ಗುಡುಗುಮಿಂಚು (@guduguminchu) header
ಗುಡುಗುಮಿಂಚು (@guduguminchu) profile picture

ಕಾವೇರಿಯಿಂದಮಾ ಗೋದಾವರಿವರಂ ಇರ್ಪ ನಾಡು ಅದು ಆ ಕನ್ನಡದೊಳ್‌ ಭಾವಿಸಿದ ಜನಪದಂ ವಸುಧಾ ವಲಯ ವಿಲೀನ, ವಿಶದ ವಿಷಯ ವಿಶೇಷಂ. https://nitter.gq/t.co/YGOIL6B6y5

ಬೆಂಗಳೂರು
Joined October 2009
Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)Photo by ಗುಡುಗುಮಿಂಚು (@guduguminchu)
೨೦೨೬ ನೇ ಏಡಿನ (೫ನೇ ಕಂತು) ಇದೀಗ ಮಾರುಕಟ್ಟೆಯಲ್ಲಿ ಸಿಗುತ್ತಿದೆೆ. ಬೆಂಗಳೂರು ಜಯನಗರದ ಟೋಟಲ್ ಕನ್ನಡ ಮಳಿಗೆಯಲ್ಲಿ, ಹಾಗೂ ರಾಜಾಜಿನಗರದ ಇಎಸೈ ಹತ್ತಿರದ ಚರ್ಚ್ ಬಳಿಯ ಶ್ರೀರಾಮ ಸ್ಟೋರ್ ನಲ್ಲಿ ನೇರವಾಗಿ ಕೊಳ್ಳಬಹುದು. ಅಂಚೆಯಲ್ಲಿ ತರಿಸಿಕೊಳ್ಳಲು: pisumathu.com/calendar
1
5
1
17
1,764
ಉತ್ತರ ಕರ್ನಾಟಕ ಮಂದಿನೂ ಕನ್ನಡ ಕೇಳಾಕ್ ಹತ್ಯಾರ.. ಮುಂದೈತಿ ಮಾರಿ ಹಬ್ಬ 😄
ಸರ್ಕಾರಿ ಆಗಲಿ, ಕಾಸಗಿ ಆಗಲಿ - ಎಲ್ಲಾ ಕಡೆ ಅವರೇ, ಎಲ್ಲಾ ಅವರದ್ದೇ!! They are everywhere, be it govt or private, it's just migrants adamently demanding to speak in Hindi!! #Stop_Hindi_Imposition #ಹಿಂದಿಹೇರಿಕೆನಿಲ್ಲಿಸಿ
5
39
1
254
3,473
ಗುಡುಗುಮಿಂಚು retweeted
ರಾಷ್ಟ್ರೀಯತೆಯಿಂದ ಅಂತರಾಷ್ಟ್ರೀಯತೆಗೆ ಧಕ್ಕೆ .
12
54
3
228
4,780
ಯಾವನೋ ಹುಟ್ಟಿದ್ದಕ್ಕೆ, ಯಾವನೋ ಸತ್ತಿದ್ದಕ್ಕೆಲ್ಲ ನಾವ್ಯಾಕೆ ನಮ್ಮ ಊಟವನ್ನು ಮಾರ್ಪಡಿಸಿಕೊಳ್ಳಬೇಕು? ನಿಮಗೆ ಬೇಡ ಅಂದ್ರೆ ನೀವು ತಿನ್ನಬೇಡಿ ಅಶ್ಟೇ, ಅದನ್ನು ಎಲ್ಲರಿಗೂ ಹೇರಿಕೆ ಮಾಡಬೇಡಿ. @CMofKarnataka @DKShivakumar
8
34
1
152
5,809
ಗುಡುಗುಮಿಂಚು retweeted
ಜೆನ್ ಜ್ಹಿ ಕನ್ನಡತಿಯರು ಕನ್ನಡವನ್ನು ಇಂಗ್ಲಿಶ್ ಗಿಂತಲೂ ಹೆಚ್ಚು ನೆಚ್ಚಿಕೊಳ್ಳುತ್ತಿರುವುದು ನಲಿವಿನ ಸಂಗತಿ. ಕನ್ನಡ ನಮ್ಮ ಗುರುತು.
