಿತ್ತು.  ಒಬ್ಬ ಪ್ರಭಾವಿ ಸಚಿವರಿಗೇ ಜಾತಿ ನಿಂದನೆ ತಪ್ಪದಿದ್ದರೆ, ಇನ್ನಾವ “ಬಲಿತ” ದಲಿತ ಈ ಜಾತಿಯ ಕೂಪದಿಂದ ಹೊರಬರಲು ಸಾಧ್ಯ? ಇಂದು, - ಯಾವ “ಬಲಿತ” ದಲಿತ ಯಾರ ಅಡ್ಡಿ ಇಲ್ಲದೆ ದೇವಸ್ಥಾನ ಪ್ರವೇಶಿಸಬಲ್ಲ? - ಯಾವ “ಬಲಿತ” ದಲಿತ ತನ್ನ ಸ್ವಂತ ಹಳ್ಳಿಯಲ್ಲಿ ಸಹಪಂಕ್ತಿ ಭೋಜನ ಮಾಡಬಲ್ಲ? - ಎಷ್ಟು“ಬಲಿತ” ದಲಿತರು ತಮ್ಮ ಹಳ್ಳಿಗಳ ಕ್ಷೌರದಂಗಡಿಗಳಿಗೆ ಯಾವುದೇ ಅಳುಕಿಲ್ಲದೆ ಹೋಗಬಲ್ಲರು ? - ಎಷ್ಟು”ಬಲಿತ” ದಲಿತರಿಗೆ, ಅವರಿಗೇ ಮೀಸಲಾದ ತಟ್ಟೆ- ಲೋಟಗಳಲ್ಲಿ ಊಟ ಬಡಿಸುತ್ತಾರೆ? ದಲಿತ ಎಂಬ ಪಟ್ಟ ದೇವರೇ ಬಂದರೂ ಕಿತ್ತು ಹಾಕಲು ಅಸಾಧ್ಯ. ದಲಿತ ಬಲಿತನಾದರೇನು, ಶ್ರೀಮಂತರಾದರೇನು, ಪವಾಡ ಪುರುಷನೇ ಆದರೇನು, ಅವನು ಈ ಜಾತಿವಾದಿಗಳ ದೃಷ್ಟಿಯಲ್ಲಿ ಎಂದಿಗೂ ಸಮಾನನಲ್ಲಾ. ಪ್ರಬಲ ಜಾತಿಯ ಶಕ್ತಿಶಾಲಿ ನಾಯಕನನ್ನು ಯಾರಾದರೂ “ಬಲಿತ” ಎಂದು ಕರೆಯುತ್ತಾರೆಯೇ? ಅವರ ಯಶಸ್ಸು ಸಹಜ ಎನಿಸುತ್ತದೆ, ದಲಿತರ ಯಶಸ್ಸು ಮಾತ್ರ ಅನುಮಾನಾಸ್ಪದ. ಈ ತರ್ಕದ ಪ್ರಕಾರ ವಿದೇಶಿ ಡಾಕ್ಟರೇಟ್‌ಗಳನ್ನು ಪಡೆದು ಸಂವಿಧಾನ ರಚಿಸಿದ ಬಾಬಾಸಾಹೇಬ್ ಅಂಬೇಡ್ಕರ್ ಕೂಡ “ಬಲಿತ ದಲಿತ”ರೇ. ಆದರೆ ದೇವೇಗೌಡರ ಮಗನಾಗಿ ರಾಜಕೀಯಕ್ಕೆ ಬಂದ ಕುಮಾರಸ್ವಾಮಿ ಮಾತ್ರ “ಯೋಗ್ಯ”.
11
32
2
114
4,213
Adarsh Kumar H N retweeted
LOP Rahul Gandhi made this demand in 2025 February. Gyanesh kumar then held a PC and dismissed it saying it’s irrelevant. Now, vote chor Gyanesh is doing a u-turn. Nothing will save you bro. You have been caught trying to destroy democracy.
