Chaluvegowda HN / ಚೆಲುವೇಗೌಡ ಹೆಚ್. ಎನ್ (@chaluvegowda) header
Chaluvegowda HN / ಚೆಲುವೇಗೌಡ ಹೆಚ್. ಎನ್ (@chaluvegowda) profile picture

🟡ಕನ್ನಡಿಗ🔴 ✊ 🚩ರಾಷ್ಟ್ರೀಯವಾದಿ 🚩

Bengaluru
Joined December 2012
Photo by Chaluvegowda HN / ಚೆಲುವೇಗೌಡ ಹೆಚ್. ಎನ್ (@chaluvegowda)Photo by Chaluvegowda HN / ಚೆಲುವೇಗೌಡ ಹೆಚ್. ಎನ್ (@chaluvegowda)Photo by Chaluvegowda HN / ಚೆಲುವೇಗೌಡ ಹೆಚ್. ಎನ್ (@chaluvegowda)Photo by Chaluvegowda HN / ಚೆಲುವೇಗೌಡ ಹೆಚ್. ಎನ್ (@chaluvegowda)Photo by Chaluvegowda HN / ಚೆಲುವೇಗೌಡ ಹೆಚ್. ಎನ್ (@chaluvegowda)Photo by Chaluvegowda HN / ಚೆಲುವೇಗೌಡ ಹೆಚ್. ಎನ್ (@chaluvegowda)Photo by Chaluvegowda HN / ಚೆಲುವೇಗೌಡ ಹೆಚ್. ಎನ್ (@chaluvegowda)Photo by Chaluvegowda HN / ಚೆಲುವೇಗೌಡ ಹೆಚ್. ಎನ್ (@chaluvegowda)Photo by Chaluvegowda HN / ಚೆಲುವೇಗೌಡ ಹೆಚ್. ಎನ್ (@chaluvegowda)Photo by Chaluvegowda HN / ಚೆಲುವೇಗೌಡ ಹೆಚ್. ಎನ್ (@chaluvegowda)
ಬಹುಶಃ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಬಿಜೆಪಿಯಲ್ಲಿ ಕಾರ್ಯಕರ್ತರಿಲ್ಲ ಅಂತಾ ಭಾವಿಸಿರಬೇಕು.!! ಆದರೆ ಕಾಂಗ್ರೆಸ್ ಮುಖಂಡರು ನೆನಪಿಟ್ಟುಕೊಳ್ಳಬೇಕು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ರೀತಿ ಕೀಳುಮಟ್ಟದ ರಾಜಕಾರಣ ಮಾಡೋದಿಲ್ಲ. @MALimbavali @ArvindLBJP @INCKarnataka @BJP4Karnataka
8
ಸರ್ಕಾರಿ ಶಾಲೆಗಳನ್ನು ಮುಚ್ಚಲು ದಾಖಲಾತಿ ಕಮ್ಮಿ ಕಾರಣವೋ ಅಥವಸರ್ಕಾರ ಸರ್ಕಾರಿ ಶಾಲೆಗಳನ್ನು ನಿರ್ವಹಣೆ ಮಾಡುವ ವೈಫಲ್ಯವೇ ಕಾರಣವೋ!!? ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳ ರೀತಿ ನಡೆಸಲು ಸರ್ಕಾರ ವಿಫಲವಾಗಿದ್ದು ಏಕೆ!!? @CMofKarnataka @osd_cmkarnataka @Madhu_Bangarapp @DKShivakumar @INCKarnataka @JanataDal_S
11
ಗೃಹ ಲಕ್ಷ್ಮಿಗೂ ಕಾಸಿಲ್ಲ, ರಸ್ತೆ ಗುಂಡಿ ಮುಚ್ಚೋಕು ಕಾಸಿಲ್ಲ, ಸರ್ಕಾರಿ ಶಾಲೆ ನಡೆಸೋಕು ಕಾಸಿಲ್ಲ!! ಇನ್ನೂ ರಾಜ್ಯದ ಅಭಿವೃದ್ಧಿಗೆ ಹಣ ಎಲ್ಲಿಂದ ತರೋದು!!? @DKShivakumar @Madhu_Bangarapp @INCKarnataka @BJP4Karnataka @JanataDal_S
8
ಸಚಿವರು ಹೊಸ ಇತಿಹಾಸವನ್ನೇ ಬರೆಯುತ್ತಿದ್ದಾರೆ.