4
100
2
701
17,017
ಇವರ ಬೇಡಿಕೆಗಳನ್ನು ಪೂರೈಸಿರಿ. @CMofKarnataka @DKShivakumar
They are protesting to raise the minimum salary to ₹15,000 from the current ₹5,000. How is it possible to live on such a low wage, which doesn’t even cover the hike in milk prices?
2
5
207
ಗುಡುಗುಮಿಂಚು retweeted
They are protesting to raise the minimum salary to ₹15,000 from the current ₹5,000. How is it possible to live on such a low wage, which doesn’t even cover the hike in milk prices?
101
896
40
7,264
357,653
ಗುಡುಗುಮಿಂಚು retweeted
ಧಾರವಾಡದ ವಿದ್ಯಾವರ್ಧಕ ಸಂಘವು ಕರ್ನಾಟಕದ ಏಕೀಕರಣದ ಹೋರಾಟದ ಕೇಂದ್ರ ಸ್ಥಾನವಾಗಿತ್ತು. ಅದರ ಹತ್ತಿರವೇ ಇರುವ ಈ ಜನ ನಿಬಿಡ ವೃತ್ತಕ್ಕೆ ರಾಣಾ ಪ್ರತಾಪ ಸಿಂಗ ಎಂಬ ಹೆಸರನ್ನು ಆಗಿನ BJP ಕಾರ್ಪೋರೇಟರ್ ಗಳು ಆಕ್ರಮವಾಗಿ ಇಟ್ಟಿದ್ದರು. ಈಗ ಯಾವಾಗೋ ಅಲ್ಲಿ ಅವನ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಈ ವೃತ್ತವು ಧಾರವಾಡದ ಕೇಂದ್ರಬಿಂದು.
11
25
3
74
1,877
ಇದು ನಮ್ಮ ಕನ್ನಡಿಗರಲ್ಲಿ ಬೆಳೆಯಬೇಕಾಗಿರೋ ಮನೋಭಾವ. 🟨 🟥
14
137
7
855
25,558
ಉದ್ಯೋಗ ಕ್ರಾಂತಿ... ಹೆರವರಿಗಾಗಿ... @MBPatil
ವಿಜಯಪುರದ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ₹1,622 ಕೋಟಿ ಬೃಹತ್ ಹೂಡಿಕೆಯೊಂದಿಗೆ 'ಕ್ಯಾಂಪಾ ಕೋಲಾ' ಘಟಕಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. 100 ಎಕರೆ ವಿಸ್ತೀರ್ಣದ ಈ ಅತ್ಯಾಧುನಿಕ ಘಟಕದಿಂದ ಸುಮಾರು 1,200 ನೇರ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಸ್ಥಳೀಯರಿಗೆ ಮತ್ತು ಭೂಮಿ ನೀಡಿದ ರೈತ ಕುಟುಂಬಗಳಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಲಾಗುವುದು. ಇದು ಬಸವನಾಡಿನಲ್ಲಿ ಕೈಗಾರಿಕಾ ಕ್ರಾಂತಿಯ ನವಯುಗಕ್ಕೆ ನಾಂದಿಯಾಗಿದೆ! #CampaCola
6
122
ಗಂಗೆ, ಗಂಗಾ ಕನ್ನಡ ಬೇರಿನದೆ ಹೆಸರು. ನೀರಿಗೆ ಗಂಗೆ ಅನ್ನುವುದು ಕನ್ನಡಿಗರ ನಡೆಪಾಡಿನಲ್ಲಿ ಇದೆ. ಈ ಒರೆಯು ಸಂಸ್ಕೃತಕ್ಕೆ ಕನ್ನಡದಿಂದಲೇ ಹೋಗಿರುವುದು. ಹಾಗಾಗಿ 'ಕುಮಾರ ಕೃಪಾ' ಎಂಬ ಸಕ್ಕದ ಹೆಸರಿಗಿಂತ ಗಂಗಾ ಹೆಸರು ಹೆಚ್ಚು ಸರಿಯಾಗುತ್ತದೆ. @CMofKarnataka @DKShivakumar
ಕುಮಾರ ಕೃಪ ಹೆಸರನ್ನು 'ಗಂಗಾ' ಅಂತ ಬದಲಿಸಿದ ಕರ್ನಾಟಕದ ಆದಿತ್ಯನಾಥ್ ಡಿ.ಕೆ.ಶಿವಕುಮಾರ್!
