Ranjith Daali retweeted
ವರ್ಷಗಟ್ಟಲೆ ಪೊಲೀಸ್ ಕೇಸ್Legacyಗಳನ್ನು ಎದುರಿಸಿ,ರಸ್ತೆಗಿಳಿದು ಹೋರಾಡಿ ಬೆವರು ಹರಿಸಿ ಪಕ್ಷ ಕಟ್ಟಿದ ನಿಷ್ಠಾವಂತ INC ಕಾರ್ಯಕರ್ತರನ್ನು ಕಡೆಗಣಿಸಿ ಪಕ್ಷಕ್ಕಾಗಿ ಎಂದಿಗೂ ಶ್ರಮಿಸದ ನೇರವಾಗಿ RSS ಹಿನ್ನೆಲೆ ಉಳ್ಳವನಿಗೆ ನಿಗಮದ ನಿರ್ದೇಶಕ ಸ್ಥಾನ ನೀಡಿರುವುದು ನಿಜಕ್ಕೂ ನಾಚಿಕೆಗೇಡು.
@HariprasadBK2 @DKShivakumar
@INCKarnataka
Ranjith Daali retweeted
ನಾಚಿಕೆ ಆಗಬೇಕು ಈ ಟೈಪರ್ ಸೂರ್ಯನಿಗೆ, ನಮ್ಮ ಮೆಟ್ರೋ ಯೋಜನೆಯಲ್ಲಿ ಕೇಂದ್ರದ ಪಾಲಿನ ಲೆಕ್ಕ ಕೊಟ್ಟು ಪುಂಗಿ ಊದುವುದನ್ನು ಬಿಟ್ಟು, ಕರ್ನಾಟಕಕ್ಕೆ ನ್ಯಾಯಯುತವಾಗಿ ಬರಬೇಕಾದ ಜಿಎಸ್ಟಿ ಪಾಲು ಮತ್ತು ಬರ ಪರಿಹಾರದ ಬಗ್ಗೆ ಹೋಗಿ ತಗೊಂಡ್ ಬಾರೋ ಮಿಟ್ರಿಲ್ಲ ಇವಕ್ಕೆ ಮೇಡಂ ಮೀಡಿಯಂ ಮುಂದೆ ಕೂತ್ಕೊಂಡು ಪುಂಗ್ತಾರೆ.
ನಮ್ಮ ಮೆಟ್ರೋದಲ್ಲಿ ಕೇಂದ್ರದ ಪಾಲು 53.35%, ರಾಜ್ಯದ ಪಾಲು 46.65%: ಕಾಂಗ್ರೆಸ್ ಸರ್ಕಾರಕ್ಕೆ ತೇಜಸ್ವಿ ತಿರುಗೇಟು publictv.in/centres-share-in…
– ವಿದೇಶಿ ಸಾಲವನ್ನು ಬಿಎಂಆರ್ಸಿಎಲ್ ಮರುಪವತಿಸುತ್ತದೆ
– ಪ್ರತಿ ಕಿ.ಮೀಗೆ ಕೇಂದ್ರದಿಂದ 189 ಕೋಟಿ, ರಾಜ್ಯ ಸರ್ಕಾರಕ್ಕೆ 165 ಕೋಟಿ ನಿಗದಿ
#NammaMetro #Congress #TejasviSurya #BMRCL
ವರ್ಷಗಟ್ಟಲೆ ಪೊಲೀಸ್ ಕೇಸ್Legacyಗಳನ್ನು ಎದುರಿಸಿ,ರಸ್ತೆಗಿಳಿದು ಹೋರಾಡಿ ಬೆವರು ಹರಿಸಿ ಪಕ್ಷ ಕಟ್ಟಿದ ನಿಷ್ಠಾವಂತ INC ಕಾರ್ಯಕರ್ತರನ್ನು ಕಡೆಗಣಿಸಿ ಪಕ್ಷಕ್ಕಾಗಿ ಎಂದಿಗೂ ಶ್ರಮಿಸದ ನೇರವಾಗಿ RSS ಹಿನ್ನೆಲೆ ಉಳ್ಳವನಿಗೆ ನಿಗಮದ ನಿರ್ದೇಶಕ ಸ್ಥಾನ ನೀಡಿರುವುದು ನಿಜಕ್ಕೂ ನಾಚಿಕೆಗೇಡು.
