೨೦೨೬ ನೇ ಏಡಿನ (೫ನೇ ಕಂತು) ಇದೀಗ ಮಾರುಕಟ್ಟೆಯಲ್ಲಿ ಸಿಗುತ್ತಿದೆೆ. ಬೆಂಗಳೂರು ಜಯನಗರದ ಟೋಟಲ್ ಕನ್ನಡ ಮಳಿಗೆಯಲ್ಲಿ, ಹಾಗೂ ರಾಜಾಜಿನಗರದ ಇಎಸೈ ಹತ್ತಿರದ ಚರ್ಚ್ ಬಳಿಯ ಶ್ರೀರಾಮ ಸ್ಟೋರ್ ನಲ್ಲಿ ನೇರವಾಗಿ ಕೊಳ್ಳಬಹುದು. ಅಂಚೆಯಲ್ಲಿ ತರಿಸಿಕೊಳ್ಳಲು:
pisumathu.com/calendar
Replying to @sarpame
There is no such thing as 'Hinduism'; therefore, the Vokkaligas are not following Hinduism! It is possible that some of them followed Jainism in the past.
57
Replying to @He1000Man @SUMAN11727770
Can the pig be considered our national animal solely on the grounds that it produces a large number of offspring?
1
13
ಗುಡುಗುಮಿಂಚು retweeted
Guys watch this video. youtu.be/2TIpbWY3cDw He covered Independence movement and Karnataka Ekikarana in short.
@SondiShivanand
ಉತ್ತರ ಕರ್ನಾಟಕ ಮಂದಿನೂ ಕನ್ನಡ ಕೇಳಾಕ್ ಹತ್ಯಾರ.. ಮುಂದೈತಿ ಮಾರಿ ಹಬ್ಬ 😄
ಸರ್ಕಾರಿ ಆಗಲಿ, ಕಾಸಗಿ ಆಗಲಿ - ಎಲ್ಲಾ ಕಡೆ ಅವರೇ, ಎಲ್ಲಾ ಅವರದ್ದೇ!!
They are everywhere, be it govt or private, it's just migrants adamently demanding to speak in Hindi!!
#Stop_Hindi_Imposition
#ಹಿಂದಿಹೇರಿಕೆನಿಲ್ಲಿಸಿ
ಬಾಡು ಮಾರುವ ಅಂಗಡಿ ಮುಚ್ಚಿಸಿದರೆ ಆನ್ಲೈನ್ ಅಂಗಡಿಗಳಿಂದ ದುಡ್ಡು ಬರುತ್ತೆ. ಅದಕ್ಕಾಗಿ. ಹಾಗೂ ಬಾಡು ತಿನ್ನುವವರಲ್ಲಿ ಕೀಳರಿಮೆ ಬಿತ್ತಲು.
19
ನೀನು ಯಾರಿಗೆ ಹುಟ್ಟಿದೆ ಅಂತ ನಾನು ನೋಡಿಲ್ಲವಆದುದರಿಂದ ಅದಕ್ಕೆಲ್ಲ ಸಾಕ್ಷಿಯಾಗಿ ನನ್ನನ್ನು ಕರೆಯಬೇಡ ನೀನು ಯಾವನಾದರೂ ಇರು. ನಮಗೆ ಹೇಳುವ ಅಧಿಕಾರ ನಿನಗೆ ಇಲ್ಲ ಅಶ್ಟೇ.
28
ಲೇ ಅಯೋಗ್ಯ, ಮಾರಾಟ ಇಲ್ಲ ಅಂದ್ರೆ ನೀನು ತಂದು ಕೊಡ್ತೀಯಾ? ನಿನಗೆ ಬೇಡ ಅಂದ್ರೆ ## ಮುಚ್ಕೊಂಡು ಬಿದ್ದಿರು. ಬೇರೆಯವರಿಗೆ ಯಾಕೆ ಹೇಳ್ತಿಯ?
1
2
69
ಯಾವನೋ ಹುಟ್ಟಿದ್ದಕ್ಕೆ, ಯಾವನೋ ಸತ್ತಿದ್ದಕ್ಕೆಲ್ಲ ನಾವ್ಯಾಕೆ ನಮ್ಮ ಊಟವನ್ನು ಮಾರ್ಪಡಿಸಿಕೊಳ್ಳಬೇಕು? ನಿಮಗೆ ಬೇಡ ಅಂದ್ರೆ ನೀವು ತಿನ್ನಬೇಡಿ ಅಶ್ಟೇ, ಅದನ್ನು ಎಲ್ಲರಿಗೂ ಹೇರಿಕೆ ಮಾಡಬೇಡಿ.
@CMofKarnataka
@DKShivakumar
ಗುಡುಗುಮಿಂಚು retweeted
ಜೆನ್ ಜ್ಹಿ ಕನ್ನಡತಿಯರು ಕನ್ನಡವನ್ನು ಇಂಗ್ಲಿಶ್ ಗಿಂತಲೂ ಹೆಚ್ಚು ನೆಚ್ಚಿಕೊಳ್ಳುತ್ತಿರುವುದು ನಲಿವಿನ ಸಂಗತಿ.
ಕನ್ನಡ ನಮ್ಮ ಗುರುತು.
ಗುಡುಗುಮಿಂಚು retweeted
ಕನ್ನಡಕ್ಕೆ ಲಿಪಿ ಹೊಂದಿಕೆ ಆಗಿದ್ದೆಂದು? ಮಹಾಪ್ರಾಣವಿಲ್ಲದ ಈ ಲೇಖನದಲ್ಲಿದೆ ಮಾಹಿತಿ
#Karunadotsava #Kannadalettersstory #Kannada
prajavani.net/art-culture/ar…
ಇವರ ಬೇಡಿಕೆಗಳನ್ನು ಪೂರೈಸಿರಿ.
@CMofKarnataka
@DKShivakumar