1
96
ಕನ್ನಡಿಗರು ದನಗಳ್ಳನನ್ನು ಹೆಚ್ಚು ಹೆಚ್ಚು ಎದುರಿಸಲು ತೊಡಗಿದ ಮೇಲೆ ಈಗ ಮತ್ತೊಬ್ಬನನ್ನು ತರುತ್ತಿದ್ದಾರೆ! ನಮ್ಮ ಮೇಲೆ ಇವರುಗಳ ನಡೆಪಾಡಿನ ದಾಳಿ ನಡೆಯುತ್ತಲೇ ಇರುತ್ತದೆ.
ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಮಹಾರಾಜ ರಾಣಾ ಪ್ರತಾಪ್ ಸಿಂಹ ಅವರ ಕಂಚಿನ ಪ್ರತಿಮೆಯನ್ನು ಕೇಂದ್ರದ ಮಾಜಿ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಅವರೊಂದಿಗೆ ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಚಿವ ಸಂಪುಟದ ಸಹೋದ್ಯೋಗಿ ಶ್ರೀ ಅಜಯ್ ಸಿಂಗ್, ಮಾಜಿ ಸಚಿವರಾದ ಶ್ರೀ ಶಿವಾನಂದ ಪಾಟೀಲ್, ಶಾಸಕರಾದ ಶ್ರೀ ಬಸನಗೌಡ ಪಾಟೀಲ್, ಶ್ರೀ ರಾಜುಗೌಡ ಪಾಟೀಲ್ ಹಾಗೂ ಶ್ರೀ ಅಪ್ಪಾಜಿ ನಾಡಗೌಡ ಅವರು ಉಪಸ್ಥಿತರಿದ್ದರು. ಮೇವಾಡದ ಮಹಾರಾಣಾ ಪ್ರತಾಪ್ ಸಿಂಗ್ ಅವರು 1576ರ ಐತಿಹಾಸಿಕ ಹಲ್ದಿಘಾಟಿ ಕದನ ಸೇರಿದಂತೆ ತಮ್ಮ ಜೀವನದುದ್ದಕ್ಕೂ ಸ್ವಾಭಿಮಾನ, ಸ್ವಾತಂತ್ರ್ಯ ಮತ್ತು ತಾಯ್ನಾಡಿನ ರಕ್ಷಣೆಗಾಗಿ ನಡೆಸಿದ ಅವರ ಹೋರಾಟ, ತ್ಯಾಗ ಹಾಗೂ ಅಚಲ ಸಂಕಲ್ಪ ಭಾರತೀಯ ಇತಿಹಾಸದಲ್ಲಿ ಚಿರಸ್ಮರಣೀಯ. ಅವರ ಶೌರ್ಯಗಾಥೆ ಇಂದಿನ ಯುವಜನತೆಗೂ ದೇಶಪ್ರೇಮ ಮತ್ತು ಆತ್ಮಗೌರವದ ಪ್ರೇರಣೆಯಾಗಿದೆ. #ranapratapa @ianuragthakur @ajaydharamsingh @CSNadagoudaINC @ishivanandpatil
5
27
377
ಗುಡುಗುಮಿಂಚು retweeted
Replying to @ClosedDomain
No one has the authority to dictate how or where Kannadigas should conduct themselves. It is in your own best interest to recognize your respective limits and act accordingly.