6
ರಾಜ್ಯಾಧ್ಯಕ್ಷರಾಗಿ ಯಶಸ್ವಿಯಾಗಿ 3 ವರ್ಷ ಪೂರೈಸಿರುವ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು 💐 #3YearsOfBYV @BYVijayendra @BJP4Karnataka @BJP4India
8
Chaluvegowda HN / ಚೆಲುವೇಗೌಡ ಹೆಚ್. ಎನ್ retweeted
Thank you Mysuru, you were amazing yesterday! ಧನ್ಯವಾದಗಳು ಮೈಸೂರು, ನಿಮ್ಮ ನಿನ್ನೆಯ ಆತಿಥ್ಯ ಅದ್ಭುತವಾಗಿತ್ತು!
594
3,228
39
21,639
1,100,196
Chaluvegowda HN / ಚೆಲುವೇಗೌಡ ಹೆಚ್. ಎನ್ retweeted
"Where is the Cockroach Janata Party (CJP)? Several exam papers leaked, yet CJP leaders haven't even visited Punjab. CJP is created by Aam Aadmi Party" - SUKHBIR BADAL
53
2,334
22
11,809
89,381
ಭರಪೂರ ಕೊಡುಗೆಗಳೊಂದಿಗೆ ಕರುನಾಡಿಗೆ ನಮೋ ಆಗಮನ
8
ಕೃಷ್ಣ ಭೈರೇಗೌಡ್ರೆ ಬನ್ನಿ, 📍ಬೆಲೆ ಏರಿಕೆ, 📍ಗುಂಡಿ ಬಿದ್ದ ರಸ್ತೆ, 📍ಡೀಸೆಲ್ ಇಲ್ಲದ ಬಸ್, 📍ಗ್ಯಾರಂಟಿ ವೈಫಲ್ಯ 📍ತೇರವಾಗದ ಪಾದಚಾರಿ ಮಾರ್ಗ 📍 ಕಸದಿಂದ ಮುಕ್ತಿ ಪಡೆಯದ ರಸ್ತೆಗಳ ಬಗ್ಗೆ ಭಾಷಣ ಮಾಡಿ @krishnabgowda @keshavaprasadsg @nrkbjp @BelladArvind @BYVijayendra @RAshokaBJP
29
Chaluvegowda HN / ಚೆಲುವೇಗೌಡ ಹೆಚ್. ಎನ್ retweeted
Namaskara Karnataka! Looking forward to being in Bengaluru and Mysuru tomorrow, 13th November. The programmes include: Golden Jubilee Celebrations of Prashanti Kutiram in Bengaluru. Inauguration and laying of foundation stones of development works worth over Rs. 15,000 crore in Bengaluru. Inauguration of the COSMOS-Mysuru Planetarium. ನಮಸ್ಕಾರ ಕರ್ನಾಟಕ! ನಾಳೆ, ನವೆಂಬರ್ 13 ರಂದು ಬೆಂಗಳೂರು ಮತ್ತು ಮೈಸೂರಿನಲ್ಲಿರಲು ಕಾತುರದಿಂದ ಎದುರು ನೋಡುತ್ತಿದ್ದೇನೆ. ಕಾರ್ಯಕ್ರಮಗಳ ವಿವರಗಳು ಇಂತಿವೆ: ಬೆಂಗಳೂರಿನಲ್ಲಿ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವ ಸಂಭ್ರಮಾಚರಣೆ. ಬೆಂಗಳೂರಿನಲ್ಲಿ 15,000 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ. ಕಾಸ್ಮೋಸ್ - ಮೈಸೂರು ತಾರಾಲಯದ ಉದ್ಘಾಟನೆ. pib.gov.in/PressReleaseIfram…
420
3,094
98
19,038
901,799
ರಾಜ್ಯದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಆಗಮಿಸುತ್ತಿರುವ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಸುಸ್ವಾಗತ 🙏 #KarnatakaWelcomesModi #Namo #BJP @narendramodi @BJP4India @BJP4Karnataka @keshavaprasadsg @BYVijayendra @RAshokaBJP
23
ರಾಮ ಮಂದಿರ ನಿರ್ಮಾಣದ ವಿರುದ್ಧ ಹೋರಾಡಿದವರು, ಗಣೇಶನ ಮೆರವಣಿಗೆಗೆ ನಿರ್ಭಂಧ ಹೇರಿದವರು ಈಗ ದೀಪಾವಳಿ ವಿರುದ್ಧ ಸಿಡಿಯಲು ಪ್ರಾರಂಭಿಸಿದ್ದಾರೆ!! ದೀಪಾವಳಿಯನ್ನು ನಾವು ಬೆಳಕಿನ ಹಬ್ಬವೆಂದು ಕರೆಯುತ್ತೇವೆ ಬೆಳಕಿನ ಜೊತೆಗೆ ಆಚರಿಸುತ್ತೇವೆ. #ದೀಪಾವಳಿ #Deepavali 🪔
8
ನಾಡಿನ ಸಮಸ್ತ ಜನತೆಗೆ ಬಲಿಪಾಡ್ಯಮಿಯ ಹಾರ್ದಿಕ ಶುಭಾಶಯಗಳು #ಬಲಿಪಾಡ್ಯಮಿ #Balipadyami
45
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ದೀಪಾವಳಿಯ ದಿವ್ಯ ಬೆಳಕು ಎಲ್ಲರ ಜೀವನದಲ್ಲಿ ಆರೋಗ್ಯ, ಸಮೃದ್ಧಿ ಮತ್ತು ಸಂತೋಷವನ್ನು ಹರಡಲಿ. #Deepavali #HappyDeepavali
8
ಗೃಹಲಕ್ಷ್ಮೀ ಗ್ಯಾರಂಟಿಯ 5000 (ಐದು ಸಾವಿರ) ಕೋಟಿಯ ಲೆಕ್ಕ ಕೊಟ್ಟಿಲ್ಲ ಹಾಗೆಯೇ ಹಾಲಿನ, ಮೊಸರಿನ ಹೆಚ್ಚುವರಿ ಹಣದ ಲೆಕ್ಕ ಸಿಗೋದು ಇಲ್ಲ. ಇದು ಲೂಟಿ ಸರ್ಕಾರ!! #ಲೂಟಿಸರ್ಕಾರ @DKShivakumar @DKSureshINC @INCKarnataka @PriyankKharge @DrParameshwara @HariprasadBK2 @BJP4Karnataka @JanataDal_S
7
ಬಿಜೆಪಿ ರಾಜ್ಯ ಅಧ್ಯಕ್ಷರಾದ ಶ್ರೀ ಬಿ. ವೈ. ವಿಜಯೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 💐 @BYVijayendra
1
16
ರಾಜ್ಯದ ಆಡಳಿತ ನೋಡ್ತಾ ಇದ್ರೆ ರಾಜಣ್ಣ ಅವರ ಮಾತು ಸತ್ಯ ಆದರೂ ಆಶ್ಚರ್ಯವಿಲ್ಲ.!! @DKShivakumar @KNRajanna_Off @INCKarnataka @DrParameshwara @HariprasadBK2 @RAshokaBJP @BYVijayendra @BelladArvind @NswamyChalavadi @JanataDal_S @BJP4Karnataka
ಅಭಿವೃದ್ಧಿಗೆ ಗುಜರಾತ್ ಮಾಡೆಲ್ ಆದ್ರೆ ಸ್ಟಿಂಗ್ ಆಪರೇಷನ್‌ಗೆ ಕರ್ನಾಟಕ ಮಾಡೆಲ್ ಆಗಲಿದೆ: ಕೆ.ಎನ್.ರಾಜಣ್ಣ publictv.in/if-gujarat-is-th… #Bengaluru #KNRajanna #StingOperation #Siddaramaiah #Karnataka #Congress
10
ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಶ್ರೀವತ್ಸ ಅಣ್ಣನವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 💐 @TSSrivathsa
7
ಬೆಲೆ ಏರಿಕೆಯಿಂದ ಬೆದರಿದ ರಾಜ್ಯ!! ಬಡವರ ಮೇಲೆ ಬರೆ ಎಳೆದ ಡಿಕೆ ಬ್ರದರ್ಸ್.!! #ಬೆಲೆಏರಿಕೆ #PriceHike #ಕಾಂಗ್ರೆಸ್ #Congress #ನಂದಿನಿ #Nandini #Milk
50