@HariprasadBK2 @DKShivakumar
@INCKarnataka
ನಾಚಿಕೆ ಆಗಬೇಕು ಈ ಟೈಪರ್ ಸೂರ್ಯನಿಗೆ, ನಮ್ಮ ಮೆಟ್ರೋ ಯೋಜನೆಯಲ್ಲಿ ಕೇಂದ್ರದ ಪಾಲಿನ ಲೆಕ್ಕ ಕೊಟ್ಟು ಪುಂಗಿ ಊದುವುದನ್ನು ಬಿಟ್ಟು, ಕರ್ನಾಟಕಕ್ಕೆ ನ್ಯಾಯಯುತವಾಗಿ ಬರಬೇಕಾದ ಜಿಎಸ್ಟಿ ಪಾಲು ಮತ್ತು ಬರ ಪರಿಹಾರದ ಬಗ್ಗೆ ಹೋಗಿ ತಗೊಂಡ್ ಬಾರೋ ಮಿಟ್ರಿಲ್ಲ ಇವಕ್ಕೆ ಮೇಡಂ ಮೀಡಿಯಂ ಮುಂದೆ ಕೂತ್ಕೊಂಡು ಪುಂಗ್ತಾರೆ.
ನಮ್ಮ ಮೆಟ್ರೋದಲ್ಲಿ ಕೇಂದ್ರದ ಪಾಲು 53.35%, ರಾಜ್ಯದ ಪಾಲು 46.65%: ಕಾಂಗ್ರೆಸ್ ಸರ್ಕಾರಕ್ಕೆ ತೇಜಸ್ವಿ ತಿರುಗೇಟು publictv.in/centres-share-in…
– ವಿದೇಶಿ ಸಾಲವನ್ನು ಬಿಎಂಆರ್ಸಿಎಲ್ ಮರುಪವತಿಸುತ್ತದೆ
– ಪ್ರತಿ ಕಿ.ಮೀಗೆ ಕೇಂದ್ರದಿಂದ 189 ಕೋಟಿ, ರಾಜ್ಯ ಸರ್ಕಾರಕ್ಕೆ 165 ಕೋಟಿ ನಿಗದಿ
#NammaMetro #Congress #TejasviSurya #BMRCL
When Modi asked to bang thalis, you ran onto the streets with sambar pots, And now you call reading a book servitude? 🤣
Reading a book actually requires intellect, Santosh not banging thalis.
If you want to avoid suspension from @INCIndia , the new rule is to purchase THE book & post a video , also post a photo of you reading the book . Rule of obedience & subservience to the family .
ಭಟ್ರೇ, ಮೊನ್ನೆ ನೋಡಿದ್ರೆ ಪಟಾಕಿ ಹೊಗೆಯಿಂದ ಬೆಂಗಳೂರಿಗೆ ಮಾಲಿನ್ಯ, ಸ್ಮಾಗ್ ಅಂತ ದೊಡ್ಡ ಜ್ಞಾನೋದಯದ ಪೋಸ್ಟ್ ಹಾಕಿದ್ರಿ, ಇವತ್ತು ಅದೇ ಪಟಾಕಿಯ ಬಾಣಬಿರುಸುಗಳನ್ನು ನೋಡಿ ಆಹಾ... ಸುಂದರ ಸಂಭ್ರಮ ಅಂತ ಕವಿತ್ವ ಉಕ್ಕಿ ಹರಿತಿದೆಯಲ್ಲ. ಏಕೆ ನಿಮ್ಮ ಅಭಿಮಾನಿಗಳು ಹಿಂದೂ ವಿರೋಧಿ ಅಂತ ಏನಾದ್ರೂ ಹೇಳಿದ್ರಾ.😂
Fireworks illuminate the night sky as people celebrate the final day of the Diwali festival in Bengaluru on Tuesday.
Photos/Sudhakar Devaraj, Vishwavani
17
468
Mr. @BYVijayendra, calling facts fake news won't hide the seizure of 44,250 live cartridges and the Khadki factory leak Stop covering up a massive national security failure just to shield the RSS. Is saving your organization more important than the nation's security?
Home Minister @PriyankKharge is busy peddling fake news and fabricated narratives!
His Chief must surely be proud of him!
We have heard of fake propaganda being churned out by Pakistan-based handles. But why look beyond our borders when Karnataka’s own Home Minister seems determined to do the same job for them?