1
1
22
554
ಗುಡುಗುಮಿಂಚು retweeted
ಸರ್ಕಾರ ನಡೆಸುತ್ತಿರುವುದು ಮುಖ್ಯಮಂತ್ರಿಗಳಾ, ಮಂತ್ರಿಗಳಾ, ಶಾಸಕರಾ ಅಥವಾ ಕಾರ್ಪೊರೇಟ್ ಕಂಪನಿಗಳಾ? ಕನ್ನಡಿಗರ ಉದ್ಯೋಗದ ಲೆಕ್ಕ ಕೇಳಿದರೆ ನಮಗೆ ಉಪದೇಶ ಮಾಡುವ ಸರ್ಕಾರ, ಕಂಪನಿಗಳ ಮುಂದೆ ಮಾತ್ರ ಮೌನವಾಗಿರುವುದೇಕೆ? ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು! #ಕರವೇ #ಕನ್ನಡಿಗರಿಗೆಉದ್ಯೋಗ #krv
4
30
1
93
1,962
ಗುಡುಗುಮಿಂಚು retweeted
Replying to @ClosedDomain
Wherever we may be, we are Kannadigas first. That is our identity. Everything else comes later.
1
4
100
4,312
ಗುಡುಗುಮಿಂಚು retweeted
ಚುನಾವಣಾ ಪ್ರಣಾಳಿಕೆಯಲ್ಲಿ ಶೇ.80ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಡುತ್ತೇವೆ ಎಂದು ಘೋಷಿಸಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಈಗ ನಾಲ್ಕು ವರ್ಷಗಳಾಗಿವೆ. ಹಾಗಾದರೆ ಆ ಭರವಸೆ ಎಲ್ಲಿ ಹೋಯಿತು? ಕನ್ನಡಿಗರ ಉದ್ಯೋಗದ ಹಕ್ಕು ಚುನಾವಣೆಯ ಗೆಲುವಿಗಾಗಿ ಬಳಸಿದ ಘೋಷಣೆಯಷ್ಟೇನಾ? ಉತ್ತರ ಕೊಡಿ, ಕಾಂಗ್ರೆಸ್ ನಾಯಕರೇ!
4
65
3
214
2,413
ಗುಡುಗುಮಿಂಚು retweeted
Request authorities to save one of the most beautifully carved 8-9 CE Rashtrakuta era Veeragallus and rare Gosasa stone in need of urgent attention in Mavali Village , Soraba Taluk of Shivamogga PC: My friend Ramesh B Hirejamburu @ZP_Shivamogga @DeputyCommissi8 @HKPatilINC
