ಗುಡುಗುಮಿಂಚು (@guduguminchu) header
ಗುಡುಗುಮಿಂಚು (@guduguminchu) profile picture

ಕಾವೇರಿಯಿಂದಮಾ ಗೋದಾವರಿವರಂ ಇರ್ಪ ನಾಡು ಅದು ಆ ಕನ್ನಡದೊಳ್‌ ಭಾವಿಸಿದ ಜನಪದಂ ವಸುಧಾ ವಲಯ ವಿಲೀನ, ವಿಶದ ವಿಷಯ ವಿಶೇಷಂ. https://nitter.gq/t.co/YGOIL6B6y5

ಬೆಂಗಳೂರು
Joined October 2009
ಯಾವನೋ ಹುಟ್ಟಿದ್ದಕ್ಕೆ, ಯಾವನೋ ಸತ್ತಿದ್ದಕ್ಕೆಲ್ಲ ನಾವ್ಯಾಕೆ ನಮ್ಮ ಊಟವನ್ನು ಮಾರ್ಪಡಿಸಿಕೊಳ್ಳಬೇಕು? ನಿಮಗೆ ಬೇಡ ಅಂದ್ರೆ ನೀವು ತಿನ್ನಬೇಡಿ ಅಶ್ಟೇ, ಅದನ್ನು ಎಲ್ಲರಿಗೂ ಹೇರಿಕೆ ಮಾಡಬೇಡಿ. @CMofKarnataka @DKShivakumar
8
34
1
152
5,811
ನಮ್ಮ ಮಕ್ಕಳಿಗೆ ಈಗ ಬೇಕಾಗಿರುವುದು ಹೆಚ್ಚು ನುಡಿಗಳನ್ನು ಕಲಿಯುವ ಏರ್ಪಾಡು ಅಲ್ಲ, ಮಾರಾಗಿ ಹೆಚ್ಚು ಕುರಿಪು (subjects) ಗಳನ್ನು ಕಲಿಯುವ ಏರ್ಪಾಡು ಬೇಕಾಗಿರುವುದು. ನಮಗೆ ಕನ್ನಡ ಹಾಗೂ ಆಂಗ್ಲ ನುಡಿಗಳ ಕಲಿಕೆ ಸಾಕು. @CMofKarnataka @DKShivakumar @utkhader
15
52
717
ಇನ್ನೂ ಎರಡು ನಾಳು ಇರುವಾಗಲೇ ಹೀಗೆ ತೆರೆಯನ್ನು ಮರೆಮಾಡಿ ನಮ್ಮ ಒಡೆತನವನ್ನು ಕಿಟ್ಟುಕೊಳ್ಳುವುದು ಸರಿಯೇ? Is it right to strip customers of their rights by obscuring the screen in this manner, while there are still two days left in the period? @d2h_online @TRAI
5
13
307
Karnataka Rakshana Vedike ‘activists’ storming IT offices in Bengaluru and demanding hiring data is a terrible look. Who’s going to stop this nonsense?
1
6
243
ಈತ ಕರ್ನಾಟಕದವನೇ ಅಂತೆ, ಮುಂದಿನ ಬಾರಿ ಇವನು ಬರುವಾಗ ಮಸಿ ಮದಿಪು ತಪ್ಪದಿರಲಿ 😄
7
16
1
203
9,854
ನೋಡೋಣ ಏನು ಮಾಡ್ತಾರೆ ಅಂತ 🙂 @CMofKarnataka @DKShivakumar
4
161
ನಮ್ಮ ನಡೆಪಾಡು, ಹೊಲ, ಗದ್ದೆ, ನೆಲದ ಪೂಜೆಯನ್ನು ಇಂದು ನಲಿವಿನಿಂದ ನಡೆಸಲಾಯ್ತು. 💐
1
15
225
ಇದೆಲ್ಲಾ ಬೇಕಿತ್ತಾ ನಿಮಗೆ @TheNameIsYash ಅವರೇ? ಇದರ ಮಾರಾಗಿ ಕನ್ನಡದ ಯಾವುದಾದರೂ ಹೆಸರಾಂತ ಅರಸನ ಹಿನ್ನೆಲೆಯ ತಿಟ್ಟ ಮಾಡಬಹುದಿತ್ತು. ಅಣ್ಣಾವರ ಕನಸಿನ 'ಅಮೋಘವರ್ಷ ನೃಪತುಂಗ' ಮಾಡಬಹುದಿತ್ತು. ಕನ್ನಡಿಗರು ನಿಮ್ಮನ್ನು ಹೆಗಲ ಮೇಲೆ ಹೊತ್ತು ಮೆರೆಸಿರುತ್ತಿದ್ದರು.
1
4
42
1,386
ಬಾದಾಮಿಯಲ್ಲಿ ಇಂತದಕ್ಕೆಲ್ಲ ಅನುವು ಯಾಕೆ? instagram.com/reel/DemivRQzI… @CMofKarnataka
5
8
3
56
9,533
ಇದೇನು, ಎಲ್ಲಾ @KSRTC_Journeys ಬಸ್ ಗಳ ಮೇಲೆ 'ಪ್ರಾಣಿಗಳ ಮೇಲೆ ದಯೆ ಇರಲಿ' ಎಂಬ ಹೊಸ ವರಸೆ?
46
2
4
195
19,969