When the Home Minister himself becomes a source of misinformation, who is left to protect the truth?
5
153
ವಿಶ್ವೇಶ್ವರ ಭಟ್ ಸಾಹೇಬ್ರೇ, ಸಡನ್ ಆಗಿ ಹಿಂಗೆಲ್ಲಾ ಸತ್ಯ ಹೇಳೋಕೆ ಹೋಗಬೇಡಿ, ಕಷ್ಟಪಟ್ಟು ಬೆಳೆಸಿಕೊಂಡಿರೋ ನಿಮ್ಮ ಅಭಿಮಾನಿಗಳು ನಿಮ್ಮನ್ನೂ ಹಿಂದೂ ವಿರೋಧಿ ಅಂತ ಕರೆದು ಟ್ರೋಲ್ ಮಾಡಿಬಿಡ್ತಾರೆ, ಎಚ್ಚರಿಕೆ, ಗಾಳಿಯ ದಿಕ್ಕು ಬದಲಾದ ತಕ್ಷಣ ಪೆನ್ನಿನ ದಿಕ್ಕನ್ನೂ ಬದಲಾಯಿಸೋದು ನಿಮಗೇನು ಹೊಸದೇನಲ್ಲ ಬಿಡಿ. 😉
A layer of smog and morning mist envelops the Bengaluru skyline following a rise in air pollution levels triggered by firecracker emissions and unfavourable winter weather conditions, with high humidity and low wind speeds trapping harmful particulate matter close to the ground, in Bengaluru.
Photos/Sudhakar Devaraj, Vishwavani
ಅಮೀರ್ ಮೊಹಲ್ಲಾ ಎಂಬುದು ದಶಕಗಳಿಂದ ಇರುವ ಕಂದಾಯ ವಾರ್ಡ್ ಹೆಸರು, ದೇವಾಲಯದ್ದಲ್ಲ, ಪ್ರವಾಸ ಪಟ್ಟಿಯಲ್ಲಿ ವಾರ್ಡ್ ಹೆಸರು ಹಾಕಿದ್ದಕ್ಕೆ ಧರ್ಮದ ಬಣ್ಣ ಬಳಿಯುವುದು ನಿಮ್ಮ ಬೌದ್ಧಿಕ ದಾರಿದ್ರ್ಯ. ಪ್ರತಿಯೊಂದರಲ್ಲೂ ವಿಷ ಬೀಜ ಬಿತ್ತುವುದನ್ನು ಬಿಟ್ಟು, ನೈಜ ಇತಿಹಾಸ ತಿಳಿದುಕೊಂಡು ಘನತೆಯಿಂದ ಬದುಕುವುದನ್ನು ಕಲಿಯಿರಿ.
ಮಾನ್ಯ ಮುಖ್ಯಮಂತ್ರಿ @DKShivakumar ಅವರು ಹಾಸನಾಂಬಾ ದೇವಿಯ ದರ್ಶನಕ್ಕೆ ತೆರಳುತ್ತಿರುವುದು ಸಂತೋಷದ ವಿಚಾರ. ಆದರೆ, ಹಾಸನಕ್ಕೆ ಹೆಸರು ನೀಡಿದ, ಐತಿಹಾಸಿಕ ಹಾಸನಾಂಬಾ ದೇವಾಲಯದ ಬೀದಿ ಅಮೀರ್ ಮೊಹಲ್ಲಾ ಯಾವಾಗಾಯಿತು?
ಶತಮಾನಗಳಿಂದ ಪೂಜಿಸುತ್ತಾ ಬರುತ್ತಿರುವ ಹಾಸನದ ಪುರದೇವಿ ಹಾಸನಾಂಬೆಯ ದೇವಾಲಯದ ರಸ್ತೆಯನ್ನು ಮುಖ್ಯಮಂತ್ರಿಗಳ ಪ್ರವಾಸ ಕಾರ್ಯಕ್ರಮದಲ್ಲಿ 'ಅಮೀರ್ ಮೊಹಲ್ಲಾ' ಎಂದು ನಮೂದಿಸಲಾಗಿದೆ. 'ಹಾಸನಾಂಬಾ ದೇವಾಲಯದ ಬೀದಿ'ಯನ್ನು ಅಮೀರ್ ಮೊಹಲ್ಲಾ ಮಾಡಲು ಯಾವ ಆಸ್ತಿಕ ಹಿಂದೂ ಸಹ ಒಪ್ಪಲು ಸಾಧ್ಯವಿಲ್ಲ.