9
118
4
320
22,773
ಮುಂದಿನ ವರ್ಷ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದ್ದಾರೆ. ಕನ್ನಡಿಗರ ಬದುಕು ನಾಶವಾಗುತ್ತಿರುವಾಗ 'ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು' ಎಂಬಂತೆ ಈ ಸಮ್ಮೇಳನ ನಡೆಸುವ ಔಚಿತ್ಯ ನನಗೆ ಅರ್ಥವಾಗುತ್ತಿಲ್ಲ. ಕನ್ನಡ ಎಂದರೆ ನನ್ನ ದೃಷ್ಟಿಯಲ್ಲಿ ಕೇವಲ ಒಂದು ನುಡಿಯಲ್ಲ, ಕನ್ನಡಿಗರ ಬದುಕು ಕೂಡ ಹೌದು. ಅಂಥ ಕನ್ನಡಿಗರೇ ಸೋತು ಹೋಗಿರುವಾಗ ಈ ಸಂಭ್ರಮಕ್ಕೆ ಯಾವ ಅರ್ಥವಿದೆ? ವಿಶ್ವ ಕನ್ನಡ ಸಮ್ಮೇಳನವನ್ನು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಯವರ ನೇತೃತ್ವದಲ್ಲಿ ನಡೆಸುವುದಾಗಿಯೂ ಮುಖ್ಯಮಂತ್ರಿಗಳು ಹೇಳಿದ್ದಾರೆ. ವೀರಪ್ಪ ಮೊಯ್ಲಿಯವರು ತ್ರಿಭಾಷಾ ನೀತಿಯ ಪರವಾಗಿ ಇರುವವರು, ಕನ್ನಡಿಗರ ಮೇಲಿನ ಬಲವಂತದ ಹಿಂದಿ ಕಲಿಕೆಯ ಪರವಾಗಿ ಇರುವವರು. ಇಂಥವರು ವಿಶ್ವ ಕನ್ನಡ ಸಮ್ಮೇಳನದ ವೇದಿಕೆ ಮೇಲೆ ನಿಂತು ಏನನ್ನು ಹೇಳುತ್ತಾರೆ? ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಆಸಕ್ತಿಯಿಂದ ಎಸ್ ಎಸ್ ಎಲ್ ಸಿ ಯಲ್ಲಿ ಮೂರನೇ ಭಾಷೆಗೆ ಅಂಕ ನೀಡದೆ ಇರುವ ತೀರ್ಮಾನವನ್ನು ಸರ್ಕಾರ ಕೈಗೊಂಡಿತ್ತು. ಆದರೆ ಪರೀಕ್ಷೆ ನಡೆಯುತ್ತಿದ್ದ ಸಮಯದಲ್ಲಿ ಈ ಸುತ್ತೋಲೆ ಹೊರಡಿಸಿದ್ದರಿಂದಾಗಿ ಹೈಕೋರ್ಟ್ ರದ್ದು ಪಡಿಸಿತ್ತು. ಆದರೆ ಈಗ ಸರ್ಕಾರ ಎರಡು ನುಡಿ ನೀತಿಯ ಬಗ್ಗೆ ತುಟಿ ಎರಡು ಮಾಡುತ್ತಿಲ್ಲ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದ್ವಿಭಾಷಾ ನೀತಿಯ ಪರವಾಗಿ ಇರುವುದಾಗಿಯೂ, ಆದರೆ ಇದಕ್ಕೆ ವೀರಪ್ಪ ಮೊಯ್ಲಿ ಸೇರಿದಂತೆ ಹಲವರ ವಿರೋಧ ಇರುವುದಾಗಿಯೂ ಸ್ವತಃ ನನ್ನ ಬಳಿಯೇ ಹೇಳಿದ್ದರು. ಉತ್ತರದ ರಾಜ್ಯಗಳ ಮಕ್ಕಳು ಎರಡೇ ಭಾಷೆ ಕಲಿಯುತ್ತ, ಮೂರನೇ ಭಾಷೆಯ ಬದಲಿಗೆ ಅವರ ಭವಿಷ್ಯಕ್ಕೆ ಪೂರಕವಾದ ತಾಂತ್ರಿಕ ಕೌಶಲ್ಯದ ಪಾಠಗಳನ್ನು ಕಲಿಯುತ್ತಿರುವಾಗ ಕನ್ನಡದ ಮಕ್ಕಳು ಏಕೆ ಮೂರನೇ ಭಾಷೆಯ ಹೊರೆ ಹೊರಬೇಕು? ತಲೆತಲಾಂತರಗಳಿಂದ ನಡೆಯುತ್ತಿರುವ ಈ ಅನ್ಯಾಯ ನಿಲ್ಲಿಸಿ ಎಂದರೆ ಅದು ಸರ್ಕಾರದ ಕಿವಿಗೆ ಹೋಗುತ್ತಿಲ್ಲ. ಎಂಥ ದುಸ್ಥಿತಿ ಬಂದಿದೆ ನೋಡಿ, ಸರ್ಕಾರದ ನೀತಿಗಳನ್ನು ಕನ್ನಡ ದ್ರೋಹಿಗಳೇ ನಿರ್ಧರಿಸುತ್ತಿದ್ದಾರೆ. ಕರ್ನಾಟಕವನ್ನು ವಲಸಿಗರ ಸ್ವರ್ಗವನ್ನಾಗಿ ಮಾಡಿ ಅದನ್ನೇ ರಾಜ್ಯದ ಅಭಿವೃದ್ಧಿ ಎಂದು ನಮ್ಮ ಜನಪ್ರತಿನಿಧಿಗಳು ಎದೆ ಉಬ್ಬಿಸಿಕೊಂಡು ಓಡಾಡುತ್ತಿದ್ದಾರೆ. ಸರ್ಕಾರದ ಉನ್ನತ ಮಟ್ಟದ ಸಮಿತಿ ಒಂದು ನೀಡಿದ ಮಾಹಿತಿ ಪ್ರಕಾರ ರಾಜ್ಯದ ಎಂಜಿನಿಯರ್ ಪದವೀಧರರ ಪೈಕಿ ಶೇ. 17ರಷ್ಟು ಮಂದಿ ಮಾತ್ರ ಉದ್ಯೋಗ ಪಡೆದಿದ್ದಾರೆ. ಉಳಿದ ಶೇ.83 ರಷ್ಟು ಮಂದಿ ಎಲ್ಲಿಗೆ ಹೋದರು? ಸರ್ಕಾರಕ್ಕೆ ಕಿಂಚಿತ್ ಕಾಳಜಿ ಇದ್ದಿದ್ದರೆ ನಮ್ಮ ಮಕ್ಕಳು ಪದವಿ ಪಡೆದೂ ನಿರುದ್ಯೋಗಿಗಳಾಗಿ ಬೀದಿ ಬೀದಿ ಅಲೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸುತ್ತಿತ್ತು. ರಾಜ್ಯದ ಬಹುತೇಕ ಐಟಿ ಬಿಟಿ ಸೇರಿದಂತೆ ಖಾಸಗಿ ಸಂಸ್ಥೆಗಳು ಹೊರರಾಜ್ಯಗಳಿಂದ ಜನರನ್ನು ತಂದು ತುಂಬಿಕೊಳ್ಳುತ್ತಿವೆ. ಕರ್ನಾಟಕ ಈಗ ಕಸದ ತೊಟ್ಟಿ ಆಗಿ ಹೋಗಿದೆ. ಹೊರಗಿನಿಂದ ಬಂದವರ ಉದ್ದಾರಕ್ಕೆ ಸರ್ಕಾರವೇ ತೊಂಕ ಕಟ್ಟಿ ನಿಂತ ಮೇಲೆ ಯಾರೇನು ಮಾಡಲು ಆಗುತ್ತದೆ? ಕರ್ನಾಟಕದ ಉದ್ಯಮವೂ ನಮ್ಮ ಕೈಯಲ್ಲಿ ಇಲ್ಲ, ಉದ್ಯೋಗವೂ ನಮ್ಮ ಕೈಯಲ್ಲಿ ಇಲ್ಲ. ಕನಿಷ್ಟ ಪಕ್ಷ ಎಷ್ಟು ಮಂದಿ ಕನ್ನಡಿಗರಿಗೆ ಉದ್ಯೋಗ ಕೊಟ್ಟಿದ್ದೀರಿ ಎಂದು ಖಾಸಗಿ ಸಂಸ್ಥೆಗಳಿಗೆ ಕೇಳುವ ಧೈರ್ಯವೂ ಸರ್ಕಾರಕ್ಕೆ ಇಲ್ಲ. ಇಂಥ ಸಮೀಕ್ಷೆ ನಡೆಸಲು ಕಾರ್ಮಿಕ ಇಲಾಖೆ ಮೂರು ಬಾರಿ ಪ್ರಯತ್ನ ಪಟ್ಟು ವಿಫಲವಾಗಿದೆ. ಸರ್ಕಾರ ಈ ಕಾರ್ಪರೇಟ್ ಗೂಂಡಾಗಳಿಗೆ ಬೆದರಿ ಸಮೀಕ್ಷೆಗೆ ಅನುಮತಿಯನ್ನೇ ನೀಡಲಿಲ್ಲ. ಈಗ ನಾವು, ಕರ್ನಾಟಕ ರಕ್ಷಣಾ ವೇದಿಕೆಯವರು ಐಟಿ ಬಿಟಿ ಸಂಸ್ಥೆಗಳಿಗೆ ತೆರಳಿ 'ಕನ್ನಡಿಗರ ಲೆಕ್ಕ ಕೊಡಿ' ಎಂದು ಅಭಿಯಾನ ಆರಂಭಿಸಿದರೆ 'ಮಾರಲ್ ಪೋಲೀಸಿಂಗ್' ಮಾಡಬೇಡಿ ಎಂದು ಮುಖ್ಯಮಂತ್ರಿಗಳು ಉಪದೇಶ ಮಾಡುತ್ತಾರೆ. ಸರ್ಕಾರವನ್ನು ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರು ನಡೆಸುತ್ತಿದ್ದಾರಾ ಅಥವಾ ಈ ಕಾರ್ಪರೇಟ್ ಕಂಪನಿಗಳು ನಡೆಸುತ್ತಿವೆಯಾ? ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಎಲ್ಲಾ ಹಂತಗಳ ಉದ್ಯೋಗಗಳಲ್ಲಿ ಶೇ. 80 ರಷ್ಟನ್ನು ಕನ್ನಡಿಗರಿಗೆ ಮೀಸಲಾಗಿ ಇಡುವುದಾಗಿ ನಿಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀವೇ ಹೇಳಿಕೊಂಡಿದ್ದಿರಿ. ಈಗ ಕಾರ್ಪರೇಟ್ ಕುಳಗಳಿಗೆ ಹೆದರಿ ಕಾಯ್ದೆ ಜಾರಿಗೆ ತರದೆ ಹೇಡಿಗಳಂತೆ ಕುಳಿತಿದ್ದೀರಿ. ರಾಜ್ಯ ಸರ್ಕಾರದ ಇಲಾಖೆಗಳ ಉದ್ಯೋಗಗಳನ್ನು ಒದಗಿಸುವ KPSC ಎಂಬ ವ್ಯವಸ್ಥೆಯನ್ನು ಎಲ್ಲಾ ರಾಜಕೀಯ ಪಕ್ಷಗಳು ಸೇರಿ ಸರ್ವನಾಶ ಮಾಡಿವೆ. ಭ್ರಷ್ಟಾಚಾರದ ಕೂಪವಾದ KPSC ನಡೆಸುವ ಪರೀಕ್ಷೆಗಳನ್ನು ನಂಬಿಕೊಂಡು ವರ್ಷಗಟ್ಟಲೆ ಊಟ, ನಿದ್ದೆ ಬಿಟ್ಟು ಓದಿದ ಕನ್ನಡದ ಮಕ್ಕಳ ಬದುಕು ನರಕ ಆಗಿದೆ. ಮನೆಯವರ ಪಾಲಿಗೆ ಈ ಮಕ್ಕಳು ಈಗ ಜೀವಂತ ಹೆಣಗಳಾಗಿದ್ದಾರೆ. ಎಷ್ಟೋ ಪರೀಕ್ಷೆಗಳು ನಡೆಯಲೇ ಇಲ್ಲ, ನಡೆದ ಪರೀಕ್ಷೆಗಳು ರದ್ದಾದವು. ಈ ಚಂದಕ್ಕೆ ನಮ್ಮ ತೆರಿಗೆ ಹಣದಲ್ಲಿ ಒಂದು ಸಂಸ್ಥೆ ಬೇಕಿತ್ತೆ? ಸಾವಿರಾರು ಕನ್ನಡ ಶಾಲೆಗಳನ್ನು ಈಗಾಗಲೇ ಮುಚ್ಚಿದ್ದೀರಿ. ಸಾಲದಕ್ಕೆ ಈಗ ಉಳಿದ ಶಾಲೆಗಳನ್ನು ಕನ್ನಡ ವಿರೋಧಿ ಖಾಸಗಿ ಸಂಸ್ಥೆಗಳಿಗೆ ಚಿನ್ನದ ತಟ್ಟೆಯಲ್ಲಿ ಇಟ್ಟು ಕೊಡುತ್ತಿದ್ದೀರಿ. ಶಾಲೆ ನಡೆಸುವ ಯೋಗ್ಯತೆ ಸರ್ಕಾರಕ್ಕೆ ಇಲ್ಲ ಎನ್ನುವುದನ್ನೂ ಅದು ಹೇಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೀರಿ? ಏನಾಗಿದೆ ನಿಮಗೆ? ಅದರಲ್ಲೂ ಸರ್ಕಾರಿ ಶಾಲಾ ಶಿಕ್ಷಕರ ಮೇಲೆ ಗೂಬೆ ಕೂರಿಸುವ ಕುತಂತ್ರಗಳು ಬೇರೆ. ಖಾಸಗಿ ಶಾಲೆಗಳ ಮಟ್ಟದಲ್ಲೇ ಫಲಿತಾಂಶ ನೀಡುತ್ತಿರುವ ಸರ್ಕಾರಿ ಶಾಲಾ ಶಿಕ್ಷಕರು ಈ ಕೊಂಕು ಮಾತು ಬೇರೆ ಕೇಳಬೇಕು. ಇಷ್ಟೆಲ್ಲಾ ಇರುವಾಗ ನೀವು ಮಾಡಲು ಹೊರಟ ವಿಶ್ವ ಕನ್ನಡ ಸಮ್ಮೇಳನಕ್ಕೆ ಏನಾದರೂ ಅರ್ಥವಿದೆಯೇ? ಕನ್ನಡಿಗರ ಬದುಕನ್ನು ಶವ ಪೆಟ್ಟಿಗೆಯಲ್ಲಿ ಇಟ್ಟು ಅದರ ಮೇಲೆ ಎಷ್ಟು ಹೂವು ಸುರಿದರೆ ಏನು ಪ್ರಯೋಜನ? ಈ ಬೂಟಾಟಿಕೆ ಬಿಟ್ಟು ಕನ್ನಡದ ಮಕ್ಕಳ ರಕ್ಷಣೆಗೆ ಕಾಯ್ದೆಗಳನ್ನು ರೂಪಿಸುವ ಶಕ್ತಿ ನಿಮಗಿಲ್ಲವೇ? ಅದ್ಯಾವುದನ್ನೂ ಮಾಡದೇ ನಡೆಸುವ ವಿಶ್ವ ಕನ್ನಡ ಸಮ್ಮೇಳನ ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಇನ್ನೊಂದು ರಾಜಕೀಯ ಸಮಾವೇಶವಾಗುತ್ತದೆ ಅಷ್ಟೆ.
32
197
12
682
21,174
ನಮ್ಮ ಒಳ್ಳೆಯ ಮಣ್ಣು ಅವರಿಗೆ, ಅವರ ಕಸ ನಮಗೆ..
ಕಾಮಾಂಡಹಳ್ಳಿ ಕೆರೆಯಲ್ಲಿನ ಮಣ್ಣು ಕೇರಳಕ್ಕೆ ರವಾನೆ; ತಾಲೂಕು ಆಡಳಿತ ಮೌನ Soil Mafia kannada.asianetnews.com/karn… #LakeSoil
2
10
308