🚨Big: ECI says it’ll provide machine readable draft and final voter rolls to political parties after the SSR. Poll body had been facing sustained criticism for switching to scanned images from a machine readable pdf format, which made scrutiny of rolls difficult. @htTweets
22
733
5
2,190
19,632
Nothing can beat our ಬಚ್ಚೇಗೌಡ್ರು dialogue 😅
This Post is from a suspended account. Learn more
8
44
4
442
37,121
ಬಿಡದಿ ರೈತರನ್ನು ಎತ್ತಿ ಕಟ್ಟಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿಸಿ ಓಡಿ ಹೋಗಿದ್ದು ಆಯಿತು. ನೈಸ್ ಟೋಲ್ ನಲ್ಲಿ ಜಗಳ ಆಡಿ ಎಂದು ಅಮಾಯಕರನ್ನು ಛೂ ಬಿಟ್ಟದ್ದು ಆಯಿತು. ಈಗ ಸ್ಟಿಂಗ್ ವೀಡಿಯೊ ಕಾರ್ಯಕರ್ತರ ಕೈಲಿ ರಿಲೀಸ್ ಮಾಡಿಸಿ ಅವರನ್ನು ಅರೆಸ್ಟ್ ಆಗುವಂತೆ ಮಾಡಿ ಈಗ ನಾಟಕ ಆಡ್ತಾ ಇದೆ. ಮುಂದೆ ಏನ್ ಮಾಡುತ್ತೋ.
14
12
2
57
4,143
"ದಲಿತ" ಪದ ನಿಮಗೆ ಅಷ್ಟೊಂದು ಅಸೂಯೆ ಮೂಡಿಸುತ್ತಿದೆ ಅಂದರೆ ನಿನ್ನೊಳಗೆ ಜಾತಿಬೀಜ ಇಷ್ಟಿರಬೇಡ. ಮೀಸಲಾತಿ ಸಹಿಸಿಕೊಳ್ಳದ ಜಾತಿವಾದಿ ನೀನು ನಿಮ್ಮಪ್ಪ ನಿನ್ನ ಹೆಂಡತಿ ಮಗ ರಾಜಕೀಯ ಮಾಡಿದ್ರೆ ಸಾಚಾ, ಸ್ವಲ್ಪ ಹಲ್ಕಟ ಪ್ರಜ್ವಲ್ ಕಡೆ ಗಮನ ಹರಿಸು ಎಷ್ಟಾದರೂ ನಿನ್ನ "ರಕ್ತ" ಅಲ್ಲವೇ? ನೋಡಣ ಅದು ಹೇಗೆ ಮುಂದಿನ ಸಲ ನೀನ್ ಪಕ್ಷ ಗೆಲ್ಲುತ್ತೆ ಅಂತ..
ಸಿದ್ದರಾಮಯ್ಯ ವಿರುದ್ಧ ನಡೆದ ಸ್ಟಿಂಗ್ ಸಂಚಿನಲ್ಲಿ ಶಾಮೀಲಾಗಿ ಅವರ ಪದಚ್ಯುತಿಗೆ ಕಾರಣನಾದ ನೀಲಿಕಣ್ಣಿನ ಮಂತ್ರಿ @PriyankKharge, ಸ್ಟಿಂಗ್ ಮಾಡಿದ ಅಸಲಿ ಕಿರಾತಕನನ್ನು ಬಿಟ್ಟು ಅಮಾಯಕರ ಬೆನ್ನತ್ತಿದ ನೀವು ಗೃಹಮಂತ್ರಿ ಹುದ್ದೆಗೆ ನಾಲಾಯಕ್. ಸಿದ್ದಾರ್ಥ, ಡಾ.ಅಂಬೇಡ್ಕರ್ ಹೆಸರಿನಲ್ಲಿ ಲೂಟಿ ಮೇಲೆ ಲೂಟಿ ಮಾಡಿದ 'ಬಲಿತ ದಲಿತ'ನೇ, ನಿಮ್ಮ ಮೀಸಲು ಕ್ಷೇತ್ರವನ್ನು ದುರ್ಬಲ ದಲಿತನಿಗೆ ಬಿಟ್ಟುಕೊಟ್ಟು ಸಾಮಾನ್ಯ ಕ್ಷೇತ್ರದಿಂದ ಗೆದ್ದು ಬನ್ನಿ. ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು? ಇನ್ನೆಷ್ಟು ವರ್ಷ ದಲಿತರ ಹೆಸರಿನಲ್ಲಿ ಅಧಿಕಾರ? ಅಸಲಿ ದಲಿತರಿಗೆ ಅಧಿಕಾರ ಕೊಡಿ. ನನ್ನ ಹುಡುಗರನ್ನು ರಕ್ಷಿಸಿಕೊಳ್ಳುವುದು ನನಗೆ ಗೊತ್ತು. ಓಡುವುದು ನನ್ನ ಜಾಯಮಾನವಲ್ಲ. ನಾನು ಕೆಪಿಎಸ್ಸಿ, ಸ್ಟಿಂಗ್ ವಿಷಯ ಪ್ರಸ್ತಾಪಿಸಿದ ಕೂಡಲೇ ಎಷ್ಟು ಕಡೆ ರನ್ನಿಂಗ್ ರೇಸ್ ಮಾಡಿದ್ದೀರಿ ಎಂದು ನನಗೆ ಗೊತ್ತಿದೆ. ಅಂಗಲಾಚುವವನಲ್ಲ ಈ ಕುಮಾರಸ್ವಾಮಿ. ನಿಮ್ಮ ಪೊಲೀಸ್ ಕಮಿಷನರ್ ಬಳಿ ಏನು ಹೇಳಿದ್ದೇನೆ ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ಪಕ್ಷದ ಹಿರಿಯ ನಾಯಕನನ್ನು ಸ್ಟಿಂಗ್ ಮಾಡಿದ ನಟೋರಿಯಸ್ ಸ್ಟಿಂಗ್'ಪಿನ್ ನನ್ನೇ ಬಂಧಿಸಲು ಯೋಗ್ಯತೆ ಇಲ್ಲ ನಿಮಗೆ. ಅವನು ಬಂದು ನಿಮ್ಮ ಡಿಸಿಪಿ ಮುಂದೆ ಕಾಲು ಮೇಲೆ ಕಾಲು ಹಾಕಿ ಕೂರುತ್ತಾನೆ, ನಿಮ್ಮ ಇಲಾಖೆಯ ನಿವೃತ್ತ IPS ಅಧಿಕಾರಿಗೆ ಕೊಲೆ ಬೆದರಿಕೆ ಹಾಕ್ತಾನೆ, ನಿಮ್ಮ ಪೊಲೀಸ್ ಅಧಿಕಾರಿಗಳ ಸ್ಟಿಂಗ್ ಮಾಡಿ ಹಫ್ತಾ ವಸೂಲಿ ಮಾಡ್ತಾನೆ. ಅವನನ್ನು ಹಿಡಿದು ಸೆದೆಬಡಿಯುವುದು ಬಿಟ್ಟು ಪುಂಗಿ ಬಿಡ್ತಾ ಇದ್ದೀರಿ. ಸ್ಟಿಂಗ್ ಸಾಮ್ರಾಟನ ಸಿಂಡಿಕೇಟ್ ನಲ್ಲಿ ನೀವು ಒಂದು ಭಾಗ ಎಂಬುದು ನನಗೆ ಗ್ಯಾರಂಟಿ ಆಗಿದೆ. #KarnatakaStingSamrat #KarnatakaStingpin @JanataDal_S
3
9
1
42
963
Mr Kumarswamy, Invoking someone's caste to attack their credibility is cheap poltics. Your below tweet shows your casteist mentality. Shame on you.
Priyank Kharge, the Congress government’s so-called blue-eyed boy, has a lot to answer for. If a sting operation targeting Siddaramaiah has triggered a political crisis within your own party, why are innocent people being hounded instead of the person behind the operation? Is this how you discharge the responsibilities of the Home portfolio? You invoke Dr. B. R. Ambedkar and social justice at every turn. But how genuine is that commitment? If you truly believe in empowering the most disadvantaged, why not make way for a deserving Dalit candidate and contest from a general constituency? How long must you and your father continue to enjoy the protection of reserved constituencies while claiming to speak for an entire community? Let me make one thing clear: I know how to stand by my people, and I have never been one to run away. Ever since I raised the KPSC issue and questioned the handling of the sting operation, you know very well who has been running around trying to contain the fallout. Kumaraswamy does not beg anyone for anything. Ask your Police Commissioner what I told him. You cannot even act against the very sting operator accused of targeting a senior leader from your own party. A man who allegedly threatens a retired IPS officer, is accused of using sting operations against police personnel to extort money, and yet appears to move about without fear of the law. Instead of taking action, you offer excuses and issue statements. The more I see this, the more serious the questions become: Is the so-called ‘Sting Samrat’ operating with political protection? And is Priyank Kharge part of the network that shields him? #KarnatakaStingSamrat #KarnatakaStingpin @JanataDal_S
28
20
2
123
5,481
ಅಲ್ರೀ ಕುಮಾರಸ್ವಾಮಿ ಯವರೇ ನಿಮ್ಮ ಇಬ್ಬರ ಜಗಳಕ್ಕೆ ಜಾತಿ ಏನಕ್ಕೆ ತರ್ತ ಇದೀರಿ? ಏನ್ ದಲಿತರು ಒಳ್ಳೆ ಹುದ್ದೆ ಹೋಗಲೇ ಬಾರದ? ಬಲಿತ ದಲಿತ ಅಂತೆ. ದಲಿತರು ಬಲಿತ ಆದ್ರೆ ನಿಮಗೆ ಏನ್ ತೊಂದರೆ? ನಿಮ್ಮ ವಿರುದ್ಧ ಅವರು ಪ್ರಶ್ನೆ ಮಾಡಲೇ ಬಾರದ? ಮೊದ್ಲು ಈ ತರ ಟ್ವೀಟ್ ಡಿಲೀಟ್ ಮಾಡ್ರಿ. ಬೇರೆ ಕಡೆ ಹೋಗುತ್ತೆ ಇದು.
ಸಿದ್ದರಾಮಯ್ಯ ವಿರುದ್ಧ ನಡೆದ ಸ್ಟಿಂಗ್ ಸಂಚಿನಲ್ಲಿ ಶಾಮೀಲಾಗಿ ಅವರ ಪದಚ್ಯುತಿಗೆ ಕಾರಣನಾದ ನೀಲಿಕಣ್ಣಿನ ಮಂತ್ರಿ @PriyankKharge, ಸ್ಟಿಂಗ್ ಮಾಡಿದ ಅಸಲಿ ಕಿರಾತಕನನ್ನು ಬಿಟ್ಟು ಅಮಾಯಕರ ಬೆನ್ನತ್ತಿದ ನೀವು ಗೃಹಮಂತ್ರಿ ಹುದ್ದೆಗೆ ನಾಲಾಯಕ್. ಸಿದ್ದಾರ್ಥ, ಡಾ.ಅಂಬೇಡ್ಕರ್ ಹೆಸರಿನಲ್ಲಿ ಲೂಟಿ ಮೇಲೆ ಲೂಟಿ ಮಾಡಿದ 'ಬಲಿತ ದಲಿತ'ನೇ, ನಿಮ್ಮ ಮೀಸಲು ಕ್ಷೇತ್ರವನ್ನು ದುರ್ಬಲ ದಲಿತನಿಗೆ ಬಿಟ್ಟುಕೊಟ್ಟು ಸಾಮಾನ್ಯ ಕ್ಷೇತ್ರದಿಂದ ಗೆದ್ದು ಬನ್ನಿ. ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು? ಇನ್ನೆಷ್ಟು ವರ್ಷ ದಲಿತರ ಹೆಸರಿನಲ್ಲಿ ಅಧಿಕಾರ? ಅಸಲಿ ದಲಿತರಿಗೆ ಅಧಿಕಾರ ಕೊಡಿ. ನನ್ನ ಹುಡುಗರನ್ನು ರಕ್ಷಿಸಿಕೊಳ್ಳುವುದು ನನಗೆ ಗೊತ್ತು. ಓಡುವುದು ನನ್ನ ಜಾಯಮಾನವಲ್ಲ. ನಾನು ಕೆಪಿಎಸ್ಸಿ, ಸ್ಟಿಂಗ್ ವಿಷಯ ಪ್ರಸ್ತಾಪಿಸಿದ ಕೂಡಲೇ ಎಷ್ಟು ಕಡೆ ರನ್ನಿಂಗ್ ರೇಸ್ ಮಾಡಿದ್ದೀರಿ ಎಂದು ನನಗೆ ಗೊತ್ತಿದೆ. ಅಂಗಲಾಚುವವನಲ್ಲ ಈ ಕುಮಾರಸ್ವಾಮಿ. ನಿಮ್ಮ ಪೊಲೀಸ್ ಕಮಿಷನರ್ ಬಳಿ ಏನು ಹೇಳಿದ್ದೇನೆ ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ಪಕ್ಷದ ಹಿರಿಯ ನಾಯಕನನ್ನು ಸ್ಟಿಂಗ್ ಮಾಡಿದ ನಟೋರಿಯಸ್ ಸ್ಟಿಂಗ್'ಪಿನ್ ನನ್ನೇ ಬಂಧಿಸಲು ಯೋಗ್ಯತೆ ಇಲ್ಲ ನಿಮಗೆ. ಅವನು ಬಂದು ನಿಮ್ಮ ಡಿಸಿಪಿ ಮುಂದೆ ಕಾಲು ಮೇಲೆ ಕಾಲು ಹಾಕಿ ಕೂರುತ್ತಾನೆ, ನಿಮ್ಮ ಇಲಾಖೆಯ ನಿವೃತ್ತ IPS ಅಧಿಕಾರಿಗೆ ಕೊಲೆ ಬೆದರಿಕೆ ಹಾಕ್ತಾನೆ, ನಿಮ್ಮ ಪೊಲೀಸ್ ಅಧಿಕಾರಿಗಳ ಸ್ಟಿಂಗ್ ಮಾಡಿ ಹಫ್ತಾ ವಸೂಲಿ ಮಾಡ್ತಾನೆ. ಅವನನ್ನು ಹಿಡಿದು ಸೆದೆಬಡಿಯುವುದು ಬಿಟ್ಟು ಪುಂಗಿ ಬಿಡ್ತಾ ಇದ್ದೀರಿ. ಸ್ಟಿಂಗ್ ಸಾಮ್ರಾಟನ ಸಿಂಡಿಕೇಟ್ ನಲ್ಲಿ ನೀವು ಒಂದು ಭಾಗ ಎಂಬುದು ನನಗೆ ಗ್ಯಾರಂಟಿ ಆಗಿದೆ. #KarnatakaStingSamrat #KarnatakaStingpin @JanataDal_S
11
19
2
97
3,471
RSS’ new blue eyed boy, goes ballistic before the media, demanding an investigation. The moment investigation begins, he runs to the Commissioner pleading, “Don’t investigate my boys!” Accountability for others. Immunity for his own.