8
198
ಸಿಟಿ ರವಿ ಅವರೇ, ನಿಮ್ಮ ಈ ಮೊಸಳೆ ಕಣ್ಣೀರಿನ ನಾಟಕ ಕನ್ನಡಿಗರಿಗೆ ಗೊತ್ತು, ಗುಜರಾತ್ ಮೂಲದ ಅಮುಲ್ ಸಂಸ್ಥೆಗೆ ಕೆಂಪುಗಂಬಳಿ ಹಾಸಿ, ನಮ್ಮ ಹೆಮ್ಮೆಯ ನಂದಿನಿಯನ್ನು ಮುಳುಗಿಸಲು ಹುನ್ನಾರ ಹಾಕಿದ್ದು ಮತ್ತೆ ಹಾಕುತ್ತಿರುವುದು ಯಾರು ಅಂತ ಗೊತ್ತು ಈಗ ಬಂದು ನಂದಿನಿ ಪ್ರೇಮಿಗಳಂತೆ ಬಿಲ್ಡಪ್ ಕೊಡಬೇಡಿ. ಕನ್ನಡಿಗರು ಅಷ್ಟು ದಡ್ಡರಲ್ಲ.
ಹಾಲು - ಮೊಸರಿನ ದರವನ್ನು ಮನಬಂದಂತೆ ಏರಿಸಿರುವ @INCKarnataka ಸರ್ಕಾರ ಇದರಿಂದ ಗ್ರಾಹಕರೊಡನೆ ನಂದಿನಿಗೂ ಹೊಡೆತ ನೀಡಿದೆ.
ನಂದಿನಿ ಮೊಸರಿನ ದರವನ್ನು ಏಕಾಏಕಿ ಲೀಟರ್ಗೆ 14 ರೂಪಾಯಿ ಹೆಚ್ಚಿಸಿ, ಸರ್ಕಾರ ಮಧ್ಯಮ ವರ್ಗಕ್ಕೆ ಹೊಡೆತ ನೀಡಿತು. ಆದರೆ, ಅಮೂಲ್ ತನ್ನ ಮೊಸರಿನ ದರವನ್ನು 10₹ ಇಳಿಸಿ, ರಾಜ್ಯದಲ್ಲಿ ನಂದಿನಿ ಮೊಸರಿಗಿಂತಲೂ ಅಗ್ಗವಾಗಿದೆ. ಮನಬಂದಂತೆ ಬೆಲೆ ಏರಿಸಿ, ಕನ್ನಡಿಗರಿಗೆ ಹಬ್ಬದ ಬರೆ ಎಳೆದ ರಾಜ್ಯ ಸರ್ಕಾರ, ತನ್ನ ತಪ್ಪು ಕ್ರಮದಿಂದ ನಂದಿನಿ ಸಂಸ್ಥೆಗೇ ನಷ್ಟ ಉಂಟುಮಾಡಲಿದೆ.
ಮುಖ್ಯಮಂತ್ರಿ @DKShivakumar ಅವರೇ, ತಕ್ಷಣವೇ ಎಚ್ಚೆತ್ತುಕೊಂಡು ಹಾಲು ಮೊಸರಿನ ದರವನ್ನು ಕಡಿಮೆಗೊಳಿಸಿ. ಇಲ್ಲವಾದರೆ, ನಮ್ಮ ನಂದಿನಿ ಉತ್ಪನ್ನಗಳ ಮಾರುಕಟ್ಟೆಯನ್ನು ಬೇರೆ ಸಂಸ್ಥೆಗಳು ತಮ್ಮದಾಗಿಸಿಕೊಳ್ಳುವ ಅಪಾಯವಿದೆ.
8
252
ಇವರುಗಳು ಜನಪ್ರತಿನಿಧಿಗಳೋ ಅಥವಾ ಪುಡಿ ರೌಡಿಗಳೋ? ಇವರ ಈ ಅಸಹ್ಯ ಭಾಷೆ ಮತ್ತು ಅಹಂಕಾರದ ಆಟಗಳನ್ನು ನೋಡಿದರೆ, ಬೀದಿ ನಾಯಿಗಳಾದರೂ ಪರವಾಗಿಲ್ಲ ಎನಿಸುತ್ತದೆ.
ಸಿ.ಟಿ.ರವಿ ಅವರೇ,Howdy Modi ಕಾರ್ಯಕ್ರಮದಲ್ಲಿ ಅಬ್ ಕಿ ಬಾರ್ ಟ್ರಂಪ್ ಸರ್ಕಾರ್ ಅಂತ ಡಂಗೂರ ಸಾರಿದ್ದು ಸ್ವತ ಪ್ರಧಾನಿ ಮೋದಿಯವರೇ ಅಲ್ವಾ ಅಷ್ಟೊಂದು ಕ್ಲೋಸ್ ಇದ್ದ ಟ್ರಂಪ್ ಅವರನ್ನೇ ಅಮೆರಿಕನ್ನರು ಮನೆಗೆ ಕಳುಹಿಸಿದ ಮೇಲೆ,ಅವರ ಜೊತೆ ಫುಲ್ ಕ್ಲೋಸ್ ಇದ್ದ ನಿಮಗೂ ಮುಂಬರುವ ದಿನಗಳಲ್ಲಿ ಅದೇ ಗತಿ ಕಾದಿದೆ ಅಂತ ನೀವೇ ಒಪ್ಪಿಕೊಂಡಂತಾಯ್ತು Thx🙏🏿
ಬಳಸಿದ ಶಬ್ದ ಸರಿಯಿಲ್ಲದಿರಬಹುದು, ಅದನ್ನು ಯಾರೂ ಸಮರ್ಥಿಸಿಕೊಳ್ಳುವುದಿಲ್ಲ. ಆದರೆ ಪ್ರಿಯಾಂಕ್ ಖರ್ಗೆ ಅವರು ಎತ್ತಿದ ಮೂಲ ಪ್ರಶ್ನೆ ಮತ್ತು ರಾಜಕೀಯ ವಿಷಯಗಳಿಗೆ ಉತ್ತರ ನೀಡಲಾಗದೆ, ಬರೀ ಆ ಒಂದು ಶಬ್ದವನ್ನೇ ಇಟ್ಟುಕೊಂಡು ಇಡೀ ಹಳ್ಳಿಗರ ಅಸ್ಮಿತೆಯ ಜೊತೆ ಜೋಡಿಸಿ ಸಿಂಪತಿ ಕಾರ್ಡ್ ಪ್ಲೇ ಮಾಡ್ತಾ ಇದಿಯಲ್ಲ ಕರ್ಮ.. ಥೂ
📍ನವದೆಹಲಿ
ರಾಜ್ಯದ ಗೃಹ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಅವರು ನನ್ನನ್ನು 'ಹಳ್ಳಿ ಗುಗ್ಗು' ಎಂದು ಕರೆದಿದ್ದಾರೆ. ಆ ಮಾತು ಅವರ ವ್ಯಕ್ತಿತ್ವದ ಪ್ರತಿಬಿಂಬವಷ್ಟೇ. ನಮ್ಮ ತಂದೆಯವರು ಹಳ್ಳಿಯಿಂದಲೇ ಬಂದು ರಾಷ್ಟ್ರದ ಪ್ರಧಾನಿಯಾದರು. ನಾನು ಕೂಡ ಹಳ್ಳಿಗನಾಗಿ ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿ ಆದೆ. ಹಳ್ಳಿಯವನು ಎಂಬ ಬಗ್ಗೆ ನನಗೆ ಹೆಮ್ಮೆ ಇದೆ. ಅವರಿಗೆ ಸಂತೋಷ ಆಗುವುದಾದರೆ ಹಾಗೆಯೇ ಕರೆದುಕೊಳ್ಳಲಿ. ಜನರೇ ಉತ್ತರ ಕೊಡುತ್ತಾರೆ.