71
659
18
3,309
109,168
Life of “BB Kumara” Cheated his own father in 2005, then stood infront of her with begging bowl Cheated on his wife in 2006, then stood infront of her with begging bowl Scolded Siddaramaiah all life & stood infront of him with begging bowl in 2018 Scolded DKS all his life & stood infront of him with begging bowl in 2019 Scolded Modi & now is standing infront of with begging bowl since 2023 Scolded RSS & now is standing infront of them with begging bowl since 2023 Scolded Yediyurappa & stood infront of him with begging bowl in 2024 Now is scolding Priyank Kharge & in few years will come standing with begging bowl infront of him as well. ಬೆಗ್ಗಿಂಗ್ ಬೌಲ್ ಕುಮಾರ, ಸ್ವಲ್ಪ ಉದ್ದಾರಾನಾದ್ರೂ ಆಗ್ಲಾ!
28
24
7
81
12,386
Adarsh Kumar H N retweeted
ಮಾಜಿ ಸಿಎಂ ಸಿದ್ದರಾಮಯ್ಯಗೆ ಕಳಂಕ ತರಲು ಯತ್ನ: ಜೆಡಿಎಸ್ ಕಾರ್ಯಕರ್ತ ಶಂಕರ್ ಸೇರಿ ಮೂವರು ಸಿಸಿಬಿ ವಶಕ್ಕೆ! Read More: kannada.asianetnews.com/poli… #Siddaramaiah #CCBPolice #JDSWorker #PoliticalNews
3
2
30
5,541
Adarsh Kumar H N retweeted
ಸಿದ್ದರಾಮಯ್ಯನವರ ಮೇಲಿನ ಷಡ್ಯಂತ್ರ ಮತ್ತು ವಿಡಿಯೋ ಹಗರಣದ ಅಸಲಿ ಮುಖವಾಡ! ಸಿನಿಮಾ ಶೈಲಿಯಲ್ಲಿ ಸಿದ್ದರಾಮಯ್ಯನವರು ಸಿಎಂ ಸ್ಥಾನದಿಂದ ಕೆಳಗಿಳಿದ ನಂತರ ಆ ವಿವಾದಿತ ವೀಡಿಯೊಗಳು ಆನ್‌ಲೈನ್‌ಗೆ ಬಂದವು. ಆದರೆ, ಕಾಂಗ್ರೆಸ್ ಇಷ್ಟು ಬೇಗ ನಾಯಕನನ್ನು ಕೆಳಗಿಳಿಸುತ್ತೆ ಅಂತ ವಿಡಿಯೋ ಇಟ್ಕೊಂಡಿದ್ದವರಿಗೆ ಬಿಗ್ ಶಾಕ್ ಕಾದಿತ್ತು. (1/7)
6
8
1
60
16,334