#ಹಳ್ಳಿಗರೆಂದರೆಗುಗ್ಗುಗಳಲ್ಲ
ಸ್ವಂತ ಖಾಸಗಿ ಶಾಲೆಗಳನ್ನು ನಡೆಸುತ್ತಾ ಲಕ್ಷ ಲಕ್ಷ ಡೊನೇಷನ್ ಕದಿಯುವವರಿಗೆ ಸರ್ಕಾರಿ ಶಿಕ್ಷಕರ ನಿಷ್ಠೆ ಕಣ್ಣಿಗೆ ಕಾಣಿಸುವುದಿಲ್ಲ, ಸರ್ಕಾರಿ ಶಾಲೆಗಳನ್ನು ಹಗುರವಾಗಿ ಮಾತನಾಡಿ ನಿಮ್ಮ ಖಾಸಗಿ ಶಾಲೆಗಳ ಗಲ್ಲಾಪೆಟ್ಟಿಗೆ ತುಂಬಿಸಿಕೊಳ್ಳುವ ನರಿಬುದ್ಧಿ ಗೊತ್ತು ಬಿಡಿ.
₹1 ಲಕ್ಷ ಸಂಬಳ ಕೊಟ್ರೂ ಸರ್ಕಾರಿ ಶಿಕ್ಷಕರು, 5 ದಿನ ಶಾಲೆಗೆ ಬರೊಲ್ಲ; ಸಿಎಂ ಪುತ್ರಿ ವಿವಾದಾತ್ಮಕ ಹೇಳಿಕೆ
Read More: kannada.asianetnews.com/beng…
#AishwaryaDKShivakumar #DKShivakumar #GovtSchoolTeachers #KarnatakaEducation
ಲೋ ಶಕುನಿ, ಕನ್ನಡಿಗರ ತಾಳ್ಮೆಯನ್ನು ದೌರ್ಬಲ್ಯ ಅಂದುಕೊಂಡು ಪದೇಪದೇ ಬಾಲ ಬಿಚ್ಚಿದರೆ ಕನ್ನಡಿಗರು ಸುಮ್ಮನಿರುವುದಿಲ್ಲ, ಈ ಮಣ್ಣಿನ ಅನ್ನ ತಿಂದು, ಇಲ್ಲಿನವರ ಬೆವರಿನಲ್ಲಿ ಮೆರೆದು ಕನ್ನಡಿಗರ ವಿರುದ್ಧವೇ ವಿಷ ಕಾರುವ ನಿನ್ನಂಥವರ ಅಹಂಕಾರವನ್ನು ಅಡಗಿಸುವುದು ನಮಗೆ ಚೆನ್ನಾಗಿ ಗೊತ್ತು.
Thank you. We must remember Karnataka had possibly the lowest unemployment rate of 2.3% as per latest PLFS. Youth unemployment is 10.3%, one of the lowest in India. Karnataka is the richest state in India because of IT and about 70% of GSDP is from services. Karnataka exports 130b$ of services every year about 12,00,000 cr +. Third highest bank deposits, second highest payment of corporate and income tax, 67000+ IT cos, 23000 startups, 56 unicorns, over 27 lakh people in tech, Bengaluru has the highest number of tech jobs for any city in the world.
350000 chip designers, testers, embedded software people. Highest for any city globally. 100,000 + PHD’s.
All this has happened because of hard work of govt, officials, IT and industry people over last 35 years all of whom have worked to promote our state.
We must protect our state, Bengaluru, our business climate and investments. Minister @MBPatil @PriyankKharge @RV_Deshpande are working tirelessly to build our state. All our CM’s including @DKShivakumar have worked for this.
My request to our @CMofKarnataka please stop this hate mongering by a few people. Talk to IT and industry and they will show you how much they invest and hire people from our state. Look at unemployment nos. Karnataka has second highest EPFO registrations. Please protect Bengaluru and Karnataka. We must work together to produce high quality jobs for our youth.
This cannot happen by allowing such Hate mongering. Already more GCC go to Hyderabad than our city. Please do not destroy our future.
@lkatheeq @chandrarsrikant @kiranshaw @nimmaraghu9 @krishnabgowda @BYRBJP @rk_misra @kris_sg @DeccanHerald @the_hindu @timesofindia @EconomicTimes @prajavani @BelawadiBlr
ಒಂದು ಜಿಲ್ಲೆಯನ್ನೇ ತನ್ನ ಸಂಪೂರ್ಣ ಹಿಡಿತದಲ್ಲಿ ಇಟ್ಟುಕೊಂಡು, ಜನರ ನಾಯಕನಾಗಿ ಬೆಳೆದಿರುವ ಕೆ.ಎನ್. ರಾಜಣ್ಣ ಅವರ ಬಗ್ಗೆ ಮಾತನಾಡುವ ನೈತಿಕತೆ ಈ ಬಾಲ್ ಗೆ ಇಲ್ಲ. ಇವನು ಜೆಡಿಎಸ್ನಲ್ಲಿದ್ದಾಗ ಏನೆಲ್ಲಾ ಆಟ ಆಡಿದ್ದ, ಯಾವ ಪಕ್ಷದ ಜೊತೆ ಏನೆಲ್ಲಾ ರಾಜಕೀಯ ಮಾಡಿದ್ದ ಎಂಬುದು ರಾಜ್ಯದ ಜನರಿಗೆ ಚೆನ್ನಾಗಿ ಗೊತ್ತಿದೆ.
Balakrishna on Rajanna: ಮಾಜಿ ಸಚಿವ ರಾಜಣ್ಣ ಬಗ್ಗೆ ಸಚಿವ ಬಾಲಕೃಷ್ಣ ವಾಗ್ದಾಳಿ|#TV9D
#Tv9kannada #Vijayalakshmi #Dhanveer #Darshan #autodrivers #booking #Calls #Anotherpersonentry #TV9D
ಅಬ್ಬಬ್ಬಾ... ವಾಹ್ ಹಾಲು ಜಾಸ್ತಿ ಮಾಡಿ ರೈತರಿಗೆ ಕೊಟ್ರಿ ಸರಿ, ಆದ್ರೆ ಲೀಟರ್ ಮೊಸರಿಗೆ ₹14 ಜಾಸ್ತಿ ಮಾಡಿದ್ರಲ್ಲ, ಅದು ಯಾವ ಹಸುವಿಗೆ ಕೊಟ್ರಿ? ಇವತ್ತು ಬಸ್ ದರ ಜಾಸ್ತಿ ಮಾಡಿದ್ರಲ್ಲ, ಆ ದುಡ್ಡಲ್ಲಿ ಬಸ್ಸಿಗೆ ಲಾಟರಿ ಹೊಡೀತೀರಾ ಹೇಗೆ? ರೈತರ ನೆಪದಲ್ಲಿ ಜನಸಾಮಾನ್ಯರಿಗೆ ಉಚಿತವಾಗಿ ಬರೆ ಕೊಡ್ತಿದ್ದೀರಲ್ಲಾ ಸ್ವಾಮಿ.
ಈ ಬರಗಾಲದ ಸಂದರ್ಭದಲ್ಲಿ ರೈತರ ಬೇಡಿಕೆಯಂತೆ ಹಾಲಿನ ದರಕ್ಕೆ ಅಗತ್ಯ ಬೆಲೆ ಕೊಟ್ಟು ಅವರಿಗೆ ನೆರವಾದ @INCKarnataka ಒಂದು ಕಡೆಯಾದರೆ
ರಸಗೊಬ್ಬರ ಬೆಲೆಯನ್ನು ಸದ್ದಿಲ್ಲದೆ ಏರಿಸಿ ರೈತರನ್ನು ಇನ್ನಷ್ಟು ಬರಗಾಲದ ಸಂಕಷ್ಟಕ್ಕೆ ದುಡುತ್ತಿರುವ ಕೇಂದ್ರ ಸರ್ಕಾರ.
1
9
297
ತೋಟ ಚೋರಿ ಅನ್ನೋದಕ್ಕಿಂತ ನಿಮ್ಮ ಕಣ್ಣಲ್ಲಿರುವ ರಾಹುಲ್ ಗಾಂಧಿ ಭಯ ಸ್ಪಷ್ಟವಾಗಿ ಕಾಣಿಸ್ತಿದೆ ಆಕ್ಸಿಜನ್ ಸುರೇಶ್ ಅವರೇ. ಹೂವಿನ ತೋಟದಲ್ಲೂ ರಾಜಕೀಯ ಹುಡುಕುವ ನಿಮ್ಮ ಈ ಕ್ರಿಯೇಟಿವಿಟಿಗೆ ಹ್ಯಾಟ್ಸಾಫ್.
ಅಯ್ಯಯ್ಯೋ! ರಾಹುಲ್ ಗಾಂಧಿಗೆ ಮತ್ತೊಂದು ಅಸ್ತ್ರ ಸಿಕ್ಕೇ ಬಿಡ್ತು.
"#ತೋಟ_ಚೋರಿ ".



























